Miss India ಸ್ಪರ್ಧೆಗೆ ಆಯ್ಕೆ ಆಗುವುದು ಹೇಗೆ, ಏನೆಲ್ಲಾ ಅರ್ಹತೆಗಳು ಇರಬೇಕು ಎಂಬ ಮಾಹಿತಿ ಇಲ್ಲಿದೆ
Career Tips: ಭಾರತ ಸೇರಿದಂತೆ ವಿಶ್ವಾದ್ಯಂತ ಅನೇಕ ರೀತಿಯ ಸೌಂದರ್ಯ ಸ್ಪರ್ಧೆಗಳು ನಡೆಯುತ್ತವೆ. ಇವು ಶಾಲಾ-ಕಾಲೇಜು ಮಟ್ಟದಿಂದ ರಾಜ್ಯ, ದೇಶ ಮತ್ತು ವಿಶ್ವ ಮಟ್ಟದಲ್ಲಿ ನಡೆಯುತ್ತವೆ. ಮಿಸ್ ಇಂಡಿಯಾ, ಮಿಸ್ ವರ್ಲ್ಡ್ ಸೇರಿದಂತೆ ಅನೇಕ ಬಿರುದುಗಳನ್ನು ಪಡೆಯಲು ಯುವತಿಯರು ಸಾಲುಗಟ್ಟಿ ನಿಲ್ಲುತ್ತಾರೆ.
ಸೌಂದರ್ಯ ಸ್ಪರ್ಧೆಯ ಮೂಲಕ ವೃತ್ತಿ ರೂಪಿಸಿಕೊಳ್ಳಲು ಬಯಸುವವರಿಗೆ ಮಾರ್ಗದರ್ಶನ ಇಲ್ಲಿದೆ. ಈ ಲೇಖನದಲ್ಲಿ ಇಂಡಿಯಾ ಆಗುವುದು ಹೇಗೆ? ಏನೆಲ್ಲಾ ಅರ್ಹತೆಗಳು ಇರಬೇಕು ಎಂಬ ಮಾಹಿತಿಯನ್ನು ನೀಡಲಾಗಿದೆ.
2/ 7
ರಾಜಸ್ಥಾನದ ನಿವಾಸಿಯಾಗಿರುವ 19 ವರ್ಷದ ನಂದಿನಿ ಗುಪ್ತಾ ಅವರು ಮಿಸ್ ಇಂಡಿಯಾ 2023 ಪ್ರಶಸ್ತಿಯನ್ನು ಗೆದ್ದಿದ್ದಾರೆ. ಮಿಸ್ ಇಂಡಿಯಾ ಭಾರತದ ರಾಷ್ಟ್ರೀಯ ಸೌಂದರ್ಯ ಸ್ಪರ್ಧೆಯ ಶೀರ್ಷಿಕೆಯಾಗಿದೆ . ಈ ಮೂಲಕ ಮಿಸ್ ವರ್ಲ್ಡ್ ನಂತಹ ಅಂತಾರಾಷ್ಟ್ರೀಯ ಸೌಂದರ್ಯ ಸ್ಪರ್ಧೆಗಳಲ್ಲಿ ದೇಶವನ್ನು ಪ್ರತಿನಿಧಿಸಲು ಸೂಕ್ತ ಸ್ಪರ್ಧಿಗಳನ್ನು ಆಯ್ಕೆ ಮಾಡಲಾಗುತ್ತದೆ.
3/ 7
ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಲು ಅಭ್ಯರ್ಥಿಯ ವಯಸ್ಸು 18-25 ವರ್ಷಗಳು ಮತ್ತು ಎತ್ತರ 5 ಅಡಿ 3 ಇಂಚುಗಳು ಇರಬೇಕು. ಉತ್ತಮ ಫಿಟ್ನೆಸ್ ಜೊತೆಗೆ ಬೋಲ್ಡ್ ಆಗಿ ಮತ್ತು ಕ್ಯಾಮೆರಾ ಸ್ನೇಹಿಯಾಗಿರುವುದು ಸಹ ಅಗತ್ಯವಾಗಿದೆ.
4/ 7
ಸ್ಪರ್ಧಿಗಳು ಭಾರತೀಯ ನಾಗರಿಕರಾಗಿರಬೇಕಾಗಿದ್ದು ಕಡ್ಡಾಯ. ವಿದೇಶದಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರು ಸಹ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಇದಕ್ಕೆ ಪುರಾವೆಯಾಗಿ ಅವರು ಭಾರತೀಯ ಪಾಸ್ ಪೋರ್ಟ್ ತೋರಿಸಬೇಕು.
5/ 7
ಮಿಸ್ ಇಂಡಿಯಾ ಆಗಲು ಇಂಗ್ಲಿಷ್ ಭಾಷೆಯಲ್ಲಿ ಪ್ರಾವೀಣ್ಯತೆ ಹೊಂದಿರುವುದು ಅವಶ್ಯಕ. ಇದರೊಂದಿಗೆ ಅಭ್ಯರ್ಥಿಯು ಅವಿವಾಹಿತರಾಗಿರಬೇಕು.
6/ 7
ಮಿಸ್ ಇಂಡಿಯಾಗೆ ಸ್ಮಾರ್ಟ್, ಟ್ರೆಂಡಿ ಮತ್ತು ಫಿಟ್ ಆಗಿರುವುದರ ಜೊತೆಗೆ ಪ್ರಸ್ತುತ ವಿದ್ಯಮಾನಗಳ ಜ್ಞಾನವೂ ಇರಬೇಕು. ಸಂದರ್ಶನದ ಸುತ್ತಿನಲ್ಲಿ ಏನು ಬೇಕಾದರೂ ಕೇಳಬಹುದು ಎಂಬುದನ್ನು ನೆನಪಿನಲ್ಲಿಡಿ. ಅದಕ್ಕೆ ಸರಿಯಾಗಿ ಉತ್ತರಿಸಿದವರು ಸ್ಪರ್ಧೆಯಲ್ಲಿ ವಿಜಯಿಗಳಾಗುತ್ತಾರೆ.
7/ 7
ಮಿಸ್ ಇಂಡಿಯಾ ಸ್ಪರ್ಧಿಯು ಮಾನಸಿಕ ಸಾಮರ್ಥ್ಯ ಕೌಶಲ್ಯಗಳನ್ನು ಹೊಂದಿರಬೇಕು. ಜೊತೆಗೆ ಉತ್ತಮ ಡ್ರೆಸ್ಸಿಂಗ್ ಸೆನ್ಸ್ ಮತ್ತು ಮೇಕ್ ಅಪ್ ಸ್ಕಿಲ್ಸ್ ಗೊತ್ತಿರಬೇಕು. ಮಿಸ್ ಇಂಡಿಯಾ ಆದ ನಂತರ ಕಿರೀಟ, ಹಣ ಸಿಗುತ್ತದೆ. ಗ್ಲ್ಯಾಮರ್ ಜಗತ್ತಿನಲ್ಲಿ ಸುಲಭವಾಗಿ ಕರಿಯರ್ ರೂಪಿಸಿಕೊಳ್ಳಬಹುದು.
First published:
17