ಓದಿನ ಜೊತೆಗೆ ಬೇಡಿಕೆಯಲ್ಲಿರುವ ಕೌಶಲ್ಯಗಳನ್ನು ಕಲಿತರಷ್ಟೇ ಲಕ್ಷ ಲಕ್ಷ ಸಂಬಳದ ಕೆಲಸ ಸಿಗಲು ಸಾಧ್ಯ. ಓದಿನ ಜೊತೆ ಕೆಲವು ಕೋರ್ಸ್ ಗಳನ್ನು ಮಾಡುವುದು ನಿಮ್ಮನ್ನು ಬೇಡಿಯ ಉದ್ಯೋಗಿಯನ್ನಾಗಿ ಮಾಡುತ್ತೆ. ಈಗಾಗಲೇ ಓದಿಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿರುವಾಗ ಮತ್ತೆ ಕೋರ್ಸ್ ಗಳಿಗೆ ಹಣ ಸುರಿಬೇಕಾ ಎಂದು ಯೋಚಿಸಬೇಡಿ.ಹಾರ್ವರ್ಡ್ ವಿಶ್ವವಿದ್ಯಾಲಯವು ಆನ್ ಲೈನ್ ನಲ್ಲಿ ಉಚಿತವಾಗಿ ನೀಡುತ್ತಿರುವ 10 ಕೋರ್ಸ್ ಗಳ ಬಗ್ಗೆ ನಾವಿಲ್ಲಿ ಮಾಹಿತಿ ನೀಡಿದ್ದೇವೆ.
1) Introduction To Game Development: ಸೂಪರ್ ಮಾರಿಯೋ ಬ್ರದರ್ಸ್, ಪೋಕ್ಮನ್, ಆಂಗ್ರಿ ಬರ್ಡ್ಸ್ನಂತಹ ಯಶಸ್ವಿ ಗೇಮ್ ಗಳನ್ನು ರಚಿಸಲು ಈ ಕೌಶಲ್ಯ ಬೇಕಾಗುತ್ತದೆ. ಹಾಗೆಯೇ 2D ಮತ್ತು 3D ಗೇಮ್ ಗಳ ಅಭಿವೃದ್ಧಿಯ ಸಂಪೂರ್ಣ ತಿಳುವಳಿಕೆಯನ್ನು ಪಡೆಯಲು ಇದು ಉಪಯುಕ್ತವಾಗಿದೆ. ನೀವು ವಾರಕ್ಕೆ 6-9 ಗಂಟೆಗಳನ್ನು ನಿಗದಿಪಡಿಸಿದರೆ, ನೀವು ಈ ಕೋರ್ಸ್ ಅನ್ನು 3 ತಿಂಗಳಲ್ಲಿ ಮಾಡಿಕೊಳ್ಳಬಹುದು.
4) Python And Java: ಈ ಕೋರ್ಸ್ ನಿಂದ ಜಾಂಗೊ, ರಿಯಾಕ್ಟ್, ಬೂಟ್ಸ್ಟ್ರ್ಯಾಪ್, ಜಾವಾ ಸ್ಕ್ರಿಪ್ಟ್, ಪೈಥಾನ್ ಮತ್ತು SQL ನಂತಹ ಫ್ರೇಮ್ ವರ್ಕ್ ಗಳನ್ನು ಬಳಸಿಕೊಂಡು ವೆಬ್ ಅಪ್ಲಿಕೇಶನ್ ಗಳನ್ನು ಹೇಗೆ ವಿನ್ಯಾಸಗೊಳಿಸುವುದು ಎಂಬುದರ ಕುರಿತು ವಿದ್ಯಾರ್ಥಿಗಳು ತಿಳುವಳಿಕೆಯನ್ನು ಪಡೆಯುತ್ತಾರೆ. ನೀವು ವಾರಕ್ಕೆ 6 ರಿಂದ 9 ಗಂಟೆಗಳನ್ನು ನಿಗದಿಪಡಿಸಿದರೆ, ನೀವು ಈ ಕೋರ್ಸ್ ಅನ್ನು 12 ವಾರಗಳಲ್ಲಿ ಕಲಿಯಬಹುದು.