Career Options: ಡಿಗ್ರಿ ಓದದಿದ್ದರೂ ಈ ಉದ್ಯೋಗಗಳ ಮೂಲಕ ಲಕ್ಷ ಲಕ್ಷ ಸಂಪಾದಿಸಬಹುದು
ಒಳ್ಳೆಯ ಕೆಲಸ, ದೊಡ್ಡ ಸಂಬಳದ ಕೆಲಸ ಅಥವಾ ಯಾವುದೇ ಉದ್ಯೋಗ ಬೇಗ ಸಿಗಬೇಕು ಎಂದರೆ ಡಿಗ್ರಿ ಮಾಡಿರಲೇಬೇಕು ಎಂದು ಬಹುತೇಕರು ಭಾವಿಸುತ್ತಾರೆ. ಆದರೆ ಇದು ಪೂರ್ತಿ ಸತ್ಯವಲ್ಲ. ಅನೇಕ ಒಳ್ಳೆಯ, ದೊಡ್ಡ ಸಂಬಳದ ಉದ್ಯೋಗಗಳಿಗೆ ಪದವಿ ಸರ್ಟಿಫಿಕೇಟ್ ಅಗತ್ಯವೇ ಇಲ್ಲ. ಡಿಗ್ರಿಗಿಂತ ಕಡಿಮೆ ಓದಿದ್ದರೂ ಸಾಕು ಈ ಕೆಲಸಗಳು ಸಿಗುತ್ತವೆ. ಅವುಗಳ ಬಗ್ಗೆ ಮಾಹಿತಿ ಇಲ್ಲಿದೆ.
1. ರಿಯಲ್ ಎಸ್ಟೇಟ್ ಏಜೆಂಟ್ ಎಂದರೆ ಮನೆ ಮತ್ತು ಇತರ ಆಸ್ತಿಗಳ ಮಾರಾಟದಲ್ಲಿ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸುವ ವ್ಯಕ್ತಿ. ಈ ಏಜೆಂಟ್ ಗಳು ಮನೆ ಅಥವಾ ಆಸ್ತಿಯನ್ನು ಮಾರಾಟ ಮಾಡಲು ಅಥವಾ ಖರೀದಿಸಲು ಬಯಸುವ ಜನರೊಂದಿಗೆ ಸಂಪರ್ಕದಲ್ಲಿರುತ್ತಾರೆ. (ಸಾಂಕೇತಿಕ ಚಿತ್ರ)
2/ 7
ರಿಯಲ್ ಎಸ್ಟೇಟ್ ಏಜೆಂಟ್ ಆಗಲು ನಿಮಗೆ ಕೇವಲ ಒಂದು ಲೈಸೆನ್ಸ್ ಅಗತ್ಯವಿದೆ. ಈ ಏಜೆಂಟ್ ಗಳ ಆದಾಯವು ವಹಿವಾಟಿನ ಮೊತ್ತವನ್ನು ಅವಲಂಬಿಸಿರುತ್ತದೆ. ವಾರ್ಷಿಕ ಆದಾಯವು 40 ಲಕ್ಷಗಳವರೆಗೆ ಇರಬಹುದು. (ಸಾಂದರ್ಭಿಕ ಚಿತ್ರ)
3/ 7
2. ಕ್ಯಾಬ್ ಡ್ರೈವರ್ ಆಗಲು ಓದಿನ ಅಗತ್ಯವಿಲ್ಲ. ಚಾಲಕರು ವಿಶೇಷವಾಗಿ ದುಬಾರಿ ಮತ್ತು ದೊಡ್ಡ ಕಾರುಗಳನ್ನು ಓಡಿಸುವುದು ಗೊತ್ತಿರಬೇಕು. ಆಗ ಶ್ರೀಮಂತರು ಅವರನ್ನು ನೇಮಿಸಿಕೊಳ್ಳುತ್ತಾರೆ. ದೊಡ್ಡ ಉದ್ಯಮಿ, ಸೆಲೆಬ್ರೆಟಿಸ್ ಬಳಿ ಚಾಲಕರಾಗಿ ಇರುವವರು ವಾರ್ಷಿಕ ಗಳಿಕೆಯು ಲಕ್ಷಗಳಲ್ಲಿ ಇದೆ.
4/ 7
3. ಕೊರಿಯರ್ ಸೇವೆಯನ್ನು ಯಾರು ಬೇಕಾದರೂ ಆರಂಭಿಸಬಹುದು. ಇದಕ್ಕೆ ನಿರ್ದಿಷ್ಟ ಪದವಿಯ ಅಗತ್ಯವಿಲ್ಲ. ಕೊರಿಯರ್ ಸೇವೆಯಿಂದ ವರ್ಷಕ್ಕೆ ಲಕ್ಷಗಳಲ್ಲಿ ಗಳಿಸಬಹುದು.
5/ 7
4. ನೀವು ಆಹಾರಪ್ರಿಯರಾಗಿದ್ದರೆ, ಆಹಾರ ತಯಾರಿಕೆಯ ಬಗ್ಗೆ ಉತ್ತಮ ಜ್ಞಾನವನ್ನು ಹೊಂದಿದ್ದರೆ ನೀವು ಫುಡ್ ಟೇಸ್ಟರ್ ಆಗಿ ಕೆಲಸ ಪಡೆಯಬಹುದು. ಒಮ್ಮೆ ನೀವು ಕ್ಷೇತ್ರದಲ್ಲಿ ಹೆಸರು ಮಾಡಿದ ನಂತರ, ವಿವಿಧ ಹೋಟೆಲ್ಗಳು ಮತ್ತು ರೆಸ್ಟೋರೆಂಟ್ಗಳು ತಮ್ಮ ಆಹಾರವನ್ನು ರುಚಿ ನೋಡಲು ನಿಮ್ಮನ್ನು ಆಹ್ವಾನಿಸುತ್ತಾರೆ. ಈ ಉದ್ಯೋಗಕ್ಕೆ ಒಳ್ಳೆಯ ಸಂಬಳವಿದೆ.
6/ 7
5. ಪ್ಲಂಬರ್ ಎಂದರೆ ಮನೆಯ ನಲ್ಲಿ ಅಥವಾ ನೀರು ಸರಬರಾಜು ವ್ಯವಸ್ಥೆಯಲ್ಲಿ ತೊಂದರೆ ಆಗಿದ್ದರೆ ಸರಿಪಡಿಸುವ ವ್ಯಕ್ತಿ. ಇತ್ತೀಚಿನ ದಿನಗಳಲ್ಲಿ ಅನೇಕ ಖಾಸಗಿ ಕಂಪನಿಗಳು ಪ್ಲಂಬರ್ ಗಳನ್ನು ಒದಗಿಸಲು ಕೆಲಸ ಮಾಡುತ್ತಿವೆ. ಇದಕ್ಕೆ ಯಾವುದೇ ನಿರ್ದಿಷ್ಟ ಪದವಿ ಅಗತ್ಯವಿಲ್ಲ. ಒಳ್ಳೆಯ ಆದಾಯ ಇದೆ.
7/ 7
ಬಹುತೇಕ ಆಫ್ ಬೀಟ್ ವೃತ್ತಿಗಳಿಗೆ ಶೈಕ್ಷಣಿಕ ಅರ್ಹತೆಯೇ ಬೇಕಿಲ್ಲ. ಹಾಗಾಗಿ ಕಡಿಮೆ ಓದಿರುವವರು ಈ ಕ್ಷೇತ್ರಗಳನ್ನು ಆಯ್ಕೆ ಮಾಡಬಹುದು. ಜೊತೆಗೆ ಸೋಷಿಯಲ್ ಮೀಡಿಯಾ ಇನ್ ಫ್ಲುಯೆನ್ಸರ್, ಫೋಟೋಗ್ರಾಫರ್, ಸ್ವಂತ ಬ್ಯುಸಿನೆಸ್, ನಟ-ನಟಿ, ಕಲಾವಿದರಾಗಲೂ ಪದವಿ ಬೇಕಾಗಿಲ್ಲ. ಪ್ರಾತಿನಿಧಿಕ ಚಿತ್ರ
First published:
17