1. ಒಬ್ಬ ವ್ಯಕ್ತಿಯು ಕೆಲಸದ ಸಮಯದಲ್ಲಿ ತೆಗೆದುಕೊಂಡ ತಪ್ಪು ನಿರ್ಧಾರಗಳಿಂದ ಅಥವಾ ತಪ್ಪುಗಳು, ಸೋಲುಗಳನ್ನು ಒಪ್ಪಿಕೊಳ್ಳದೆ ತನ್ನ ಕೆಲಸವನ್ನು ಮತ್ತೆ ಮತ್ತೆ ಬದಲಾಯಿಸುತ್ತಾನೆ. ಇಂತಹ ಉದ್ಯೋಗಿಯು ಕಂಪನಿಯು ತೆಗೆದುಕೊಳ್ಳುವ ಮೌಲ್ಯಮಾಪನದಂತಹ (Perfomence Review) ಪ್ರಮುಖ ನಿರ್ಧಾರಗಳವರೆಗೆ ಕಂಪನಿಯಲ್ಲಿಯೇ ಇರುತ್ತಾನೆ. ಮೌಲ್ಯಮಾಪನವನ್ನು ತೆಗೆದುಕೊಂಡ ತಕ್ಷಣ ಕಂಪನಿಯನ್ನು ತೊರೆಯುವುದು ಕಂಡುಬರುತ್ತದೆ.