ಆನೆ-ಪಕ್ಷಿಯನ್ನು ನೋಡಿದವರಿಗೆ ಈ ವೃತ್ತಿಗಳು ಸರಿಯಾಗಿ ಹೊಂದಿಕೆ ಆಗುತ್ತದೆ. ಲಾಜಿಸ್ಟಿಕ್ಸ್ ಸೂಪರ್ ವೈಸರ್, ಅಕೌಂಟೆಂಟ್, ಇಂಜಿನಿಯರ್, ಮಾರ್ಕೆಟಿಂಗ್ ವಿಶ್ಲೇಷಕ, ಹಣಕಾಸು ವಿಶ್ಲೇಷಕ, ರಸಾಯನಶಾಸ್ತ್ರಜ್ಞ, ಡೇಟಾ ವಿಶ್ಲೇಷಕ, ಇನ್ವೆಸ್ಟ್ಮೆಂಟ್ ಬ್ಯಾಂಕರ್, ಎಕನಾಮಿಸ್ಟ್ ನಿಮಗೆ ಸೂಕ್ತವಾದ ಕೆಲವು ವೃತ್ತಿ ಆಯ್ಕೆಗಳು. (ಸಾಂದರ್ಭಿಕ ಚಿತ್ರ)