ಮೊಹಮ್ಮದ್ ಹಜರತ್ ಅಲಿ ಅವರ ಜನ್ಮದಿನವು ಭಾನುವಾರ (ಫೆಬ್ರವರಿ 5) ರಂದು ಬರುತ್ತಿದ್ದು, ಮಹಾಶಿವರಾತ್ರಿ ರಜೆಯನ್ನು ಶನಿವಾರ - ಫೆಬ್ರವರಿ 18 ರಂದು ಆಚರಿಸಲಾಗುತ್ತದೆ. ಮಹಾವೀರ ಜಯಂತಿ ಮತ್ತು ಶುಭ ಶುಕ್ರವಾರದ ರಜಾದಿನಗಳು ಮಂಗಳವಾರ (ಏಪ್ರಿಲ್ 4) ಮತ್ತು ಶುಕ್ರವಾರ (ಏಪ್ರಿಲ್ 7) ಬೀಳುತ್ತವೆ. ಈ ಎಲ್ಲಾ ರಜೆಗಳು ವೀಕೆಂಡ್ ರಜೆ ಜೊತೆ ಸೇರಿಕೊಳ್ಳುತ್ತವೆ. ಮಧ್ಯದಲ್ಲೊಂದು ಲೀವ್ ಹಾಕಿಕೊಂಡರೆ ಸಾಕು.