UPSC Success Story: 5 ಬಾರಿ ವಿಫಲವಾದರೂ ಛಲ ಬಿಡದೆ ಯುಪಿಎಸ್​ಸಿ ಪರೀಕ್ಷೆಯಲ್ಲಿ ಯಶಸ್ವಿಯಾದ ದಿಟ್ಟೆ

IRS Namita Sharma Success Story: ಸಾಲು ಸಾಲು ಸೋಲುಗಳ ಬಳಿಕ ಗೆಲ್ಲುವುದು ನಿಜಕ್ಕೂ ಅಪರೂಪ ಅಂತಲೇ ಹೇಳಬಹುದು. ಬಹಳಷ್ಟು ಜನ ಸಾಧನೆಯ ಹಾದಿಯನ್ನು ಆಯ್ಕೆ ಮಾಡುತ್ತಾರೆ. ಆದರೆ ಹಾದಿಯಲ್ಲಿ ಎದುರಾಗುವ ಕಷ್ಟಗಳಿಂದ ಹಿಂದೆ ಸರಿದು ಬಿಡುತ್ತಾರೆ. ಕಷ್ಟಗಳನ್ನು ಎದುರಿಸಿ, ಸೋಲುಗಳನ್ನು ಮಣಿಸಿ ಗೆಲುವನ್ನು ಕಾಣುವುದು ಕೆಲವರಿಗಷ್ಟೇ ಸಾಧ್ಯ. ಇಂದಿನ ಅತಿಥಿ ನಿಜಕ್ಕೂ ಸೋಲುಗಳಿಗೆ ಚಾಲೆಂಜ್ ಹಾಕಿ ಗೆಲುವು ಕಂಡವರು. IRS ನಮಿತಾ ಶರ್ಮಾ ಸ್ಟೋರಿ ತಿಳಿಯೋಣ ಬನ್ನಿ.

First published: