Networking Tips: ನಿಮ್ಮ ವೃತ್ತಿ ಕ್ಷೇತ್ರದಲ್ಲಿ ಬೇಡಿಕೆಯ, ಪ್ರಭಾವಿ ವ್ಯಕ್ತಿ ಆಗುವುದು ಹೇಗೆಂದು ತಿಳಿಯಿರಿ

ನೀವು ಯಾವುದೇ ಕ್ಷೇತ್ರದಲ್ಲಿರಲಿ ನೀವೊಬ್ಬರು ಪ್ರಭಾವಿ ವೃತ್ತಿಪರರಾಗಬೇಕು ಎಂದರೆ ನೆಟ್ ವರ್ಕಿಂಗ್ ಅಂದರೆ ಸಂಪರ್ಕಗಳನ್ನು ಬೆಳೆಸಿಕೊಳ್ಳುವುದು ತುಂಬಾನೇ ಮುಖ್ಯ. ವೃತ್ತಿರಂಗದಲ್ಲಿ ನೀವು ಸಂಪಾದಿಸುವ ಸಂಪರ್ಕಗಳು ಅತಿ ಮುಖ್ಯ ಪಾತ್ರವಹಿಸುತ್ತವೆ.

First published:

  • 17

    Networking Tips: ನಿಮ್ಮ ವೃತ್ತಿ ಕ್ಷೇತ್ರದಲ್ಲಿ ಬೇಡಿಕೆಯ, ಪ್ರಭಾವಿ ವ್ಯಕ್ತಿ ಆಗುವುದು ಹೇಗೆಂದು ತಿಳಿಯಿರಿ

    ಸೋಷಿಯಲ್ ಮೀಡಿಯಾ ಮೂಲಕ ಇರಬಹುದು, ನಿಮ್ಮ ಸ್ನೇಹಿತರ ಮೂಲಕ, ಸಹೋದ್ಯೋಗಿಯ ಮೂಲಕ, ಸಂಬಂಧಿಕರ ಮೂಲಕ ಹೀಗೆ ವೃತ್ತಿಜೀವನದಲ್ಲಿ ದೊರೆಯುವ ಈ ಸಂಪರ್ಕಗಳು ನಿಮ್ಮ ವೃತ್ತಿಜೀವನಕ್ಕೆ ಟರ್ನಿಂಗ್ ಪಾಯಿಂಟ್ ಆಗಬಹುದು ಅನ್ನೋದು ಪರಿಣಿತರ ಅಭಿಪ್ರಾಯವಾಗಿದೆ. (ಪ್ರಾತಿನಿಧಿಕ ಚಿತ್ರ)

    MORE
    GALLERIES

  • 27

    Networking Tips: ನಿಮ್ಮ ವೃತ್ತಿ ಕ್ಷೇತ್ರದಲ್ಲಿ ಬೇಡಿಕೆಯ, ಪ್ರಭಾವಿ ವ್ಯಕ್ತಿ ಆಗುವುದು ಹೇಗೆಂದು ತಿಳಿಯಿರಿ

    ಇಂತಹ ಸಂಪರ್ಕಗಳು ಹೆಚ್ಚು ವೈವಿಧ್ಯಮಯ ಸಂಪರ್ಕ ಜಾಲಗಳ ಪರಿಚಯವನ್ನು ಮಾಡಿಕೊಡುತ್ತವೆ. ಅದೇ ರೀತಿ ವೃತ್ತಿರಂಗದಲ್ಲಿ ಇನ್ನಷ್ಟು ಅವಕಾಶಗಳನ್ನೊದಗಿಸಲು ಈ ಸಂಪರ್ಕಗಳು ಉಪಯುಕ್ತವಾಗಿವೆ. (ಪ್ರಾತಿನಿಧಿಕ ಚಿತ್ರ)

    MORE
    GALLERIES

  • 37

    Networking Tips: ನಿಮ್ಮ ವೃತ್ತಿ ಕ್ಷೇತ್ರದಲ್ಲಿ ಬೇಡಿಕೆಯ, ಪ್ರಭಾವಿ ವ್ಯಕ್ತಿ ಆಗುವುದು ಹೇಗೆಂದು ತಿಳಿಯಿರಿ

    ಇನ್ನು ಸಂಪರ್ಕಗಳನ್ನು ಆರಿಸುವಾಗ ಕೆಲವೊಂದು ಸಲಹೆಗಳನ್ನು ಪಾಲಿಸುವುದು ಒಳಿತು ಎಂಬುದು ತಜ್ಞರ ಅಭಿಪ್ರಾಯವಾಗಿದೆ. ಆ ಎಚ್ಚರಿಕೆಗಳೇನು ಎಂಬುದನ್ನು ತಿಳಿದುಕೊಳ್ಳೋಣ. (ಪ್ರಾತಿನಿಧಿಕ ಚಿತ್ರ)

    MORE
    GALLERIES

  • 47

    Networking Tips: ನಿಮ್ಮ ವೃತ್ತಿ ಕ್ಷೇತ್ರದಲ್ಲಿ ಬೇಡಿಕೆಯ, ಪ್ರಭಾವಿ ವ್ಯಕ್ತಿ ಆಗುವುದು ಹೇಗೆಂದು ತಿಳಿಯಿರಿ

    ನಿಮಗೆ ಗೊತ್ತಿರುವ ಸಂಪರ್ಕಗಳನ್ನು ಆರಿಸಿಕೊಳ್ಳುವುದರ ಜೊತೆಗೆ ನಿಮಗೆ ಪರಿಚಿತರಲ್ಲದ ಸಂಪರ್ಕಗಳನ್ನು ನೆಟ್ ವರ್ಕ್ಗೆ ಸೇರಿಸಿ. ಕೆರಿಯರ್ ಸೈಟ್ ಗಳಿಗಿಂತಲೂ ವೃತ್ತಿ ಸಂಬಂಧಿತ ಸಭೆ-ಸಮಾರಂಭಗಳಲ್ಲಿ ಇಂತಹ ಸಂಪರ್ಕಗಳನ್ನು ಹೆಚ್ಚುಚ್ಚು ಪರಿಚಯಿಸಿಕೊಳ್ಳಿ.

    MORE
    GALLERIES

  • 57

    Networking Tips: ನಿಮ್ಮ ವೃತ್ತಿ ಕ್ಷೇತ್ರದಲ್ಲಿ ಬೇಡಿಕೆಯ, ಪ್ರಭಾವಿ ವ್ಯಕ್ತಿ ಆಗುವುದು ಹೇಗೆಂದು ತಿಳಿಯಿರಿ

    ನಿಮ್ಮ ಉದ್ಯೋಗ ನೆಟ್ ವರ್ಕ್ ಗೆ ಹೆಚ್ಚು ಸಂಪರ್ಕಗಳನ್ನು ಸೇರಿಸುವುದರಿಂದ ಮಾತ್ರ ನಿಮ್ಮ ಉದ್ದೇಶ ಈಡೇರುವುದಿಲ್ಲ ಎಂಬುದನ್ನು ಮನದಟ್ಟು ಮಾಡಿಕೊಳ್ಳಿ. ಇಂತಹ ವ್ಯಕ್ತಿಗಳನ್ನು ಭೇಟಿ ಮಾಡಿ ಹಾಗೂ ನಿಮ್ಮ ಉದ್ದೇಶ ಮತ್ತು ವೃತ್ತಿ ಗುರಿಗಳನ್ನು ಅವರೊಂದಿಗೆ ಹಂಚಿಕೊಳ್ಳಿ. ನಿಮ್ಮ ವೃತ್ತಿಗೆ ಹೊಂದುವ ಸಂಪರ್ಕಗಳನ್ನು ಅವರಿಂದ ಪಡೆದುಕೊಳ್ಳಿ.

    MORE
    GALLERIES

  • 67

    Networking Tips: ನಿಮ್ಮ ವೃತ್ತಿ ಕ್ಷೇತ್ರದಲ್ಲಿ ಬೇಡಿಕೆಯ, ಪ್ರಭಾವಿ ವ್ಯಕ್ತಿ ಆಗುವುದು ಹೇಗೆಂದು ತಿಳಿಯಿರಿ

    ಪರಿಚಯವಿಲ್ಲದ ಜನರಲ್ಲಿ ಉದ್ಯೋಗ ಸಂಬಂಧಿತ ಮಾಹಿತಿಗಳನ್ನು ಪಡೆದುಕೊಳ್ಳುವುದು ಹೇಗೆ ಎಂದು ಯೋಚಿಸದಿರಿ. ಯಾವುದೇ ಸಂಪರ್ಕವನ್ನು ನೆಟ್ ವರ್ಕ್ ಗೆ ಸೇರಿಸುವ ಮುನ್ನ ಅವರ ಪ್ರೊಫೈಲ್ ಗಳು ಹಾಗೂ ಅವರಿಗಿರುವ ಕಾಂಟ್ಯಾಕ್ಟ್ ಗಳನ್ನು ಪರಿಶೀಲಿಸುವುದು ಒಳಿತು. (ಪ್ರಾತಿನಿಧಿಕ ಚಿತ್ರ)

    MORE
    GALLERIES

  • 77

    Networking Tips: ನಿಮ್ಮ ವೃತ್ತಿ ಕ್ಷೇತ್ರದಲ್ಲಿ ಬೇಡಿಕೆಯ, ಪ್ರಭಾವಿ ವ್ಯಕ್ತಿ ಆಗುವುದು ಹೇಗೆಂದು ತಿಳಿಯಿರಿ

    ನೆಟ್ ವರ್ಕ್ ಹೆಚ್ಚಿಸಿಕೊಳ್ಳುವ ಭರದಲ್ಲಿ ನಕಲಿ ಜನರ ಜಾಲಕ್ಕೆ ಬೀಳದಿರಿ. ಕಾಂಟ್ಯಾಕ್ಟ್ ಗಾಗಿ ಮುಗಿ ಬೀಳುವ ಬದಲು ವೃತ್ತಿಪರರಾಗಿ ನಡೆದುಕೊಳ್ಳಿ. ನಿಮ್ಮನ್ನು ನೀವು ಪ್ರಭಾವಿ ವ್ಯಕ್ತಿಯಾಗಿ ತೊರಿಸಿಕೊಳ್ಳಿ. (ಪ್ರಾತಿನಿಧಿಕ ಚಿತ್ರ)

    MORE
    GALLERIES