4) ಅಣಕು ಪರೀಕ್ಷೆ ತುಂಬಾನೇ ಮುಖ್ಯ: ಇತರೆ ಪ್ರವೇಶ ಪರೀಕ್ಷೆಗಳಂತೆ, UPSC ಪರೀಕ್ಷೆಗೆ ತಯಾರಿ ನಡೆಸುವಾಗ ಅಣಕು ಪರೀಕ್ಷೆಗಳ ಮೌಲ್ಯವನ್ನು ಅರ್ಥಮಾಡಿಕೊಳ್ಳುವುದು ಮುಖ್ಯವಾಗಿದೆ. ಅಣಕು ಪರೀಕ್ಷೆಯ ಸಹಾಯದಿಂದ UPSC ಪರೀಕ್ಷೆಯ ಮಾದರಿಯನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಬಹುದು. ಮುಖ್ಯ ಪರೀಕ್ಷೆಯಲ್ಲಿ ನೀವು ನಿರ್ದಿಷ್ಟ ಸಮಯದಲ್ಲಿ ಎಷ್ಟು ಪ್ರಶ್ನೆಗಳನ್ನು ಪರಿಹರಿಸಬಹುದು ಎಂಬ ಕಲ್ಪನೆಯನ್ನು ಇದು ನೀಡುತ್ತದೆ.