ನಾನು ಬೆಸ್ಟ್, ನನ್ನಲ್ಲಿ ಯಾವುದೇ ವೀಕ್ನೆಸ್ ಪಾಯಿಂಟ್ ಇಲ್ಲ ಎಂದು ಉತ್ತರಿಸಬೇಡಿ. ನಾನು ಎಮೋಷನಲ್, ಯಾರದರೂ ಬೈದರೆ, ಜೋರಾಗಿ ಮಾತನಾಡಿದ್ರೆ ಅಳು ಬರುತ್ತದೆ ಎಂದೆಲ್ಲಾ ಉತ್ತರಿಸುವುದು ಕೂಡ ಸೂಕ್ತವಲ್ಲ. ನಾನು ಪರ್ಫೆಕ್ಷನಿಸ್ಟ್, ಎಲ್ಲವೂ ಕಟ್ಟುನಿಟ್ಟಾಗಿ ಸರಿಯಾಗಿ ಇರಬೇಕು ಎಂದು ಕೆಲಸ ಮಾಡುತ್ತೇನೆ. ಇದರಿಂದ ಒತ್ತಡ ಎದುರಿಸುತ್ತೇನೆ ಎಂದು ಉತ್ತರಿಸುವುದು ಕೂಡ ಒಳ್ಳೆಯ ಉತ್ತರ ಅಲ್ಲ.