Career Guidance: ಲೈಬ್ರರಿಯನ್ ಆಗುವುದು ಹೇಗೆ? ಕೋರ್ಸ್, ಉದ್ಯೋಗಾವಕಾಶಗಳು, ಸಂಬಳದ ಮಾಹಿತಿ ಇಲ್ಲಿದೆ
ನಮ್ಮಲ್ಲಿ ಅನೇಕರು ಪುಸ್ತಕಗಳ ಮಧ್ಯೆ ಕಳೆದು ಹೋಗಲು ಇಷ್ಟಪಡುತ್ತಾರೆ. ಸಾಮಾನ್ಯವಾಗಿ ಅಂತರ್ಮುಖಿ ವ್ಯಕ್ತಿತ್ವ ಹೊಂದಿರುವವರು ಬುಕ್ಸ್ ಅನ್ನು ಹೆಚ್ಚಾಗಿ ಅವಲಂಬಿಸುತ್ತಾರೆ ಎನ್ನಲಾಗುತ್ತದೆ. ನಿಮ್ಮ ಆಸಕ್ತಿ, ಅಭಿರುಚಿಯೂ ಇದೇ ರೀತಿ ಇದ್ದರೆ ನಿಮಗೆ ಹೊಂದುವ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳಿ. ಅದುವೇ ಲೈಬ್ರರಿಯನ್ ಜಾಬ್.
ಪುಸ್ತಕಗಳನ್ನು ಇಷ್ಟಪಡುವವರು ಲೈಬ್ರರಿಯನ್ ಅಥವಾ ಗ್ರಂಥಪಾಲಕರಾಗುವುದು ಹೆಚ್ಚು ಸೂಕ್ತ. ಲೈಬ್ರರಿ ಕೋರ್ಸ್ ಮಾಡುವ ಮೂಲಕ ವೃತ್ತಿ ರೂಪಿಸಿಕೊಳ್ಳಬಹುದು. ಲೈಬ್ರರಿ ಅಟೆಂಡೆಂಟ್, ಲೈಬ್ರರಿ ಅಸಿಸ್ಟೆಂಟ್, ಜೂನಿಯರ್ ಲೈಬ್ರರಿಯನ್ ಮತ್ತು ಲೈಬ್ರರಿಯನ್ ನಂತಹ ಹುದ್ದೆಗಳನ್ನು ಮಾಡಬಹುದು.
2/ 7
ಲೈಬ್ರರಿ ಮತ್ತು ಮಾಹಿತಿ ವಿಜ್ಞಾನ ಕೋರ್ಸ್ ನಲ್ಲಿ ವಿದ್ಯಾರ್ಥಿಗಳಿಗೆ ದಾಖಲಾತಿ, ಹಸ್ತಪ್ರತಿಗಳು, ಮಾಹಿತಿ ವ್ಯವಸ್ಥೆಗಳ ನಿರ್ವಹಣೆ, ಕ್ಯಾಟಲಾಗ್ ಗಳು ಮತ್ತು ಗ್ರಂಥಸೂಚಿಗಳಂತಹ ವಿಷಯಗಳ ಬಗ್ಗೆ ಕಲಿಸಲಾಗುತ್ತದೆ.
3/ 7
ಗ್ರಂಥಾಲಯ ವಿಷಯದಲ್ಲಿ ಪದವಿ ಮಾಡಲು ಯಾವುದೇ ವಿಭಾಗದಲ್ಲಿ ದ್ವಿತೀಯ ಪಿಯು ಪಾಸ್ ಆಗಿರಬೇಕು. ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿಗಾಗಿ ಯಾವುದೇ ಸ್ಟ್ರೀಮ್ ನಿಂದ ಪದವಿ ಪಾಸ್ ಆಗಿರಬೇಕು. ಲೈಬ್ರರಿ ಸೈನ್ಸ್ ಕೋರ್ಸ್ ಮಾಡಲು ನಿಮಗೆ ಡಿಪ್ಲೊಮಾ ಅಥವಾ ಸರ್ಟಿಫಿಕೇಟ್ ಕೋರ್ಸ್ ಆಯ್ಕೆಯೂ ಲಭ್ಯವಿದೆ.
4/ 7
ಲೈಬ್ರರಿ ಸೈನ್ಸ್ ನಲ್ಲಿ ಮಾಸ್ಟರ್ ಮಾಡುವ ಮೂಲಕ ಅಥವಾ ಎಂಫಿಲ್, ಪಿಎಚ್ ಡಿ ಮಾಡಿದ ನಂತರ ಸಂಶೋಧನೆ ಅಥವಾ ಬೋಧನಾ ಕ್ಷೇತ್ರದಲ್ಲಿ ವೃತ್ತಿಜೀವನವನ್ನು ಮಾಡುವ ಆಯ್ಕೆಯೂ ಇದೆ. ಇನ್ನು ಲೈಬ್ರರಿಯನ್ ಆಗಲು ಕಂಪ್ಯೂಟರ್ ಬಗ್ಗೆ ಬೇಸಿಕ್ ಜ್ಞಾನ ಹೊಂದಿರಬೇಕು.
5/ 7
ಗ್ರಂಥಾಲಯ ವಿಜ್ಞಾನದಲ್ಲಿ ಡಿಗ್ರಿ ಪೂರೈಸಿದ ಬಳಿಕ ಸರ್ಕಾರಿ ಅಥವಾ ಖಾಸಗಿ ಸಂಸ್ಥೆಗಳಲ್ಲಿ ಸುಲಭವಾಗಿ ಉದ್ಯೋಗ ಪಡೆಯಬಹುದು. ಯಾವುದೇ ಶಾಲಾ-ಕಾಲೇಜು, ವಿಶ್ವವಿದ್ಯಾಲಯ, ಖಾಸಗಿ ಸಂಸ್ಥೆ, ಖಾಸಗಿ ಗ್ರಂಥಾಲಯ, ವಸ್ತುಸಂಗ್ರಹಾಲಯದಲ್ಲಿ ಗ್ರಂಥಪಾಲಕರಾಗಿ ಕೆಲಸ ಮಾಡಬಹುದು.
6/ 7
ಇತ್ತೀಚೆಗೆ ನ್ಯೂಸ್ ಪೇಪರ್ ಗಳು, ನ್ಯೂಸ್ ಚಾನೆಲ್ ಗಳು ಸಹ ಲೈಬ್ರರಿಯನ್ ಅನ್ನು ನೇಮಿಸಿಕೊಳ್ಳುತ್ತಿವೆ. ಕಾರ್ಪೊರೇಟ್ ಕಂಪನಿಗಳಲ್ಲಿಯೂ ಈ ಹುದ್ದೆಗೆ ನೇಮಕಾತಿ ನಡೆಯುತ್ತದೆ. ಹಾಗಾಗಿ ಸುಲಭವಾಗಿ ಒಳ್ಳೆಯ ಸಂಬಳದ ಕೆಲಸ ಪಡೆಯಬಹುದು.
7/ 7
ಸಾಮಾನ್ಯವಾಗಿ ಲೈಬ್ರರಿಯನ್ ಆಗಿ ಉದ್ಯೋಗ ಆರಂಭಿಸಿದಾಗ ತಿಂಗಳಿಗೆ ಸುಮಾರು 15 ಸಾವಿರ ರೂ. ಸಂಬಳ ಪಡೆಯಬಹುದು. ಅನುಭವದ ಆಧಾರದ ಮೇಲೆ ಸಂಬಳ, ವಾರ್ಷಿಕ ಪ್ಯಾಕೇಜ್ ಹೆಚ್ಚಾಗಲಿದೆ. (ಸಾಂದರ್ಭಿಕ ಚಿತ್ರ)
First published:
17