ಆದರೆ ಈ ಗ್ರೂಪ್ ಗಳಿಗೆ ಸೇರಿದ ಮಾತ್ರಕ್ಕೆ ಕೆಲಸ ಸಿಗುವುದಿಲ್ಲ. ಈ ಗುಂಪಿನಲ್ಲಿ ಕೆಲವು IMP ಕೆಲಸಗಳನ್ನು ಮಾಡುವುದರಿಂದ ನಿಮಗೆ ಕೆಲಸ ಸಿಗಬಹುದು. ಕೆಲವು ಗ್ರೂಪ್ ಗಳು ಸ್ವಯಂ ಪ್ರಚಾರ ಮತ್ತು ಅನುಮತಿಸಲಾದ ಪೋಸ್ಟ್ ಗಳ ಕುರಿತು ತಮ್ಮದೇ ಆದ ನಿಯಮಗಳನ್ನು ಹೊಂದಿವೆ. ಆದ್ದರಿಂದ ಪೋಸ್ಟ್ ಮಾಡುವ ಅಥವಾ ಪ್ರತಿಕ್ರಿಯಿಸುವ ಮೊದಲು ಗ್ರೂಪ್ ಬಗ್ಗೆ ತಿಳಿದುಕೊಳ್ಳಿ. (ಸಾಂದರ್ಭಿಕ ಚಿತ್ರ)