ಟ್ಯಾಟೂ ಹಾಕಿಸಿಕೊಂಡರೆ ಅನೇಕ ಸರ್ಕಾರಿ ಕೆಲಸಗಳಿಂದ ವಂಚಿತರಾಗಬೇಕಾಗುತ್ತದೆ. IAS (ಭಾರತೀಯ ಆಡಳಿತ ಸೇವೆ), IPS (ಭಾರತೀಯ ಪೊಲೀಸ್ ಸೇವೆ), IRS (ಆಂತರಿಕ ಆದಾಯ ಸೇವೆ), IFS (ಭಾರತೀಯ ವಿದೇಶಾಂಗ ಸೇವೆ), ಭಾರತೀಯ ಸೇನೆ, ಭಾರತೀಯ ನೌಕಾಪಡೆ, ಭಾರತೀಯ ವಾಯುಪಡೆ, ಭಾರತೀಯ ಕೋಸ್ಟ್ ಗಾರ್ಡ್, ಪೋಲೀಸ್ ಇಲಾಖೆ ಹುದ್ದೆಗಳ ಅಭ್ಯರ್ಥಿಗಳಿಗೆ ಟ್ಯಾಟೂ ನಿರ್ಬಂಧವಿದೆ.