ಐಎಎಸ್ ಅಕ್ಷತ್ ಕೌಶಲ್ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಈ ಐಎಎಸ್-ಐಪಿಎಸ್ ಜೋಡಿ ಆಗಾಗ್ಗೆ ತಮ್ಮ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ. ಅಷ್ಟೇ ಅಲ್ಲ, ತಮ್ಮ ಪೋಸ್ಟ್ ನಲ್ಲಿ ಪತ್ನಿ ಐಎಎಸ್ ಅಂಕಿತಾ ಮಿಶ್ರಾ ಅವರನ್ನು ಶ್ಲಾಘಿಸುವುದರ ಜೊತೆಗೆ, ಅವರನ್ನು ಪರಿಚಯಿಸಿದ LBSNAA ಗೆ ಧನ್ಯವಾದ ಹೇಳಲು ಅಕ್ಷತ್ ಮರೆಯುವುದಿಲ್ಲ.