Tips For Freshers: ಮೊದಲ ಜಾಬ್ ಇಂಟರ್ವ್ಯೂಗೆ ತಯಾರಿ ಈ ರೀತಿ ಸಿಂಪಲ್ ಆಗಿ ಇದ್ದರೆ ಸಾಕು
ಕಾಲೇಜಿನಲ್ಲಿ ಎಷ್ಟೇ ಬುದ್ಧಿವಂತ ವಿದ್ಯಾರ್ಥಿ ಆಗಿದ್ದರೂ ಜೀವನದಲ್ಲಿ ಮೊದಲ ಬಾರಿಗೆ ಉದ್ಯೋಗಕ್ಕಾಗಿ ಸಂದರ್ಶನ ಎದುರಿಸುವಾಗ ಅಳುಕು ಉಂಟಾಗುವುದು ಸಹಜ. ಮೊದಲ ಬಾರಿಗೆ ಯಾವುದೇ ಕೆಲಸವನ್ನು ಮಾಡಲು ಮುಂದಾದಾಗ ಕೊಂಚ ನರ್ವಸ್ ಆಗುತ್ತೆ. ಜಾಬ್ ಇಂಟರ್ ವ್ಯೂ ವಿಷಯದಲ್ಲಿಯೂ ಇದು ಸತ್ಯ.
ಕೆಲವೊಂದು ಸರಳ ವಿಷಯಗಳನ್ನು ಗಮನದಲ್ಲಿಟ್ಟುಕೊಂಡರೆ ನಿಮ್ಮ ಅಳುಕು ದೂರುವಾಗುತ್ತೆ. ಫ್ರೆಷರ್ಗಳಿಗಾಗಿ ಅಂತಹ ಕೆಲವು ಸಲಹೆಗಳನ್ನು ಹೇಳಲಿದ್ದೇವೆ, ಅದನ್ನು ಅನುಸರಿಸುವ ಮೂಲಕ ನೀವು ಸಂದರ್ಶನದಲ್ಲಿ ಯಶಸ್ಸನ್ನು ಪಡೆಯಬಹುದು. ಅತಿಯಾದ ತಯಾರಿ ಮಾಡದೇ ಸಿಂಪಲ್ ವಿಷಯಗಳನ್ನು ಮನದಲ್ಲಿಟ್ಟುಕೊಂಡು ಜಾಬ್ ಇಂಟರ್ ವ್ಯೂ ಅಟೆಂಡ್ ಮಾಡಿದ್ರೆ ಸಾಕು. (ಸಾಂದರ್ಭಿಕ ಚಿತ್ರ)
2/ 7
ಯಾವುದೇ ಕೆಲಸವನ್ನು ಪಡೆಯಲು ಶಿಕ್ಷಣದ ಅರ್ಹತೆ ಮತ್ತು ಕೌಶಲ್ಯ ಮಾತ್ರವಲ್ಲ, ಆತ್ಮವಿಶ್ವಾಸದಿಂದ ಅದನ್ನು ಪ್ರಸ್ತುತಪಡಿಸುವುದು ಮುಖ್ಯ. ಫಸ್ಟ್ ಇಂಪ್ರೆಷನ್ ಇಸ್ ಬೆಸ್ಟ್ ಇಂಪ್ರೆಷನ್ ಎಂದು ಹೇಳಲಾಗುತ್ತದೆ. ಸಂದರ್ಶನದ ಸಮಯದಲ್ಲಿ ದೇಹ ಭಾಷೆಯ ಬಗ್ಗೆಯೂ ಕಾಳಜಿ ವಹಿಸಬೇಕಾಗುತ್ತದೆ.
3/ 7
ಅಭ್ಯರ್ಥಿಗಳು ಸಂದರ್ಶನಕ್ಕೆ ಹೋದಾಗ ನಡಿಗೆ ಮತ್ತು ಕುಳಿತುಕೊಳ್ಳುವ ಭಂಗಿ ಎರಡೂ ಸರಿಯಾಗಿರಬೇಕು ಎಂಬುದನ್ನು ನೆನಪಿನಲ್ಲಿಡಿ. ಆತಂಕದಲ್ಲಿ ಕಾಲು ಅಲ್ಲಾಡಿಸುವುದು ನಿಮ್ಮ ಬಗ್ಗೆ ಸಂದರ್ಶಕರಿಗೆ ತಪ್ಪು ಅಭಿಪ್ರಾಯವನ್ನು ಬರುವಂತೆ ಮಾಡುತ್ತದೆ. (ಪ್ರಾತಿನಿಧಿಕ ಚಿತ್ರ)
4/ 7
ಯಾವುದೇ ಜಾಬ್ ಇಂಟರ್ ವ್ಯೂ ಇರಲಿ ಯಾರು ನಿಮ್ಮ ಸಂದರ್ಶನವನ್ನು ತೆಗೆಕೊಳ್ಳುತ್ತಾರೋ ಅವರ ಜೊತೆ ಕಣ್ಣಿನ ಸಂಪರ್ಕವನ್ನು ಹೊಂದಿರಬೇಕು ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ನರ್ವಸ್ ಆಗಿ ಕೆಳಗೆ ನೋಡುವುದು, ಮೇಲೆ ನೋಡುವುದು ಅಥವಾ ಕಿಟಕಿ ಹೊರಗೆ ನೋಡುವ ತಪ್ಪನ್ನು ಮಾಡಬೇಡಿ.
5/ 7
ಸಂದರ್ಶನಕ್ಕೆ ಹೋಗುತ್ತಿರುವ ಕಂಪನಿಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಂಡಿರಬೇಕು. ಕಂಪನಿಯ ಹಿನ್ನೆಲೆ ಏನು, ಯಾವಾಗ ಶುರುವಾಗಿದೆ, ಮುಖ್ಯವಾದ ಕೆಲಸವೇನು ಎಂಬ ಮಾಹಿತಿಯನ್ನು ಕಂಪನಿಯ ಅಧಿಕೃತ ವೆಬ್ ಸೈಟ್ ಮೂಲಕ ಪಡೆಯಬಹುದು. (ಪ್ರಾತಿನಿಧಿಕ ಚಿತ್ರ)
6/ 7
ಇಂಟರ್ ವ್ಯೂ ಹಿಂದಿನ ದಿನ ಅಂತರ್ಜಾಲದಲ್ಲಿ ಸಿಗುವ ಅತಿಯಾದ ಮಾಹಿತಿಯನ್ನು ನೋಡಿ ನೋಡಿ ತಲೆ ಕೆಡಿಸಿಕೊಳ್ಳಬೇಡಿ. ಕಂಪನಿಯವರಿಗೆ ಇದು ನಿಮ್ಮ ಮೊದಲ ಇಂಟರ್ ವ್ಯೂ ಎಂದರೆ ತಿಳಿದಿದ್ದರೆ, ನಿಮ್ಮ ಕೆಲವೊಂದು ತಪ್ಪುಗಳನ್ನು ದೊಡ್ಡದು ಮಾಡಲ್ಲ. (ಸಾಂದರ್ಭಿಕ ಚಿತ್ರ)
7/ 7
ಮೊದಲ ಸಲ ಎಂಬ ವಿನಾಯಿತಿ ಸಿಕ್ಕೇ ಸಿಗುತ್ತೆ. ಹಾಗಾಗಿ ಹೆದರದೇ ಧೈರ್ಯವಾಗಿ ಸಂದರ್ಶನವನ್ನು ಎದುರಿಸಿ. ಆತ್ಮವಿಶ್ವಾಸದಿಂದ ಇದ್ದರೆ ಅರ್ಧ ಗೆದ್ದಂತೆ ಎಂಬುವುದನ್ನು ಮರೆಯಬೇಡಿ.
First published:
17