ಐಎಎಸ್ ನಾಗಾರ್ಜುನ ಗೌಡ ಅವರು ಐಎಎಸ್ ಆಗುವ ಮೊದಲು ಎಂಬಿಬಿಎಸ್ ಮಾಡಿ ಡಾಕ್ಟರ್ ಆಗಿದ್ದರು. ಐಎಎಸ್ ಸೃಷ್ಟಿ ದೇಶಮುಖ್ ಇನ್ ಸ್ಟಾಗ್ರಾಮ್ ನಲ್ಲಿ 20 ಲಕ್ಷ ಫಾಲೋವರ್ಸ್ ಹೊಂದಿದ್ದರೆ, ನಾಗಾರ್ಜುನ ಗೌಡ ಅವರು 4 ಲಕ್ಷ 13 ಸಾವಿರ ಫಾಲೋವರ್ಸ್ ಹೊಂದಿದ್ದಾರೆ. ಸೃಷ್ಟಿ ದೇಶಮುಖ್ ಅವರು UPSC ಆಕಾಂಕ್ಷಿಗಳಿಗಾಗಿ ಪುಸ್ತಕವನ್ನೂ ಬರೆದಿದ್ದಾರೆ.