ಹೌದು, ಈ ಪ್ರಶ್ನೆ ನಿಜಕ್ಕೂ ಟ್ರಿಕ್ಕಿ ಎನಿಸುತ್ತೆ. ಈ ಪ್ರಶ್ನೆ ಮೂಲಕ ಅಭ್ಯರ್ಥಿ ಎಂತಹ ಆಫೀಸ್ ವಾತಾವರಣವನ್ನು ಬಯಸುತ್ತಿದ್ದಾರೆ. ನಮ್ಮ ಕಚೇರಿಯಲ್ಲಿ ಯಾವ ರೀತಿ ಇರಲಿದ್ದಾರೆ. ಟೀಂ ಸದಸ್ಯರಾಗಿ ಹೇಗೆ ಕಾರ್ಯ ನಿರ್ವಹಿಸಲಿದ್ದಾರೆ. ಅಭ್ಯರ್ಥಿ ಟೀ ಪ್ಲೇಯರ್ ಹೌದೋ, ಅಲ್ಲವೋ ಎಂಬುದನ್ನು ತಿಳಿಯಲು ಈ ಪ್ರಶ್ನೆಯನ್ನು ಕೇಳಲಾಗುತ್ತೆ.