MBA in Tea Management: ಟೀ ಮ್ಯಾನೇಜ್​ಮೆಂಟ್​​ನಲ್ಲಿ ಎಂಬಿಎ ಮಾಡಿದವರಿಗೆ ಲಕ್ಷ ಲಕ್ಷ ಸಂಬಳದ ಉದ್ಯೋಗ

ವಿಶ್ವಾದ್ಯಂತ ಚಹಾ ಪ್ರೇಮಿಗಳು ಇದ್ದಾರೆ. ಭಾರತದಲ್ಲಿ ಬಹುತೇಕರ ದಿನಚರಿ ಟೀ ಕುಡಿಯುವ ಮೂಲಕವೇ ಆರಂಭವಾಗುತ್ತದೆ. ಚೀನಾದಿಂದ ಶುರುವಾದ ಟೀ ಪಾನೀಯ ಬ್ರಿಟಿಷರ ಮೂಲಕ ಭಾರತಕ್ಕೆ ಕಾಲಿಟ್ಟಿತು. ನಂತರ ಭಾರತೀಯರು ಟೀಗೆ ಹಾಲು ಬೆರೆಸಿಕೊಂಡು ಕುಡಿಯಲು ಆರಂಭಿಸಿದರು. ಇಂದು ಟೀ ಉದ್ಯಮ ಬೃಹತಾಕಾರವಾಗಿ ಬೆಳೆದಿದೆ. ಈ ಕ್ಷೇತ್ರದಲ್ಲಿ ಲಕ್ಷಗಳಲ್ಲಿ ಗಳಿಸುವ ವೃತ್ತಿಯನ್ನು ರೂಪಿಸಿಕೊಳ್ಳಬಹುದು.

First published: