2015 ರಲ್ಲಿ ಅವರ ತಂದೆಯ ಮರಣದ ನಂತರ, ಶಬರಿನಾಥನ್ ರಾಜಕೀಯಕ್ಕೆ ಪ್ರವೇಶಿಸಿದರು. ತಮ್ಮ ತಂದೆಯ ಕ್ಷೇತ್ರದಲ್ಲಿ ನಿಂತು ಉಪಚುನಾವಣೆಯಲ್ಲಿ ಗೆದ್ದರು. 2015 ರಲ್ಲಿ ಅವರ ವಯಸ್ಸು ಕೇವಲ 31, ಕೇರಳದ ಅತ್ಯಂತ ಕಿರಿಯ ಶಾಸಕರು ಎನಿಸಿಕೊಂಡರು. ಪ್ರಸ್ತುತ ಶಬರಿನಾಥನ್ ಅವರು ಯುವ ಕಾಂಗ್ರೆಸ್ನ ರಾಜ್ಯ ಉಪಾಧ್ಯಕ್ಷರಾಗಿದ್ದಾರೆ.