IPS ಮೋಹಿತಾ ಶರ್ಮಾ ಅವರು 2020 ರಲ್ಲಿ 'ಕೌನ್ ಬನೇಗಾ ಕರೋಡ್ಪತಿ' ಸೀಸನ್ 12 ರಲ್ಲಿ ಭಾಗವಹಿಸಿದ್ದರು. ಇವರ ಪತಿ 20 ವರ್ಷಗಳಿಂದ ಕೆಬಿಸಿಗೆ ಹೋಗಲು ಪ್ರಯತ್ನಿಸುತ್ತಿದ್ದರೂ ಯಶಸ್ವಿಯಾಗಿರಲಿಲ್ಲ. ನಂತರ ಪತಿಯ ಆಸೆಯಂತೆ ಮೋಹಿತಾ KBC 12ಕ್ಕೆ ನೋಂದಾಯಿಸಿಕೊಂಡರು. ಅಮಿತಾಬ್ ಬಚ್ಚನ್ ಅವರ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಐಪಿಎಸ್ ಮೋಹಿತಾ ಶರ್ಮಾ ಅವರು 1 ಕೋಟಿ ರೂ. ಗೆದ್ದರು.