Tips To Improve GK: ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಅಭ್ಯರ್ಥಿಗಳು ಹೀಗೆ ಸುಲಭವಾಗಿ ಸಾಮಾನ್ಯಜ್ಞಾನ ಹೆಚ್ಚಿಸಿಕೊಳ್ಳಿ
ಇತ್ತೀಚೆಗೆ ಹೆಚ್ಚಿನ ಯುವಜನತೆ ಸರ್ಕಾರಿ ಕೆಲಸಗಳತ್ತ ಆಕರ್ಷಿತರಾಗುತ್ತಿದ್ದಾರೆ. UPSC, KPSC ಯಿಂದ ಹಿಡಿದು ಕಡಿಮೆ ಮಟ್ಟದ ಸರ್ಕಾರಿ ಹುದ್ದೆಗಳಿಗಾಗಿ ನಡೆಯುವ ಪರೀಕ್ಷೆಗೂ ಸಾವಿರಾರು ಅಭ್ಯರ್ಥಿಗಳು ಅರ್ಜಿ ಹಾಕುತ್ತಿದ್ದಾರೆ. ಆದರೆ ಕೆಲವೇ ಕೆಲವು ಅಭ್ಯರ್ಥಿಗಳು ಮಾತ್ರ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ವಿಯಾಗುತ್ತಿದ್ದಾರೆ.
ಸರ್ಕಾರಿ ಉದ್ಯೋಗಗಳ ನೇಮಕಾತಿಗಾಗಿ ನಡೆಯುವ ಯಾವುದೇ ಪರೀಕ್ಷೆಯಲ್ಲಿ ಸಾಮಾನ್ಯಜ್ಞಾನ ಪತ್ರಿಕೆಯೇ ಹೆಚ್ಚು ಅಂಕಗಳನ್ನು ಹೊಂದಿರುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಯ ಯಶಸ್ಸಿನ ಗುಟ್ಟು ಸಹ ಇದೇ. ಯಾರು ಸಾಮಾನ್ಯಜ್ಞಾನವ ವಿಷಯದಲ್ಲಿ ಮುಂದಿರುತ್ತಾರೋ ಅವರು ಪರೀಕ್ಷೆಯಲ್ಲಿ ಯಶಸ್ವಿಯಾಗುತ್ತಾರೆ. (ಸಾಂಕೇತಿಕ ಚಿತ್ರ)
2/ 7
ಹಾಗಾದರೆ, ಸ್ಪರ್ಧಾತ್ಮಕ ಪರೀಕ್ಷೆಗಾಗಿ ಸಾಮಾನ್ಯಜ್ಞಾನವನ್ನು ಹೆಚ್ಚಿಸಿಕೊಳ್ಳುವುದು ಹೇಗೆ? ಮೊದಲಿಗೆ ಇದೊಂದು ಸುದೀರ್ಘವಾದ ಪಯಣ ಎಂಬುವುದನ್ನು ತಿಳಿಯಬೇಕು. GKಗೆ ಯಾವುವೇ ಮಿತಿಯೂ ಇರುವುದಿಲ್ಲ. ನಿರಂತರ ಶ್ರಮದಿಂದ ನಿಮ್ಮ GK ಹೆಚ್ಚಾಗುತ್ತದೆ. (ಪ್ರಾತಿನಿಧಿಕ ಚಿತ್ರ)
3/ 7
ದಿನಪತ್ರಿಕೆಗಳನ್ನು ಓದುವ ಅಭ್ಯಾಸ ಮಾಡಿಕೊಳ್ಳಿ. ದಿನಪತ್ರಿಕೆ ಓದುವ ಅಭ್ಯಾಸವನ್ನು ರೂಢಿಸಿಕೊಂಡರೆ ಪ್ರಪಂಚದಲ್ಲಿ ಏನಾಗುತ್ತಿದೆ ಎಂಬುದು ತಿಳಿಯುತ್ತದೆ. ಇಂದಿಗೂ ಅನೇಕ ಜನರು ನಿಖರವಾದ ಮಾಹಿತಿಗಾಗಿ ಈ ಸುದ್ದಿ ಪತ್ರಿಕೆಗಳನ್ನು ಅವಲಂಬಿಸಿದ್ದಾರೆ. (ಪ್ರಾತಿನಿಧಿಕ ಚಿತ್ರ)
4/ 7
ನ್ಯೂಸ್ ಪೇಪರ್ ತೆಗೆದುಕೊಂಡೇ ಓದಬೇಕು ಅಂತೇನು ಇಲ್ಲ. ಈಗ ನಿಮ್ಮ ಮೊಬೈಲ್ ಗಳಲ್ಲೇ ಎಲ್ಲಾ ಪತ್ರಿಕೆಗಳು ಇ-ಪೇಪರ್ ರೂಪದಲ್ಲಿ ಲಭ್ಯವಿವೆ. ಪ್ರತಿನಿತ್ಯ ಓದುವುದರಿಂದ ಜಿಕೆ, ನ್ಯಾಷನಲ್, ಇಂಟರ್ ನ್ಯಾಷನಲ್, ಬ್ಯುಸಿನೆಸ್ ಸೇರಿದಂತೆ ಎಲ್ಲ ವಿಷಯಗಳ ಬಗ್ಗೆ ಜ್ಞಾನ ಪಡೆಯಬಹುದು. (ಸಾಂದರ್ಭಿಕ ಚಿತ್ರ)
5/ 7
ಟಿವಿ ಮತ್ತು ಇಂಟರ್ನೆಟ್ ಅನ್ನು ಸರಿಯಾಗಿ ಬಳಸಿಕೊಳ್ಳಿ. ಟಿವಿಯಲ್ಲಿ ಸುದ್ದಿ ಮತ್ತು ಕಾರ್ಯಕ್ರಮಗಳ ಮೂಲಕ ಹೆಚ್ಚುವರಿ ಜ್ಞಾನವನ್ನು ಪಡೆಯಬಹುದು. ನಿಮಗೆ ಏನಾದರೂ ಅರ್ಥವಾಗದಿದ್ದರೆ, ಅದನ್ನು ಅಂತರ್ಜಾಲದಲ್ಲಿಯೂ ಹುಡುಕಬಹುದು. ಇದರಿಂದ ಹೆಚ್ಚಿನ ಮಾಹಿತಿ ನಿಮ್ಮದಾಗುತ್ತದೆ.
6/ 7
ಹೊಸದನ್ನು ಕೇಳಿದ ತಕ್ಷಣ ನೆನಪಿಸಿಟ್ಟುಕೊಳ್ಳುವುದು ಕಷ್ಟ. ಇದಕ್ಕಾಗಿ ಟಿಪ್ಪಣಿ ಬರೆಯುವುದು ಉತ್ತಮ. ಅಗತ್ಯವಿದ್ದಾಗ ಅದನ್ನು ಅಧ್ಯಯನ ಮಾಡುವುದರಿಂದ, ವಿಷಯವು ದೀರ್ಘಕಾಲ ನೆನಪಿನಲ್ಲಿ ಉಳಿಯುತ್ತದೆ.
7/ 7
ನೀವು ಸೋಷಿಯಲ್ ಮೀಡಿಯಾದಲ್ಲೂ ಜ್ಞಾನ ಪಡೆಯಬಹುದು. ಇದಕ್ಕಾಗಿಯೇ ಅನೇಕ ಮಾಹಿತಿ ನೀಡುವ, ಜ್ಞಾನ ಹಂಚುವ ಅಕೌಂಟ್ ಗಳಿವೆ. ಇವುಗಳನ್ನು ಫಾಲೋ ಮಾಡುವ ಮೂಲಕ ಕೂಡ ಸುದ್ದಿಗಳನ್ನು ತಿಳಿಯಬಹುದು.
First published:
17