Success Story: ಸತತ 4 ಬಾರಿ ಸೋಲು ಕಂಡರೂ 5ನೇ ಪ್ರಯತ್ನದಲ್ಲಿ UPSC ಪಾಸ್ ಆಗಿ IAS ಆದ ಛಲಗಾರ
IAS Rallapalli Jagath Sai Success story: ಬಳಷ್ಟು ಜನ ದೊಡ್ಡ ದೊಡ್ಡ ಕನಸುಗಳನ್ನು ಕಾಣುತ್ತಾರೆ. ಆದರೆ ಕನಸ್ಸನ್ನು ನನಸು ಮಾಡಿಕೊಳ್ಳುವ ಹಾದಿಯಲ್ಲಿ ಎದುರಾಗುವ ಸೋಲುಗಳಿಗೆ ಸಿದ್ಧರಿರುವುದಿಲ್ಲ. ಯುಪಿಎಸ್ ಸಿ ಪರೀಕ್ಷಾ ಸಾಧಕರ ಸರಣಿಯ ಇಂದಿನ ಅತಿಥಿ ಸೋಲುಗಳನ್ನೇ ಸವಾಲುಗಳನ್ನಾಗಿಸಿಕೊಂಡು ಗೆದ್ದು ತೋರಿಸಿದವರು. ಐಎಎಸ್ ಅಧಿಕಾರಿ ರಾಳ್ಳಪಲ್ಲಿ ಜಗತ್ ಸಾಯಿ ಅವರ ಸ್ಪೂರ್ತಿದಾಯಕ ಕಥೆ ತಿಳಿಯೋಣ ಬನ್ನಿ.
4 ಬಾರಿ UPSC ಪರೀಕ್ಷೆಯಲ್ಲಿ ಅನುತ್ತೀರ್ಣರಾದ ರಾಳ್ಳಪಲ್ಲಿ ಜಗತ್ ಸಾಯಿ ಸೋಲನ್ನೇ ಗೆಲುವಿನ ಮೆಟ್ಟಿಲು ಮಾಡಿಕೊಳ್ಳಲು ಕಲಿತವರು. ಛಲ ಬಿಡದೇ ತಮ್ಮ ಐದನೇ ಪ್ರಯತ್ನದಲ್ಲಿ ಯುಪಿಎಸ್ ಸಿ ಸಿವಿಲ್ ಸರ್ವೀಸಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಅಖಿಲ ಭಾರತ 32ನೇ ರ್ಯಾಂಕ್ ಪಡೆದರು.
2/ 7
ರಾಳಪಲ್ಲಿ ಜಗತ್ ಸಾಯಿ ಅವರು ನಾಗರಿಕ ಸೇವಾ ಪರೀಕ್ಷೆಯಲ್ಲಿ ಸಂದರ್ಶನದಲ್ಲಿ 200 ಅಂಕಗಳು ಮತ್ತು ಲಿಖಿತ ಪರೀಕ್ಷೆಯಲ್ಲಿ 804 ಅಂಕಗಳು ಸೇರಿದಂತೆ ಒಟ್ಟು 1004 ಅಂಕಗಳನ್ನು ಪಡೆದಿದ್ದಾರೆ. ಸಾಯಿ ತನ್ನ ಮೊದಲ ಪ್ರಯತ್ನದಲ್ಲಿ ಪ್ರಿಲಿಮ್ಸ್ ಅನ್ನು ಸಹ ಕ್ಲಿಯರ್ ಮಾಡಲು ಸಾಧ್ಯವಾಗಲಿಲ್ಲ.
3/ 7
ಎರಡನೇ ಪ್ರಯತ್ನದಲ್ಲಿ, ಅವರು ಸಂದರ್ಶನದ ಸುತ್ತನ್ನು ತಲುಪಿದರು, ಆದರೆ ಉತ್ತೀರ್ಣರಾಗಲು ಸಾಧ್ಯವಾಗಲಿಲ್ಲ. ಪರೀಕ್ಷೆಯ ಅಂತಿಮ ಹಂತಕ್ಕೆ ಬಂದರೂ ಹಿನ್ನಡೆ ಕಂಡಿದ್ದು ಅವರಿಗೆ ತೀವ್ರ ನಿರಾಸೆ ಮೂಡಿಸಿತು.
4/ 7
ಮೂರನೇ ಪ್ರಯತ್ನದಲ್ಲಿ ಅತ್ಯುತ್ತಮ ನೀಡಲು ಸಾಧ್ಯವಾಗಲಿಲ್ಲ. ಅವರ ನಾಲ್ಕನೇ ಬಾರಿಗೆ ಅವರು ಮತ್ತೊಮ್ಮೆ ಸಂದರ್ಶನದಲ್ಲಿ ಕಾಣಿಸಿಕೊಂಡರು. ಆದರೆ ಕೆಲವು ಅಂಕಗಳಿಂದ ವಿಫಲ ಕಾಣಬೇಕಾಯಿತು. ಅಂತಿಮವಾಗಿ, ಅವರು ಐದನೇ ಮತ್ತು ಕೊನೆಯ ಪ್ರಯತ್ನದಲ್ಲಿ ಯಶಸ್ಸನ್ನು ಪಡೆದರು.
5/ 7
ಮೊಲದ ಸಲ ಪರೀಕ್ಷೆಯಲ್ಲಿ ವಿಫಲರಾದ ಬಳಿಕ ಸಾಯಿ ದೆಹಲಿಯಲ್ಲಿ ಕೋಚಿಂಗ್ ಸೆಂಟರ್ ಗೆ ಸೇರಿದರು. ಆಂಧ್ರಪ್ರದೇಶದ ಗುಂಡುಗೋಳನು ಗ್ರಾಮದಿಂದ ಬಂದ ಸಾಯಿ ಅವರಿಗೆ ರಾಷ್ಟ್ರ ರಾಜಧಾನಿಯಲ್ಲಿ ವಾಸಿಸುವುದು ಕಷ್ಟಕರವಾಗಿತ್ತು. ಅದರಲ್ಲೂ ಕೊರೊನಾ ಸಮಯದಲ್ಲಿ ದೆಹಲಿ ಎದುರಿಸಿದ ಕಷ್ಟಗಳನ್ನು ಕಣ್ಣಾರೆ ಕಂಡು ಸಾಯಿ ಕನಲಿ ಹೋಗಿದ್ದರು. (ಪ್ರಾತಿನಿಧಿಕ ಚಿತ್ರ)
6/ 7
ಸಾಯಿ ಅವರ ಕುಟುಂಬ ಆಂಧ್ರಪ್ರದೇಶದಲ್ಲಿ ನೆಲೆಸಿದೆ. ಸಾಯಿ ಅವರ ತಂದೆ ವಿದ್ಯುತ್ ವಿತರಣಾ ಕಂಪನಿಯಲ್ಲಿ ಸಹಾಯಕ ಎಂಜಿನಿಯರ್, ತಾಯಿ ಗೃಹಿಣಿ. ಅವರ ಕಿರಿಯ ಸಹೋದರ ಕೂಡ ನಾಗರಿಕ ಸೇವೆಗೆ ತಯಾರಿ ನಡೆಸುತ್ತಿದ್ದಾರೆ.
7/ 7
ಸಾಯಿ ಅವರಿಗೆ ಒಬ್ಬ ಕಿರಿಯ ಸಹೋದರಿಯೂ ಇದ್ದಾರೆ, ಆಕೆ ಉಪನ್ಯಾಸಕಿಯಾಗುವ ತಯಾರಿಯಲ್ಲಿದ್ದಾಳೆ. ಸಾಯಿ ಅವರು ವೆಲ್ಲೂರ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್ ನಲ್ಲಿ ಬಿ.ಟೆಕ್ ಪದವಿಯನ್ನು ಪಡೆದಿದ್ದಾರೆ.
First published:
17