Scientist Job: DRDOನಲ್ಲಿ ವಿಜ್ಞಾನಿಯಾಗುವುದು ಹೇಗೆ, ವಿದ್ಯಾರ್ಹತೆ-ಸಂಬಳದ ಮಾಹಿತಿ ಇಲ್ಲಿದೆ

ನಮ್ಮಲ್ಲಿ ಸಾಕಷ್ಟು ವಿದ್ಯಾರ್ಥಿಗಳಿಗೆ ವಿಜ್ಞಾನಿ ಆಗಬೇಕು ಎಂಬ ಕನಸಿದೆ. ಅನೇಕರು ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂರಂತೆ ದೇಶಕ್ಕೆ ಸೇವೆ ಸಲ್ಲಿಸಬೇಕು ಎಂದು ಬಯಸುತ್ತಾರೆ. ಹಾಗಾದರೆ ವಿಜ್ಞಾನಿ ಆಗುವುದು ಹೇಗೆ? ಏನೆಲ್ಲಾ ವಿದ್ಯಾರ್ಹತೆಗಳಿರಬೇಕು ಎಂದು ಇಲ್ಲಿ ತಿಳಿಯೋಣ.

First published:

  • 17

    Scientist Job: DRDOನಲ್ಲಿ ವಿಜ್ಞಾನಿಯಾಗುವುದು ಹೇಗೆ, ವಿದ್ಯಾರ್ಹತೆ-ಸಂಬಳದ ಮಾಹಿತಿ ಇಲ್ಲಿದೆ

    ಡಿಫೆನ್ಸ್ ರಿಸರ್ಚ್ ಅಂಡ್ ಡೆವಲಪ್ ಮೆಂಟ್ ಆರ್ಗನೈಸೇಶನ್ ಅಂದರೆ DRDO ಭಾರತವನ್ನು ರಕ್ಷಣಾ ವಲಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸ್ವಾವಲಂಬಿಯನ್ನಾಗಿ ಮಾಡಿದ ಸಂಸ್ಥೆಯಾಗಿದೆ. ಈ ಸಂಸ್ಥೆಯು ಆಕಾಶ್ ಮತ್ತು ಅಗ್ನಿಯಂತಹ ಕ್ಷಿಪಣಿಗಳು, ಪಿನಾಕ್ ನಂತಹ ರಾಕೆಟ್ ಗಳು ಸೇರಿದಂತೆ ಅನೇಕ ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸಿದೆ.

    MORE
    GALLERIES

  • 27

    Scientist Job: DRDOನಲ್ಲಿ ವಿಜ್ಞಾನಿಯಾಗುವುದು ಹೇಗೆ, ವಿದ್ಯಾರ್ಹತೆ-ಸಂಬಳದ ಮಾಹಿತಿ ಇಲ್ಲಿದೆ

    ಮಿಲಿಟರಿ ಸಾಮರ್ಥ್ಯದಲ್ಲಿ ದೇಶವನ್ನು ಸಮರ್ಥವಾಗಿ ಮಾಡುವ ಕನಸು ಹೊಂದಿರುವ ಅನೇಕರಿಗೆ, ಡಿಆರ್ ಡಿಒದಲ್ಲಿ ವಿಜ್ಞಾನಿಯಾಗಿ ನೇಮಕಗೊಳ್ಳುವುದು ಕನಸಿನಂತಿದೆ. ಡಿಆರ್ ಡಿಒದಲ್ಲಿ ನಾಲ್ಕು ಹಂತದ ವಿಜ್ಞಾನಿಗಳಿದ್ದಾರೆ. ಬಿ, ಸಿ, ಡಿ ಮತ್ತು ಇ.

    MORE
    GALLERIES

  • 37

    Scientist Job: DRDOನಲ್ಲಿ ವಿಜ್ಞಾನಿಯಾಗುವುದು ಹೇಗೆ, ವಿದ್ಯಾರ್ಹತೆ-ಸಂಬಳದ ಮಾಹಿತಿ ಇಲ್ಲಿದೆ

    DRDO ನಲ್ಲಿ ವಿಜ್ಞಾನಿಯಾಗಲು ಕನಿಷ್ಠ ವಿದ್ಯಾರ್ಹತೆ: DRDO ನಲ್ಲಿ ವಿಜ್ಞಾನಿಯಾಗಲು, ಕನಿಷ್ಠ BE/B.Tech ಪಾಸ್ ಹೊಂದಿರಬೇಕು. ಗೇಟ್ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿರಬೇಕು. (ಸಾಂದರ್ಭಿಕ ಚಿತ್ರ)

    MORE
    GALLERIES

  • 47

    Scientist Job: DRDOನಲ್ಲಿ ವಿಜ್ಞಾನಿಯಾಗುವುದು ಹೇಗೆ, ವಿದ್ಯಾರ್ಹತೆ-ಸಂಬಳದ ಮಾಹಿತಿ ಇಲ್ಲಿದೆ

    ವಯಸ್ಸಿನ ಮಿತಿಯ ಬಗ್ಗೆ ಹೇಳುವುದಾದರೆ ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 28 ವರ್ಷಗಳ ವಯೋಮಿತಿ ಇದೆ. ಆದಾಗ್ಯೂ, ಮೀಸಲಾತಿ ವರ್ಗದ ಅಭ್ಯರ್ಥಿಗಳು ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆಯನ್ನು ಪಡೆಯುತ್ತಾರೆ.

    MORE
    GALLERIES

  • 57

    Scientist Job: DRDOನಲ್ಲಿ ವಿಜ್ಞಾನಿಯಾಗುವುದು ಹೇಗೆ, ವಿದ್ಯಾರ್ಹತೆ-ಸಂಬಳದ ಮಾಹಿತಿ ಇಲ್ಲಿದೆ

    DRDO ನಲ್ಲಿ ಯಾವ ರೀತಿಯಲ್ಲಿ ಸಂಶೋಧನೆ ಮಾಡಬಹುದು? : DRDO ಕಾಲಕಾಲಕ್ಕೆ ವಿಜ್ಞಾನಿ ಬಿ, ಸಿ, ಡಿ ಮತ್ತು ಇ ಹುದ್ದೆಗಳಿಗೆ ನೇಮಕಾತಿ ನಡೆಸುತ್ತದೆ. ಅಗತ್ಯವಿರುವ ಅರ್ಹತಾ ಷರತ್ತುಗಳನ್ನು ಪೂರೈಸುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬೇಕು.

    MORE
    GALLERIES

  • 67

    Scientist Job: DRDOನಲ್ಲಿ ವಿಜ್ಞಾನಿಯಾಗುವುದು ಹೇಗೆ, ವಿದ್ಯಾರ್ಹತೆ-ಸಂಬಳದ ಮಾಹಿತಿ ಇಲ್ಲಿದೆ

    ಇದರ ನಂತರ DRDO ಪರೀಕ್ಷೆಯನ್ನು ತೆಗೆದುಕೊಳ್ಳುತ್ತದೆ. ಇದಲ್ಲದೆ, ಒಬ್ಬರು CSIR UGC NET ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರೆ, ಒಬ್ಬರು DRDO ಗೆ JRF ಆಗಿ ಸೇರಬಹುದು. ಪಿಎಚ್ ಡಿ ವಿದ್ವಾಂಸರಿಗೂ ಡಿಆರ್ ಡಿಒದಲ್ಲಿ ಹಲವು ಅವಕಾಶಗಳಿವೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 77

    Scientist Job: DRDOನಲ್ಲಿ ವಿಜ್ಞಾನಿಯಾಗುವುದು ಹೇಗೆ, ವಿದ್ಯಾರ್ಹತೆ-ಸಂಬಳದ ಮಾಹಿತಿ ಇಲ್ಲಿದೆ

    ಸಂಬಳ ಎಷ್ಟಿರುತ್ತದೆ: ವಿಜ್ಞಾನಿ ಬಿ ಹುದ್ದೆಗೆ 56,100 ರೂ. , ವಿಜ್ಞಾನಿ ಸಿ 67,700 ರೂ. , ವಿಜ್ಞಾನಿ ಡಿ 78,800 ರ. ಹಾಗೂ ವಿಜ್ಞಾನಿ ಇ 1,23,100 ರೂ. ಇರುತ್ತದೆ. ನೀವು ಕೂಡ DRDOನಲ್ಲಿ ವಿಜ್ಞಾನಿ ಆಗಬೇಕೆಂದರೆ ಅವರ ಅಧಿಕೃತ ವೆಬ್ ಸೈಟ್ ನಲ್ಲಿ ಸಂಪೂರ್ಣ ಮಾಹಿತಿಯನ್ನು ಪಡೆಯಬಹುದು. (ಸಾಂದರ್ಭಿಕ ಚಿತ್ರ)

    MORE
    GALLERIES