ಹಿಂದಿನ ಸ್ಯಾಲರಿ ಮೇಲೆಯೇ ಹೈಕ್ ಪಡೆಯುವುದು ಉದ್ಯೋಗಿಗೆ ಇಷ್ಟವಿಲ್ಲದಾಗ, ನನ್ನ ಹಿಂದಿನ ವೇತನ ಈಗ ಅಪ್ರಸ್ತುತ. ಹಿಂದಿನ ಕೆಲಸಕ್ಕೆ ಸೇರಿದಾಗ ಜಾಬ್ ಮಾರ್ಕೆಟ್ ಮೌಲ್ಯ ಬೇರೆಯದ್ದೇ ಆಗಿತ್ತು. ಆಗಿನ ಹುದ್ದೆ, ಜವಾಬ್ದಾರಿಗಳೇ ಬೇರೆ. ಈಗ ನಿಮ್ಮ ಕಂಪನಿಯಲ್ಲಿ ಮಾಡಲಿರುವ ಹುದ್ದೆಯೇ ಬೇರೆ. ಹಾಗಾಗಿ ನಿಮ್ಮ ಕಂಪನಿಯ ಹುದ್ದೆಗೆ ಇರುವ ಮೌಲ್ಯದ ಆಧಾರದ ಮೇಲೆ ಸಂಬಳ ನಿರ್ಧರಿಸಿ ಎಂದು ಹೇಳಬಹುದು. (ಸಾಂದರ್ಭಿಕ ಚಿತ್ರ)