Govt Teacher Exams: ಸರ್ಕಾರಿ ಶಿಕ್ಷಕರಾಗಲು ಯಾವೆಲ್ಲಾ ಪರೀಕ್ಷೆಗಳನ್ನು ಪಾಸ್ ಮಾಡಬೇಕೆಂಬ ಮಾಹಿತಿ ಇಲ್ಲಿದೆ

Govt Jobs: ಸರ್ಕಾರಿ ಕೆಲಸ ಪಡೆಯುವುದು ಅನೇಕರ ಗುರಿಯಾಗಿದೆ. ಸರ್ಕಾರಿ ಕೆಲಸಕ್ಕಾಗಿ ನಡೆಯುವ ಅನೇಕ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಲಕ್ಷಾಂತರ ಅಭ್ಯರ್ಥಿಗಳು ಇದ್ದಾರೆ. ಸರ್ಕಾರಿ ಶಿಕ್ಷಕರಾಗಲು ಬಯಸುವವರು ಈ ಮಾಹಿತಿಯನ್ನು ತಿಳಿದಿರಲೇಬೇಕು. ಸರ್ಕಾರಿ ಶಿಕ್ಷಕರಾಗಲು ಯಾವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ವಿಯಾಗಬೇಕೆಂಬ ಮಾಹಿತಿ ಇಲ್ಲಿದೆ.

First published:

  • 17

    Govt Teacher Exams: ಸರ್ಕಾರಿ ಶಿಕ್ಷಕರಾಗಲು ಯಾವೆಲ್ಲಾ ಪರೀಕ್ಷೆಗಳನ್ನು ಪಾಸ್ ಮಾಡಬೇಕೆಂಬ ಮಾಹಿತಿ ಇಲ್ಲಿದೆ

    ಸರ್ಕಾರಿ ಶಿಕ್ಷಕರ ಹುದ್ದೆಯನ್ನು ಪಡೆಯಲು ಮೊದಲು ಕನಿಷ್ಟ ಶೇ.50ರಷ್ಟು ಅಂಕಗಳೊಂದಿಗೆ ಸೆಕೆಂಡ್ ಪಿಯು ಪಾಸ್ ಆಗಿರಲೇಬೇಕು. D.ed ಕೋರ್ಸ್ ಮಾಡಿದ ಬಳಿಕ ಪ್ರಾಥಮಿಕ ಶಿಕ್ಷಕರ ಹುದ್ದೆಗೆ ಅರ್ಜಿ ಸಲ್ಲಿಸಬಹುದು. (ಸಾಂದರ್ಭಿಕ ಚಿತ್ರ)

    MORE
    GALLERIES

  • 27

    Govt Teacher Exams: ಸರ್ಕಾರಿ ಶಿಕ್ಷಕರಾಗಲು ಯಾವೆಲ್ಲಾ ಪರೀಕ್ಷೆಗಳನ್ನು ಪಾಸ್ ಮಾಡಬೇಕೆಂಬ ಮಾಹಿತಿ ಇಲ್ಲಿದೆ

    ಇನ್ನು TGT ಟೀಚರ್ ಅಂದರೆ ತರಬೇತಿ ಪಡೆದ ಪದವೀಧರ ಶಿಕ್ಷಕರಾಗಲು ಶೇ.50ರಷ್ಟು ಅಂಕಗಳೊಂದಿಗೆ ಡಿಗ್ರಿ ಪಾಸ್ ಆಗಿರಬೇಕು . TGT ಶಿಕ್ಷರು 6 ನೇ ತರಗತಿಯಿಂದ 10 ನೇ ತರಗತಿಯವರೆಗೆ ಕಲಿಸುತ್ತಾರೆ. ನೀವು ಯಾವ ವಿಷಯದ ಶಿಕ್ಷಕರಾಗಲು ಬಯಸುತ್ತೀರೋ ಆ ವಿಷಯದಲ್ಲಿ ಪದವಿ ಹೊಂದಿರಬೇಕು. (ಸಾಂಕೇತಿಕ ಚಿತ್ರ)

    MORE
    GALLERIES

  • 37

    Govt Teacher Exams: ಸರ್ಕಾರಿ ಶಿಕ್ಷಕರಾಗಲು ಯಾವೆಲ್ಲಾ ಪರೀಕ್ಷೆಗಳನ್ನು ಪಾಸ್ ಮಾಡಬೇಕೆಂಬ ಮಾಹಿತಿ ಇಲ್ಲಿದೆ

    PGT ಶಿಕ್ಷಕರಾದರೆ ಪಿಯು ವಿದ್ಯಾರ್ಥಿಗಳಿಗೆ ಕಲಿಸಬಹುದು. ಇದಕ್ಕಾಗಿ ನೀವು ಪದವಿ ನಂತರ ಸ್ನಾತಕೋತ್ತರ ಪದವಿಯನ್ನು ಮಾಡಿರುವುದು ಅವಶ್ಯಕ. ಅದರೊಂದಿಗೆ B.Ed ಕೋರ್ಸ್ ಅನ್ನು ಸಹ ಮಾಡಬೇಕಾಗಿದೆ. BEd ನಂತರ ನೀವು TET ಗೆ ಅರ್ಹತೆ ಪಡೆಯಬೇಕು. ಆಗ ಮಾತ್ರ ನೀವು PGT ಶಿಕ್ಷಕರಾಗಲು ಸಾಧ್ಯವಾಗುತ್ತದೆ. (ಸಾಂಕೇತಿಕ ಚಿತ್ರ)

    MORE
    GALLERIES

  • 47

    Govt Teacher Exams: ಸರ್ಕಾರಿ ಶಿಕ್ಷಕರಾಗಲು ಯಾವೆಲ್ಲಾ ಪರೀಕ್ಷೆಗಳನ್ನು ಪಾಸ್ ಮಾಡಬೇಕೆಂಬ ಮಾಹಿತಿ ಇಲ್ಲಿದೆ

    TET ಶಿಕ್ಷಕರ ಅರ್ಹತಾ ಪರೀಕ್ಷೆಯಾಗಿದೆ, ಇದರಲ್ಲಿ ಉತ್ತೀರ್ಣರಾದರೆ ಮಾತ್ರ ನೀವು ಶಿಕ್ಷಕರಾಗಲು ಸಾಧ್ಯ. ಈ ಪರೀಕ್ಷೆಯಲ್ಲಿ ಪಾಸ್ ಆದರೆ ಮಾತ್ರ ಪ್ರಮಾಣಪತ್ರವನ್ನು ಪಡೆಯುತ್ತೀರಿ. TET ಯಲ್ಲಿ ಎರಡು ವಿಧಗಳಿವೆ. 1) CTET ಹಾಗೂ 2) STET (ಸಾಂದರ್ಭಿಕ ಚಿತ್ರ)

    MORE
    GALLERIES

  • 57

    Govt Teacher Exams: ಸರ್ಕಾರಿ ಶಿಕ್ಷಕರಾಗಲು ಯಾವೆಲ್ಲಾ ಪರೀಕ್ಷೆಗಳನ್ನು ಪಾಸ್ ಮಾಡಬೇಕೆಂಬ ಮಾಹಿತಿ ಇಲ್ಲಿದೆ

    CTET - ಕೇಂದ್ರ ಶಿಕ್ಷಕರ ಅರ್ಹತಾ ಪರೀಕ್ಷೆ(Central Teacher Eligibility Test) : CTET ಅರ್ಹತೆ ಪಡೆದ ನಂತರ ದೇಶದಲ್ಲಿ ಎಲ್ಲಿಯಾದರೂ ಶಿಕ್ಷಕರ ನೇಮಕಾತಿಗೆ ಅರ್ಜಿ ಸಲ್ಲಿಸಬಹುದು.

    MORE
    GALLERIES

  • 67

    Govt Teacher Exams: ಸರ್ಕಾರಿ ಶಿಕ್ಷಕರಾಗಲು ಯಾವೆಲ್ಲಾ ಪರೀಕ್ಷೆಗಳನ್ನು ಪಾಸ್ ಮಾಡಬೇಕೆಂಬ ಮಾಹಿತಿ ಇಲ್ಲಿದೆ

    STET - ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (State Teacher Eligibility Test): ಇದು ರಾಜ್ಯ ಮಟ್ಟದಲ್ಲಿ ನಡೆಯುತ್ತದೆ. ಎಲ್ಲಾ ರಾಜ್ಯಗಳು ಅದರದ್ದೇ ಆದ ಪರೀಕ್ಷೆಗಳನ್ನು ನಡೆಸುತ್ತವೆ. ಕರ್ನಾಟಕದಲ್ಲಿ Karnataka Teacher Eligibility Test (KARTET) ನಡೆಸಲಾಗುತ್ತದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 77

    Govt Teacher Exams: ಸರ್ಕಾರಿ ಶಿಕ್ಷಕರಾಗಲು ಯಾವೆಲ್ಲಾ ಪರೀಕ್ಷೆಗಳನ್ನು ಪಾಸ್ ಮಾಡಬೇಕೆಂಬ ಮಾಹಿತಿ ಇಲ್ಲಿದೆ

    ಉದಾಹರಣೆಗೆ ಉತ್ತರಪ್ರದೇಶದಲ್ಲಿ UPTET, ಬಿಹಾರದಲ್ಲಿ BIHARTET, ರಾಜಸ್ಥಾನಕ್ಕೆ ರಾಜಸ್ಥಾನ TET ಇತ್ಯಾದಿ. ಯಾವ ರಾಜ್ಯದಲ್ಲಿ ನೀವು ಟಿಇಟಿ ಅರ್ಹತೆ ಪಡೆಯುತ್ತೀರೋ ಆ ರಾಜ್ಯದಲ್ಲಿ ಮಾತ್ರ ಶಿಕ್ಷಕರಾಗಬಹುದು.

    MORE
    GALLERIES