ಇನ್ನೊಂದು ಪ್ರಶ್ನೆಗೆ ಉತ್ತರಿಸಿದ ಜಿಂತೇದ್ರ ಸಿಂಗ್, ದೇಶದ ಅತ್ಯುನ್ನತ ಭಾರತೀಯ ಆಡಳಿತ ಸೇವೆಯಲ್ಲಿ (IAS) 1,472 ಹುದ್ದೆಗಳು ಖಾಲಿ ಇವೆ. 2022 ರ ನಾಗರಿಕ ಪಟ್ಟಿಯ ಪ್ರಕಾರ, ಭಾರತೀಯ ಆಡಳಿತ ಸೇವೆಯಲ್ಲಿ ರಾಜ್ಯವಾರು 6,789 ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಮತ್ತು 5,317 ಅಧಿಕಾರಿಗಳು ಸೇವೆಯಲ್ಲಿದ್ದಾರೆ.