Career Advice: ವ್ಯಕ್ತಿತ್ವಕ್ಕೆ ಅನುಗುಣವಾಗಿ ವೃತ್ತಿಯನ್ನು ಆಯ್ಕೆ ಮಾಡಲು ಈ 7 ಸಲಹೆಗಳು ಇಲ್ಲಿವೆ

ಯಾವುದೇ ಫೀಲ್ಡ್ ನಲ್ಲಿ ನೀವು ಸಕ್ಸಸ್ ಫುಲ್ ಆಗಬೇಕು ಅಂದರೆ, ಅದರಲ್ಲಿ ನಿಮಗೆ ಇಂಟ್ರೆಸ್ಟ್ ಇರಬೇಕು. ಆಸಕ್ತಿ ಇರುವ ಕೆಲಸ ನಿಜಕ್ಕೂ ಕೆಲಸವೇ ಅನಿಸೋಲ್ಲ. ಹಾಗಾದರೆ ನಿಮ್ಮ ಆಸಕ್ತಿ ಏನು, ದಿನವೀಡಿ ಸೋಷಿಯಲ್ ಮೀಡಿಯಾದಲ್ಲಿ ಕಾಲ ಕಳೆಯುವುದೇ ಆಗಿದೆಯೇ? ಅದು ನಿಮ್ಮ ಸರಿಯಾದ ಉತ್ತರವಲ್ಲ. ಇನ್ನೂ ಆಳವಾಗಿ ನಿಮ್ಮ ಆಸಕ್ತಿಯನ್ನು ನೀವು ಗುರುತಿಸಬೇಕು. ಅದಕ್ಕಾಗಿ 7 ಸಲಹೆಗಳು ಇಲ್ಲಿವೆ.

First published:

  • 17

    Career Advice: ವ್ಯಕ್ತಿತ್ವಕ್ಕೆ ಅನುಗುಣವಾಗಿ ವೃತ್ತಿಯನ್ನು ಆಯ್ಕೆ ಮಾಡಲು ಈ 7 ಸಲಹೆಗಳು ಇಲ್ಲಿವೆ

    1. ನೀವು ಆರ್ಗನೈಸ್ಡ್ ವ್ಯಕ್ತಿಯೇ? ಎಲ್ಲವನ್ನೂ ಪ್ಲಾನ್ ಮಾಡಿ ಅಚ್ಚುಕಟ್ಟಾಗಿ ಮಾಡುವ ವ್ಯಕ್ತಿತ್ವ ನಿಮ್ಮದಾಗಿದ್ದರೆ, ನೀವು ಈವೆಂಟ್ ಮ್ಯಾನೇಜರ್, ಬ್ಯಾಂಕಿಂಗ್ ಉದ್ಯೋಗಿ, ಅಕೌಂಟೆಂಟ್, ಪ್ರೋಗ್ರಾಂ ಅಥವಾ ಸಾಫ್ಟ್ ವೇರ್ ಡೆವಲಪರ್ ಆಗಿ ವೃತ್ತಿಜೀವನವನ್ನು ಆರಂಭಿಸಬಹುದು. ಈ ಎಲ್ಲಾ ವ್ಯವಹಾರಗಳಿಗೆ ತಾಳ್ಮೆ ಬೇಕು. (ಪ್ರಾತಿನಿಧಿಕ ಚಿತ್ರ)

    MORE
    GALLERIES

  • 27

    Career Advice: ವ್ಯಕ್ತಿತ್ವಕ್ಕೆ ಅನುಗುಣವಾಗಿ ವೃತ್ತಿಯನ್ನು ಆಯ್ಕೆ ಮಾಡಲು ಈ 7 ಸಲಹೆಗಳು ಇಲ್ಲಿವೆ

    2. ನಿಮಗೆ ಜನರ ಜೊತೆ ಬೆರೆಯುವುದು ಇಷ್ಟವೇ? ಹೊಸ ಜನರನ್ನು ಭೇಟಿಯಾಗುವುದು ನಿಮ್ಮ ಆಸಕ್ತಿಯಾಗಿದ್ದರೆ, ಜನರು ವೈಯಕ್ತಿಕ ತರಬೇತುದಾರರಾಗಿ, ಕಾರ್ಪೊರೇಟ್ ತರಬೇತುದಾರರಾಗಿ, ಸಲಹೆಗಾರರಾಗಿ, ಹಣಕಾಸು ಸಲಹೆಗಾರರಾಗಿ, ವಕೀಲರಾಗಿ ಮತ್ತು ರಿಯಲ್ ಎಸ್ಟೇಟ್ ಏಜೆಂಟ್ ಆಗಿ ವೃತ್ತಿಯನ್ನು ಮಾಡಬಹುದು. (ಸಾಂದರ್ಭಿಕ ಚಿತ್ರ)

    MORE
    GALLERIES

  • 37

    Career Advice: ವ್ಯಕ್ತಿತ್ವಕ್ಕೆ ಅನುಗುಣವಾಗಿ ವೃತ್ತಿಯನ್ನು ಆಯ್ಕೆ ಮಾಡಲು ಈ 7 ಸಲಹೆಗಳು ಇಲ್ಲಿವೆ

    3. ನಿಮ್ಮಲ್ಲಿ ಲೀಡರ್ ಶಿಪ್ ಕ್ವಾಲಿಟೀಸ್ ಇದ್ದರೆ, ಜನ ಟೀಮ್ ವರ್ಕ್ ಅನ್ನು ಇಷ್ಟಪಡುತ್ತಾರೆ. ಉತ್ತಮ ಫಲಿತಾಂಶಗಳನ್ನು ಪಡೆಯಲು ತಂಡವನ್ನು ಮುನ್ನಡೆಸಬಹುದು. ಈ ವ್ಯಕ್ತಿತ್ವ ಹೊಂದಿರುವ ಜನರು ಉತ್ತಮ ರಾಜಕಾರಣಿಗಳು, ವಕೀಲರು ಮತ್ತು ಯಶಸ್ವಿ ಉದ್ಯಮಿಗಳಾಗುವುದು ಸೂಕ್ತ.

    MORE
    GALLERIES

  • 47

    Career Advice: ವ್ಯಕ್ತಿತ್ವಕ್ಕೆ ಅನುಗುಣವಾಗಿ ವೃತ್ತಿಯನ್ನು ಆಯ್ಕೆ ಮಾಡಲು ಈ 7 ಸಲಹೆಗಳು ಇಲ್ಲಿವೆ

    4. ಸಹಾಯ ಮಾಡುವ ಗುಣ ನಿಮ್ಮಲ್ಲಿ ಹೆಚ್ಚಾಗಿದ್ದರೆ, ಅದೇ ರೀತಿಯ ಕೆಲಸ ಮಾಡುವುದು ನಿಮಗೆ ತೃಪ್ತಿಯನ್ನು ನೀಡುತ್ತದೆ. ಈ ರೀತಿಯ ವ್ಯಕ್ತಿತ್ವವುಳ್ಳವರು ಶಿಕ್ಷಕ, ಪ್ರಾಧ್ಯಾಪಕ, ವೈದ್ಯ, ನರ್ಸ್ ವೃತ್ತಿಯನ್ನು ಮಾಡಬಹುದು. (ಪ್ರಾತಿನಿಧಿಕ ಚಿತ್ರ)

    MORE
    GALLERIES

  • 57

    Career Advice: ವ್ಯಕ್ತಿತ್ವಕ್ಕೆ ಅನುಗುಣವಾಗಿ ವೃತ್ತಿಯನ್ನು ಆಯ್ಕೆ ಮಾಡಲು ಈ 7 ಸಲಹೆಗಳು ಇಲ್ಲಿವೆ

    5. ನೀವು ಗಾಢವಾಗಿ ಯೋಚಿಸುವ ಚಿಂತಕರಾಗಿದ್ದರೆ ವಿಜ್ಞಾನಿ, ತಂತ್ರಜ್ಞಾನ ಅಥವಾ ವೈದ್ಯಕೀಯ ಸಂಶೋಧಕರಾಗಬಹುದು.

    MORE
    GALLERIES

  • 67

    Career Advice: ವ್ಯಕ್ತಿತ್ವಕ್ಕೆ ಅನುಗುಣವಾಗಿ ವೃತ್ತಿಯನ್ನು ಆಯ್ಕೆ ಮಾಡಲು ಈ 7 ಸಲಹೆಗಳು ಇಲ್ಲಿವೆ

    6. ಕ್ರಿಯೇಟಿವ್ ಪರ್ಸನಾಲಿಟಿ ನಿಮಗಿದ್ದರೆ, ಸಂಗೀತಗಾರರು, ಬರಹಗಾರರು, ಚಲನಚಿತ್ರ ನಿರ್ದೇಶಕರು, ನಟರು, ಛಾಯಾಗ್ರಾಹಕರು, ಗ್ರಾಫಿಕ್ ವಿನ್ಯಾಸಕರು ಆಗಬಹುದು. (ಪ್ರಾತಿನಿಧಿಕ ಚಿತ್ರ)

    MORE
    GALLERIES

  • 77

    Career Advice: ವ್ಯಕ್ತಿತ್ವಕ್ಕೆ ಅನುಗುಣವಾಗಿ ವೃತ್ತಿಯನ್ನು ಆಯ್ಕೆ ಮಾಡಲು ಈ 7 ಸಲಹೆಗಳು ಇಲ್ಲಿವೆ

    7. ಕ್ರಿಯೇಟರ್ ಆಗುವ ಆಸಕ್ತಿ ಇದ್ದರೆ, ಏನನ್ನಾದರೂ ಸೃಷ್ಟಿಸುವ ಹಂಬ ನಿಮ್ಮಲ್ಲಿದ್ದರೆ ಕ್ರೀಡೆ, ಮೆಕ್ಯಾನಿಕಲ್ ಇಂಜಿನಿಯರ್, ಸಿವಿಲ್ ಇಂಜಿನಿಯರ್, ಬಡಗಿ ಅಥವಾ ಪೀಠೋಪಕರಣ ವಿನ್ಯಾಸಕ, ಪೊಲೀಸ್ ಅಧಿಕಾರಿ ಮತ್ತು ಅಗ್ನಿಶಾಮಕ ದಳದ ವೃತ್ತಿಯನ್ನು ಮಾಡಬಹುದು.

    MORE
    GALLERIES