Career Tips: ಸೋಶಿಯಲ್ ಮೀಡಿಯಾ ಅನ್ನು ನಿಮ್ಮ ವೃತ್ತಿಜೀವನದ ಬೆಳವಣಿಗೆಗೆ ಈ ರೀತಿ ಬಳಸಿಕೊಳ್ಳಬಹುದು

ಇಂದಿನ ಡಿಜಿಟಲ್ ಯುಗದಲ್ಲಿ ಯಾರು ಸೋಷಿಯಲ್ ಮೀಡಿಯಾ ಬಳಸೋದಿಲ್ಲ ಹೇಳಿ. ಫೇಸ್ ಬುಕ್, ಟ್ವಿಟರ್, ಇನ್ ಸ್ಟಾಗ್ರಾಮ್ ನಲ್ಲೇ ಬಹುತೇಕ ಯುವಜನತೆ ಕಾಲ ಕಳೆಯುತ್ತಾರೆ. ಆದರೆ ಸೋಷಿಯಲ್ ಮೀಡಿಯಾ ಬಳಕೆಯನ್ನು ತಮ್ಮ ವೃತ್ತಿಜೀವನದ ಬೆಳವಣಿಗೆ, ಅಭಿವೃದ್ಧಿಗೂ ಬಳಸಿಕೊಳ್ಳಬಹುದು.

First published:

  • 17

    Career Tips: ಸೋಶಿಯಲ್ ಮೀಡಿಯಾ ಅನ್ನು ನಿಮ್ಮ ವೃತ್ತಿಜೀವನದ ಬೆಳವಣಿಗೆಗೆ ಈ ರೀತಿ ಬಳಸಿಕೊಳ್ಳಬಹುದು

    ಸಾಮಾಜಿಕ ಮಾಧ್ಯಮದಲ್ಲಿ ಹೊಸ ಕಂಪನಿಗಳನ್ನು ಹುಡುಕಿ. ನೀವು ಕೆಲಸ ಮಾಡಲು ಬಯಸುವ ಅನೇಕ ಕಂಪನಿಗಳ ಹೆಸರುಗಳು ಮತ್ತು ವಿಳಾಸಗಳನ್ನು ನೀವು ಕಾಣಬಹುದು. ಸಂಬಂಧಿತ ವ್ಯಕ್ತಿಗಳೊಂದಿಗೆ ಸಂಪರ್ಕ ಸಾಧಿಸಿ.

    MORE
    GALLERIES

  • 27

    Career Tips: ಸೋಶಿಯಲ್ ಮೀಡಿಯಾ ಅನ್ನು ನಿಮ್ಮ ವೃತ್ತಿಜೀವನದ ಬೆಳವಣಿಗೆಗೆ ಈ ರೀತಿ ಬಳಸಿಕೊಳ್ಳಬಹುದು

    ನೀವು ನಿಮ್ಮ ಪ್ರತಿಭೆಯನ್ನು ಪ್ರದರ್ಶಿಸಬಹುದು. ನೀವು ಯಾವುದೇ ಕೌಶಲ್ಯ ಅಥವಾ ಪ್ರತಿಭೆಯನ್ನು ಹೊಂದಿದ್ದರೆ, ನಿಧಾನವಾಗಿ ನಿಮ್ಮ ಖ್ಯಾತಿ ಬೆಳೆಯುತ್ತೆ. ಉದ್ಯೋಗ ಹುಡುಕುವ ಗ್ರೂಪ್ ಗಳಿಗೆ ಜಾಯ್ನ್ ಆಗುವ ಮೂಲಕ ನೇಮಕಾತಿ ಮಾಡುವವರು ಮತ್ತು ನಿಮ್ಮ ಕ್ಷೇತ್ರಕ್ಕೆ ಸಂಬಂಧಿಸಿದ ಜನರನ್ನು ಸಹ ಭೇಟಿ ಮಾಡಬಹುದು. (ಸಾಂಕೇತಿಕ ಚಿತ್ರ)

    MORE
    GALLERIES

  • 37

    Career Tips: ಸೋಶಿಯಲ್ ಮೀಡಿಯಾ ಅನ್ನು ನಿಮ್ಮ ವೃತ್ತಿಜೀವನದ ಬೆಳವಣಿಗೆಗೆ ಈ ರೀತಿ ಬಳಸಿಕೊಳ್ಳಬಹುದು

    ನಿಮ್ಮ ಪ್ರತಿಭೆ ಮತ್ತು ಕೌಶಲ್ಯಕ್ಕೆ ತಕ್ಕಂತೆ ವಿಷಯ ಮತ್ತು ಕೆಲಸವನ್ನು ನೀವು ಅಪ್ಲೋಡ್ ಮಾಡುತ್ತೀರಿ. ಕಂಟೆಂಟ್ ಅನ್ನು ಅಪ್ ಲೋಡ್ ಮಾಡುವಾಗ ಗುಣಮಟ್ಟವನ್ನು ಗಮನದಲ್ಲಿಟ್ಟುಕೊಳ್ಳಿ. ಆಗ ನಿಮಗೆ ಒಂದೊಳ್ಳೆಯ ಅವಕಾಶದ ಬಾಗಿಲು ತೆರೆಯಬಹುದು.

    MORE
    GALLERIES

  • 47

    Career Tips: ಸೋಶಿಯಲ್ ಮೀಡಿಯಾ ಅನ್ನು ನಿಮ್ಮ ವೃತ್ತಿಜೀವನದ ಬೆಳವಣಿಗೆಗೆ ಈ ರೀತಿ ಬಳಸಿಕೊಳ್ಳಬಹುದು

    ಸೋಷಿಯಲ್ ಮೀಡಿಯಾದಲ್ಲಿ ನಿಮ್ಮ ಅಕೌಂಟ್ ಅನ್ನು ನವೀಕರಿಸಿ. ನಿಮ್ಮ ಪ್ರೊಫೈಲ್ ನಲ್ಲಿ ಯಾವುದೇ ತಪ್ಪು ಮಾಹಿತಿಯನ್ನು ನೀಡಬೇಡಿ, ಅದು ನಿಮ್ಮ ಪ್ರಗತಿಗೆ ಅಡ್ಡಿಯಾಗಬಹುದು.

    MORE
    GALLERIES

  • 57

    Career Tips: ಸೋಶಿಯಲ್ ಮೀಡಿಯಾ ಅನ್ನು ನಿಮ್ಮ ವೃತ್ತಿಜೀವನದ ಬೆಳವಣಿಗೆಗೆ ಈ ರೀತಿ ಬಳಸಿಕೊಳ್ಳಬಹುದು

    ನಿಮ್ಮ ಸಾಮಾಜಿಕ ಮಾಧ್ಯಮ ಪುಟದಲ್ಲಿ ನಿಮ್ಮ ಕೌಶಲ್ಯ, ಜ್ಞಾನ ಮತ್ತು ಉತ್ಪನ್ನವನ್ನು ನೀವು ಚೆನ್ನಾಗಿ ಪ್ರಚಾರ ಮಾಡಬಹುದು. ಪ್ರೊಫೈಲ್ನಲ್ಲಿ ನೀಡಲಾದ ಮಾಹಿತಿಯನ್ನು ಕಾಲಕಾಲಕ್ಕೆ ನವೀಕರಿಸಿ.

    MORE
    GALLERIES

  • 67

    Career Tips: ಸೋಶಿಯಲ್ ಮೀಡಿಯಾ ಅನ್ನು ನಿಮ್ಮ ವೃತ್ತಿಜೀವನದ ಬೆಳವಣಿಗೆಗೆ ಈ ರೀತಿ ಬಳಸಿಕೊಳ್ಳಬಹುದು

    ಇಲ್ಲಿ ನೀವು ಅನುಭವಿ ಮತ್ತು ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದ ಬುದ್ಧಿಜೀವಿಗಳನ್ನು ಭೇಟಿ ಮಾಡುವ ಅವಕಾಶವನ್ನು ಪಡೆಯಬಹುದು. ನೆಟ್ವರ್ಕ್ ಅನ್ನು ಬೆಳೆಸಿಕೊಳ್ಳಿ. ಈ ಜನರೊಂದಿಗೆ ವೈಯಕ್ತಿಕ ಸಂಭಾಷಣೆಯು ನಿಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನಕ್ಕೆ ಬಹಳ ಪ್ರಯೋಜನಕಾರಿ ಆಗಬಹುದು. (ಸಾಂದರ್ಭಿಕ ಚಿತ್ರ)

    MORE
    GALLERIES

  • 77

    Career Tips: ಸೋಶಿಯಲ್ ಮೀಡಿಯಾ ಅನ್ನು ನಿಮ್ಮ ವೃತ್ತಿಜೀವನದ ಬೆಳವಣಿಗೆಗೆ ಈ ರೀತಿ ಬಳಸಿಕೊಳ್ಳಬಹುದು

    ನಿಮ್ಮ ಕ್ಷೇತ್ರಕ್ಕೆ ಸಂಬಂಧಿಸಿದ ಹೊಸ ಟ್ರೆಂಡ್ ಗಳು, ವಿಷಯಗಳು, ಚಟುವಟಿಕೆಗಳು ಮತ್ತು ಟ್ರೆಂಡ್ಸ್, ಅಪ್ ಡೇಟ್ ಗಳನ್ನು ನೀವು ಪಡೆಯುತ್ತಲೇ ಇರುತ್ತೀರಿ. ಆದರೆ ಕೆಲವೊಂದು ಸುಳ್ಳು ಮಾಹಿತಿ, ನಕಲಿ ವ್ಯಕ್ತಿಗಳೂ ಇರುತ್ತಾರೆ. ಆ ಬಗ್ಗೆ ನೀವು ಎಚ್ಚರದಿಂದ ಇರಬೇಕು. (ಸಾಂದರ್ಭಿಕ ಚಿತ್ರ)

    MORE
    GALLERIES