2018 ರ ಬ್ಯಾಚ್ ನ IRS ಅಭಿಶ್ರೀ ಉತ್ತರ ಪ್ರದೇಶದ ಆಗ್ರಾ ನಿವಾಸಿ. ಅವರ ಕುಟುಂಬದಲ್ಲಿ ಹಲವು ಐಎಎಸ್ ಅಧಿಕಾರಿಗಳಿದ್ದಾರೆ. UPSC ಪರೀಕ್ಷೆಯಲ್ಲಿ IRS ಅಭಿಶ್ರೀ 297 ನೇ ರ್ಯಾಂಕ್ ಗಳಿಸಿದ್ದಾರೆ. ಅವರ ತಂದೆ ಜ್ಞಾನೇಶ್ ಕುಮಾರ್ 1988 ಬ್ಯಾಚ್ ಐಎಎಸ್, ಅಕ್ಕ ಮೇಧಾ ರೂಪಮ್ ಮತ್ತು ಅವರ ಪತಿ ಮನೀಶ್ 2013 ಬ್ಯಾಚ್ ಐಎಎಸ್, ಚಿಕ್ಕಪ್ಪ ಮನೀಶ್ 1991 ಬ್ಯಾಚ್ ಐಎಎಸ್, ಚಿಕ್ಕಪ್ಪ ಉಪೇಂದ್ರ ಜೈನ್ 1991 ಬ್ಯಾಚ್ ಐಪಿಎಸ್, ಸೋದರಸಂಬಂಧಿ ಅಶು ಕುಮಾರ್ ಐಪಿಎಸ್ ಮತ್ತು ಅವರ ಪತ್ನಿ ರುಚಿಕಾ ಕೂಡ ಐಎಎಸ್.