ಐಎಎಸ್ ತುಷಾರ್ ಸಿಂಗ್ಲಾ ಮತ್ತು ಐಪಿಎಸ್ ನವಜೋತ್ ಸಿಮಿ ಅವರ ಬಿಡುವಿಲ್ಲದ ವೇಳಾಪಟ್ಟಿಯಲ್ಲಿ ಮದುವೆಗೆ ಸಮಯ ಸಿಗಲಿಲ್ಲ. ಆಗ ನವಜೋತ್ ಸಿಮಿ ಫೆಬ್ರವರಿ 14, 2020ರ ಪ್ರೇಮಿಗಳ ದಿನದಂದು ಪಶ್ಚಿಮ ಬಂಗಾಳವನ್ನು ತಲುಪಿದರು. ಅಲ್ಲಿ ಕೆಲ ಆಪ್ತ ಸ್ನೇಹಿತರ ಸಮ್ಮುಖದಲ್ಲಿ ಐಎಎಸ್ ತುಷಾರ್ ಸಿಂಗ್ಲಾ ಅವರ ಕಚೇರಿಯಲ್ಲೇ ಇಬ್ಬರೂ ರಿಜಿಸ್ಟರ್ ಮ್ಯಾರೇಜ್ ಮಾಡಿಕೊಂಡಿದ್ದಾರೆ. ಖರ್ಚೇ ಇಲ್ಲದೆ ನಡೆದ ಈ ಮದುವೆ ಭಾರೀ ಸುದ್ದಿಯಾಗಿತ್ತು.