Interview Tips-23: ಜಾಬ್ ಇಂಟರ್ವ್ಯೂ ವೇಳೆ ಬಾಡಿ ಲಾಂಗ್ವೇಜ್ ಈ ರೀತಿ ಇರಲಿ
Interview Body Language: ಉದ್ಯೋಗಕ್ಕಾಗಿ ನಡೆಯುವ ಸಂದರ್ಶನದಲ್ಲಿ ನಿಮ್ಮ ಅರ್ಹತೆ-ಪ್ರಶ್ನೆಗಳಿಗೆ ನೀಡುವ ಉತ್ತರ ಮಾತ್ರವಲ್ಲ, ನಿಮ್ಮ ಬಾಡಿ ಲಾಂಗ್ವೇಜ್ ಅಂದರೆ ದೇಹ ಭಾಷೆ ಕೂಡ ಮುಖ್ಯ. ನೀವು ಯಾವ ರೀತಿ ನಡೆದುಕೊಳ್ಳಿತ್ತೀರಿ ಎಂಬ ಆಧಾರದ ಮೇಲೆ ನಿಮ್ಮ ಮೇಲೆ ಅಭಿಪ್ರಾಯ ಮೂಡುತ್ತದೆ.
ಬಾಡಿ ಲಾಂಗ್ವೇಜ್ ಸರಿಯಾಗಿ ಇಲ್ಲದಿದ್ದರೆ, ಸಂದರ್ಶಕರು ಇಂಪ್ರೆಸ್ ಆಗುವುದಿಲ್ಲ. ಕುಳಿತುಕೊಳ್ಳುವ ಭಂಗಿ, ಕಣ್ಣಿನ ನೋಟ, ನಗು, ಕೈ ಆಡಿಸುವ ವಿಧಾನ ಎಲ್ಲವೂ ಮುಖ್ಯವಾಗುತ್ತೆ. ಹಾಗಾಗಿ ಉದ್ಯೋಗಾಕಾಂಕ್ಷಿಗಳು ಸಂದರ್ಶನದ ಸಮಯದಲ್ಲಿ ಈ ತಪ್ಪುಗಳನ್ನು ಮಾಡಬಾರದು.
2/ 7
1. ಮೊದಲ 10 ಸೆಕೆಂಡ್ ಗಳೇ ನಿರ್ಣಾಯಕ: ಒಬ್ಬ ವ್ಯಕ್ತಿ ಇಂಟರ್ ವ್ಯೂ ರೂಮ್ ಗೆ ಎಂಟ್ರಿ ಕೊಡುತ್ತಿದ್ದಂತೆ ಸಂದರ್ಶಕರ ಕಣ್ಣು ಆತನ/ಆಕೆಯ ಮೇಲೆ ಇರುತ್ತದೆ. ಆಗ ನೀವು ಹೇಗೆ ನಡೆದುಕೊಳ್ಳುತ್ತೀರಿ, ಆ ರೀತಿಯ ಅಭಿಪ್ರಾಯ ನಿಮ್ಮ ಮೇಲೆ ಮೂಡುತ್ತದೆ. ಗಾಬರಿಯಿಂದ, ಗೊಂದಲದಿಂದ ಕಾಣಿಸಿಕೊಳ್ಳದಿರುವುದು ಸೂಕ್ತ. (ಸಾಂದರ್ಭಿಕ ಚಿತ್ರ)
3/ 7
2. ಐ ಕಾಂಟ್ಯಾಕ್ಟ್ ತುಂಬಾನೇ ಮುಖ್ಯ: ಸಂದರ್ಶನದ ಕೊಠಣಿಗೆ ಬಂದ ತಕ್ಷಣ ಸಂದರ್ಶಕರನ್ನು ನೇರವಾಗಿ ನೋಡಿ. ಇಡೀ ರೂಮ್ ನೋಡುವುದು, ಕುಳಿತುಕೊಳ್ಳಲು ಕುರ್ಚಿಯನ್ನೇ ನೋಡುವುದು ತಪ್ಪಿಸಿ. ನೇರವಾಗಿ ಸಂದರ್ಶಕರೊಂದಿಗೆ ಕಣ್ಣಿನ ಸಂಪರ್ಕ ಸಾಧಿಸಿ. (ಸಾಂದರ್ಭಿಕ ಚಿತ್ರ)
4/ 7
3. ನಗುಮುಖ ಇರಲಿ: ಸಂದರ್ಶಕರನ್ನು ನೋಡಿದಾಗ ನಗುಮುಖವಿರಲಿ. ದೊಡ್ಡ ಸ್ಮೈಲ್ ನ ಅಗತ್ಯವೇನು ಇಲ್ಲ. ನಗುಮುಖದಲ್ಲಿ ಗ್ರೀಟ್ ಮಾಡಿ. ಗುಡ್ ಮಾರ್ನಿಂಗ್/ ಗುಡ್ ಇವ್ನಿಂಗ್ ಹೇಳಿ.
5/ 7
4. ಕುರ್ಚಿಯಲ್ಲಿ ದೃಢವಾಗಿ ಕುಳಿತುಕೊಳ್ಳಿ. ಚೇರಿನ ತುದಿಯಲ್ಲಿ ನರ್ವಸ್ ಆಗಿ ಕುಳಿತುಕೊಳ್ಳಬೇಡಿ. ಹಾಗಾಂತ ಪೂರ್ತಿ ಆರಾಮಾಗಿ ದೇಹವನ್ನು ಕುರ್ಚಿಯ ಮೇಲೆ ಹಾಕಬೇಡಿ. ದೃಢವಾದ ನಿಲುವಿನಲ್ಲಿ ಕುಳಿತುಕೊಳ್ಳಿ. ಕೈಗಳು ಮುಂದಕ್ಕೆ ಇರಲಿ. (ಪ್ರಾತಿನಿಧಿಕ ಚಿತ್ರ)
6/ 7
5. ಕೈಗಳ ಚಲನೆ ಬಗ್ಗೆ ಗಮನ ಇರಲಿ: ಪ್ರಶ್ನೆಗಳಿಗೆ ಉತ್ತರ ಕೊಡುವಾಗ ಕೈಗಳನ್ನು ಅಗತ್ಯಕ್ಕೆ ತಕ್ಕಂತೆ ಆಡಿಸಿ. ಅತಿಯಾಗಿ, ದೊಡ್ಡದಾಗಿ ಕೈಗಳ ಚಲನೆ ಬೇಡ. ಮುಖ ಮುಟ್ಟಿಕೊಳ್ಳುವುದು, ತಲೆ ಕೆರೆದುಕೊಳ್ಳುವುದನ್ನು ಮಾಡಲೇಬೇಡಿ. ಪದೇ ಪದೇ ಮೂಗ ಮುಟ್ಟಿಕೊಳ್ಳುವುದು, ನೆಟಕೆ ತೆಗೆಯುವುದನ್ನು ಕೂಡ ಮಾಡಬೇಡಿ. (ಸಾಂದರ್ಭಿಕ ಚಿತ್ರ)
7/ 7
6. ಕೊನೆಯಲ್ಲಿ ಎದ್ದು ಶೇಕ್ ಹ್ಯಾಂಡ್ ಕೊಡಿ: ಸಂದರ್ಶಕರು ಕೊನೆಯಲ್ಲಿ ಶೇಕ್ ಹ್ಯಾಂಡ್ ಕೊಡಲು ಬಂದಾಗ ನೀವು ಎದ್ದು ನಿಲ್ಲಿ. ಧನ್ಯವಾದ ಹೇಳಿದ ಬಳಿಕವೇ ಹಿಂತಿರುಗಿ ನಿರ್ಗಮಿಸಿ. ಕೊಠಡಿಯ ಡೋರ್ ಕ್ಲೋಸ್ ಮಾಡಲು ಮರಿಯಬೇಡಿ. ಕುರ್ಚಿಯಿಂದ ಹೇಳುವಾಗ, ಡೋರ್ ಕ್ಲೋಸ್ ಮಾಡುವಾಗ ಶಬ್ಧ ಬರದಂತೆ ನೋಡಿಕೊಳ್ಳಿ.
First published:
17