ಸಾಮಾನ್ಯವಾಗಿ ಅಭ್ಯರ್ಥಿಗಳು ತಮ್ಮ ಕೆಲಸದ ಅನುಭವವನ್ನು ಬರೆಯುವಾಗ ಮೊದಲಿನಿಂದ ಇಲ್ಲಿಯವರೆಗೆ ಮಾಡಿರುವ ಎಲ್ಲಾ ಉದ್ಯೋಗಳ ಮಾಹಿತಿಯನ್ನು ರೆಸ್ಯೂಮ್ ನಲ್ಲಿ ಬರೆಯುತ್ತಾರೆ. ಆದರೆ ಇದು ನಿಮ್ಮ ರೆಸ್ಯೂಮ್ ಅನ್ನು ತುಂಬಾ ಉದ್ದವಾಗಿಸುತ್ತದೆ. ನೇಮಕಾತಿ ಮಾಡುವವರು ಇದನ್ನು ಓದಲು ಆಸಕ್ತಿ ಹೊಂದಿರುವುದಿಲ್ಲ. ಆದ್ದರಿಂದ ನಿಮ್ಮ ರೆಸ್ಯೂಮ್ ನಲ್ಲಿ ನೀವು ಅರ್ಜಿ ಸಲ್ಲಿಸುತ್ತಿರುವ ಪೋಸ್ಟ್ ಗೆ ಸಂಬಂಧಿಸಿದ ಅನುಭವವನ್ನು ನಮೂದಿಸಿದ್ರೆ ಸಾಕು.