Career Tips: ಆಫೀಸ್ನಲ್ಲಿ ಮೊದಲ ದಿನ ನರ್ವಸ್ ಆಗೋದು ಸಹಜ, ಆಗ ಈ ಟಿಪ್ಸ್ ಪಾಲಿಸಿ
ಮೊದಲ ಕೆಲಸ, ಮೊದಲ ದಿನ ಆಫೀಸ್ ಗೆ ಉದ್ಯೋಗಿಗಾಗಿ ಕಾಲಿಟ್ಟ ಅನುಭವ ಎಲ್ಲರಿಗೂ ವಿಶೇಷ. ಮನೆಯಿಂದ ಹೊರಟಾಗ ಇದ್ದ ಉತ್ಸಾಹ ಆಫೀಸ್ ಗೆ ಕಾಲಿಡುತ್ತಿದ್ದಂತೆಯೇ ಆತಂಕ-ಭಯವಾಗಿ ಬದಲಾಗುತ್ತದೆ. ಆದರೆ ಇದು ಸಹಜ, ಎಲ್ಲರಿಗೂ ಆಗುವಂತಹದ್ದು. ಹೊಸ ಜಾಗ, ಹೊಸ ಉದ್ಯೋಗದಲ್ಲಿ ಹೊಂದಿಕೊಳ್ಳಲು ನಿಮಗೆ ಕೊಂಚ ಸಮಯ ಇಡಿಯುತ್ತದೆ.
ಬಹುತೇಕ ಫ್ರೆಶರ್ಸ್ ತಾವು ಕಚೇರಿಗೆ ಹೊಸಬರು ಎಂಬ ಕಾರಣಕ್ಕಾಗಿ ಅಥವಾ ಸಹೋದ್ಯೋಗಿಗಳು ನಮಗಿಂತ ಹೆಚ್ಚು ವಿದ್ಯಾವಂತರು, ಹಿರಿಯರು ಎಂಬ ಕಾರಣಕ್ಕಾಗಿ ಅವರೊಂದಿಗೆ ಮಾತನಾಡಲು ಹಿಂಜರಿಯುತ್ತಾರೆ. ಅನೇಕ ಬಾರಿ ಸಹೋದ್ಯೋಗಿಗಳೇ ನಿಮ್ಮನ್ನು ಮಾತನಾಡಲು ಪ್ರಯತ್ನಿಸುತ್ತಾರೆ. ಆದರೆ ನಾಚಿಕೆಯಿಂದ ನೀವು ಅವರೊಂದಿಗೆ ಮಾತನಾಡಲು ಹಿಂಜರಿಯಬಹುದು.
2/ 7
ಇದು ಆಗಾಗ್ಗೆ ಸಂಭವಿಸಿದರೆ ನಿಮ್ಮ ಈ ಅಭ್ಯಾಸವು ನಿಮ್ಮ ವೃತ್ತಿಜೀವನಕ್ಕೆ ಒಳ್ಳೆಯದಲ್ಲ, ಆದರೆ ಚಿಂತಿಸಬೇಡಿ. ಫಸ್ಟ್ ಡೇ ಆಫೀಸ್ ನಲ್ಲಿ ಸಹೋದ್ಯೋಗಿಗಳು ಅಥವಾ ಬಾಸ್ ಜೊತೆ ಮಾತನಾಡುವಾಗ ಸಂಕೋಚವನ್ನು ಹೇಗೆ ಹೋಗಲಾಡಿಸಬೇಕು ಎಂಬುದರ ಕುರಿತು ಇಂದು ನಾವು ನಿಮಗೆ ಕೆಲವು ಸಲಹೆಗಳು, ತಂತ್ರಗಳನ್ನು ಹೇಳಲಿದ್ದೇವೆ.
3/ 7
ಮೊದಲ ದಿನ ನೀವೇ ಸಹೋದ್ಯೋಗಿಗಳನ್ನು ಮಾತನಾಡಿಸಿ. ನಿಮ್ಮ ಪರಿಚಯ ಮಾಡಿಕೊಳ್ಳಿ. ರೆಸ್ಟ್ ರೂಮ್, ಕೆಫಿಟೇರಿಯಾ ಎಲ್ಲಿದೆ ಎಂದು ಕೇಳಿ ತಿಳಿದುಕೊಳ್ಳಿ. ಸಹೋದ್ಯೋಗಿಗಳ ನಿಮ್ಮ ಹಿನ್ನೆಲೆ ಬಗ್ಗೆ ಕೇಳಿದ್ರೆ ಪಾಸಿಟಿವ್ ಅಂಶಗಳ ಬಗ್ಗೆ ಹೇಳಿ.
4/ 7
ಅಪರಿಚಿತರೊಂದಿಗೆ ಮಾತನಾಡಲು ಪ್ರಾರಂಭಿಸಿ. ಏನೋ ಒಂದು ಮಾತನಾಡಿಸಬೇಕು ಎಂದು ಟೈಂ ಎಷ್ಟು ಎಂದೆಲ್ಲಾ ಕೇಳಬೇಡಿ, ಮೂರ್ಖತನವಾಗಬಹುದು. ಕೆಲಸದ ಬಗ್ಗೆ ಮಾಹಿತಿಯನ್ನು ಕೇಳಿ ಪಡೆದುಕೊಳ್ಳಿ.
5/ 7
ಕಂಫರ್ಟ್ ಜೋನ್ ನಿಂದ ಹೊರ ಬನ್ನಿ. ಆಫೀಸ್ ಮೀಟಿಂಗ್ ಗಳಲ್ಲಿ ಎಂದಿಗೂ ಮಾತನಾಡದಿದ್ದರೆ, ಮಾತನಾಡಲು ಪ್ರಾರಂಭಿಸಿ. ಸಂಕೋಚದಿಂದ ಹೊರಬರಲು ನೀವು ಪ್ರಯತ್ನಿಸಲೇಬೇಕು. ನಿಮಗೆ ಚೆನ್ನಾಗಿ ತಿಳಿದಿರುವ ವಿಷಯಗಳ ಬಗ್ಗೆ ಮಾತನಾಡುವುದು ನಿಮಗೆ ಕಷ್ಟವಾಗುವುದಿಲ್ಲ, ಆತ್ಮವಿಶ್ವಾಸದಿಂದ ಮಾತನಾಡಬಹುದು.
6/ 7
ಆಫೀಸ್ ಗೆಟು ಗೆದರ್ ಗಳಲ್ಲಿ ನಿಮ್ಮ ಸ್ಮಾರ್ಟ್ ಫೋನ್ ನೋಡುತ್ತಾ ನಿಲ್ಲಬೇಡಿ, ಜನರೊಂದಿಗೆ ಬೆರೆಯಿರಿ. ಆಫೀಸ್ ನಲ್ಲಿ ಯಾರೇ ಆಗಿರಲಿ ಗೌರವ ಕೊಡಿ. ಹುದ್ದೆಗೆ ಅನುಸಾರ ಗೌರವ ಕೊಡುವ ತಪ್ಪು ಮಾಡಬೇಡಿ. ಎಲ್ಲರನ್ನೂ ಸಮಾನವಾಗಿ ಮಾತನಾಡಿಸಿ. (ಪ್ರಾತಿನಿಧಿಕ ಚಿತ್ರ)
7/ 7
ಕೆಲವರು ನರ್ವಸ್ ನೆಸ್ ನಿಂದ ಹೊರ ಬರಲು ಅತಿಯಾಗಿ ಮಾತನಾಡುತ್ತಾರೆ. ಮೊದಲ ದಿನವೇ ಎಲ್ಲರೂ ನಿಮ್ಮ ಪರಿಚಯ ಮಾಡಿಕೊಳ್ಳಬೇಕು, ನಿಮ್ಮ ಬಗ್ಗೆ ತಿಳಿದುಕೊಳ್ಳಬೇಕು ಎಂದು ಬಯಸಬೇಡಿ. ನಿಧಾನವಾಗಿ ಎಲ್ಲರನ್ನೂ ಮಾತನಾಡಿಸುವ ಪ್ರಯತ್ನ ಮಾಡಿ.
First published:
17