UPSC Examನಲ್ಲಿ 3ನೇ, 4ನೇ Rank ಪಡೆದವರ ಮಧ್ಯೆ ಲವ್: ಈಗ ಗಂಡ-ಹೆಂಡತಿ ಇಬ್ಬರೂ IAS ಅಧಿಕಾರಿಗಳು

IAS Love Story of Artika Shukla-Jasmeet Singh Sandhu: ಭಾರತದ ಕಠಿಣ ಪರೀಕ್ಷೆಯಾದ UPSCಗೆ ತಯಾರಿ ನಡೆಸುವ ಅಭ್ಯರ್ಥಿಗಳು ಅದನ್ನು ಒಂದು ತಪಸ್ಸಿನಂತೆ ಮಾಡುತ್ತಾರೆ. ಎಲ್ಲಾ ಮೋಜು-ಮಸ್ತಿಗಳಿಂದ ದೂರವಿದ್ದು ಅಧ್ಯಯನದಲ್ಲಿ ತೊಡಗಿಕೊಳ್ಳುತ್ತಾರೆ. ಶ್ರಮಕ್ಕೆ ತಕ್ಕಂತೆ ಒಮ್ಮೆ ಪರೀಕ್ಷೆಯಲ್ಲಿ ಯಶಸ್ವಿಯಾದರೆ ಸಾಕು, ಮುಂದಿನ ಜೀವನ ನಿಜಕ್ಕೂ ಸುಂದರವಾಗಿರುತ್ತದೆ.

First published: