Bank PO: ಬ್ಯಾಂಕಿಂಗ್ ಕ್ಷೇತ್ರದಲ್ಲಿ ಪ್ರೊಬೇಷನರಿ ಅಧಿಕಾರಿ ಆಗುವುದು ಹೇಗೆ; ಪರೀಕ್ಷೆ, ತಯಾರಿ, ಸಂಬಳದ ಮಾಹಿತಿ ಹೀಗಿದೆ

ಬ್ಯಾಂಕ್ ಗಳಲ್ಲಿ ಪಿಒ ಉದ್ಯೋಗಗಳನ್ನು ಪಡೆಯಲು ಪ್ರತಿ ವರ್ಷ ಲಕ್ಷಾಂತರ ಅಭ್ಯರ್ಥಿಗಳು ಅರ್ಜಿ ಸಲ್ಲಿಸುತ್ತಾರೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಈ ಹುದ್ದೆಗೆ ಅತಿ ಹೆಚ್ಚು ನೇಮಕಾತಿ ನಡೆಯುವುದರಿಂದ ಅನೇಕ ಅಭ್ಯರ್ಥಿಗಳು ಈ ಕೆಲಸಕ್ಕೆ ತಯಾರಿ ನಡೆಸುತ್ತಾರೆ. ಈ ಹುದ್ದೆಯನ್ನು ಪಡೆಯಲು ಬೇಕಿರುವ ಅರ್ಹತೆ, ಪರೀಕ್ಷೆಗಳು, ಪರೀಕ್ಷೆಗೆ ತಯಾರಿ ಹೇಗಿರಬೇಕು ಸೇರಿದಂತೆ ಸಂಪೂರ್ಣ ಮಾಹಿತಿಯಲ್ಲಿ ಇಲ್ಲಿ ನೀಡಲಾಗಿದೆ

First published:

  • 17

    Bank PO: ಬ್ಯಾಂಕಿಂಗ್ ಕ್ಷೇತ್ರದಲ್ಲಿ ಪ್ರೊಬೇಷನರಿ ಅಧಿಕಾರಿ ಆಗುವುದು ಹೇಗೆ; ಪರೀಕ್ಷೆ, ತಯಾರಿ, ಸಂಬಳದ ಮಾಹಿತಿ ಹೀಗಿದೆ

    ಬ್ಯಾಂಕ್ ನಲ್ಲಿ ಪಿಒ ಆಗಲು ಐಬಿಪಿಎಸ್ ಪಿಒ ಪರೀಕ್ಷೆಯಲ್ಲಿ ಪಾಸ್ ಆಗಲೇಬೇಕು. ಬ್ಯಾಂಕ್ ಪಿಒ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಯಾವುದೇ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆಯುವುದು ಕಡ್ಡಾಯವಾಗಿದೆ. (ಪ್ರಾತಿನಿಧಿಕ ಚಿತ್ರ)

    MORE
    GALLERIES

  • 27

    Bank PO: ಬ್ಯಾಂಕಿಂಗ್ ಕ್ಷೇತ್ರದಲ್ಲಿ ಪ್ರೊಬೇಷನರಿ ಅಧಿಕಾರಿ ಆಗುವುದು ಹೇಗೆ; ಪರೀಕ್ಷೆ, ತಯಾರಿ, ಸಂಬಳದ ಮಾಹಿತಿ ಹೀಗಿದೆ

    ವಿದ್ಯಾರ್ಥಿಗಳು BA, B.Com, BBA ಅಥವಾ B.Sc ನಂತಹ ಯಾವುದೇ ಸ್ಟ್ರೀಮ್ ನಲ್ಲಿ ಪದವಿ ಪಡೆದಿರಬಹುದು. ಈ ಹುದ್ದೆಗೆ ಪದವಿ ಕಡ್ಡಾಯವಾಗಿದ್ದು, ಸೆಕೆಂಡ್ ಪಿಯು ಆಧಾರದ ಮೇಲೆ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ. (ಸಾಂದರ್ಭಿಕ ಚಿತ್ರ)

    MORE
    GALLERIES

  • 37

    Bank PO: ಬ್ಯಾಂಕಿಂಗ್ ಕ್ಷೇತ್ರದಲ್ಲಿ ಪ್ರೊಬೇಷನರಿ ಅಧಿಕಾರಿ ಆಗುವುದು ಹೇಗೆ; ಪರೀಕ್ಷೆ, ತಯಾರಿ, ಸಂಬಳದ ಮಾಹಿತಿ ಹೀಗಿದೆ

    IBPS PO ಪರೀಕ್ಷೆಯು 3 ಹಂತಗಳಲ್ಲಿ ನಡೆಯುತ್ತೆ. ಮೊದಲನೆಯದಾಗಿ ಪೂರ್ವಭಾವಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಮುಖ್ಯ ಪರೀಕ್ಷೆಗೆ ಅರ್ಹತೆ ಪಡೆಯುತ್ತಾರೆ. ಮುಖ್ಯ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಸಂದರ್ಶನದ ಸುತ್ತಿಗೆ ಅರ್ಹತೆ ಪಡೆಯುತ್ತಾರೆ. (ಸಾಂಕೇತಿಕ ಚಿತ್ರ)

    MORE
    GALLERIES

  • 47

    Bank PO: ಬ್ಯಾಂಕಿಂಗ್ ಕ್ಷೇತ್ರದಲ್ಲಿ ಪ್ರೊಬೇಷನರಿ ಅಧಿಕಾರಿ ಆಗುವುದು ಹೇಗೆ; ಪರೀಕ್ಷೆ, ತಯಾರಿ, ಸಂಬಳದ ಮಾಹಿತಿ ಹೀಗಿದೆ

    ಸಂದರ್ಶನದಲ್ಲಿ ಯಶಸ್ವಿಯಾದ ಅಭ್ಯರ್ಥಿಗಳಿಗೆ ಬ್ಯಾಂಕ್ ಗಳನ್ನು ಹಂಚಲಾಗುತ್ತದೆ. IBPS PO ಅಥವಾ ಬ್ಯಾಂಕ್ PO ನ ಪ್ರಾಥಮಿಕ ಪರೀಕ್ಷೆಯು ಒಟ್ಟು 100 ಅಂಕಗಳನ್ನು ಹೊಂದಿದೆ. ಇದಕ್ಕಾಗಿ ಒಟ್ಟು 1 ಗಂಟೆ ಸಮಯವನ್ನು ನಿಗದಿಪಡಿಸಲಾಗಿದೆ.

    MORE
    GALLERIES

  • 57

    Bank PO: ಬ್ಯಾಂಕಿಂಗ್ ಕ್ಷೇತ್ರದಲ್ಲಿ ಪ್ರೊಬೇಷನರಿ ಅಧಿಕಾರಿ ಆಗುವುದು ಹೇಗೆ; ಪರೀಕ್ಷೆ, ತಯಾರಿ, ಸಂಬಳದ ಮಾಹಿತಿ ಹೀಗಿದೆ

    ಪ್ರತಿ ಸರಿಯಾದ ಉತ್ತರಕ್ಕೆ 1 ಅಂಕವನ್ನು ನೀಡಲಾಗುತ್ತದೆ. ಪ್ರತಿ ತಪ್ಪು ಉತ್ತರಕ್ಕೆ 0.25 ಅಂಕಗಳನ್ನು ಕಡಿತಗೊಳಿಸಲಾಗುತ್ತದೆ. ನೆಗೆಟಿವ್ ಅಂಕಗಳಿರುವುದರಿಂದ ಈ ಪರೀಕ್ಷೆಯಲ್ಲಿ ಜಾಗರೂಕರಾಗಿ ಉತ್ತರಿಸುವುದು ಸೂಕ್ತ

    MORE
    GALLERIES

  • 67

    Bank PO: ಬ್ಯಾಂಕಿಂಗ್ ಕ್ಷೇತ್ರದಲ್ಲಿ ಪ್ರೊಬೇಷನರಿ ಅಧಿಕಾರಿ ಆಗುವುದು ಹೇಗೆ; ಪರೀಕ್ಷೆ, ತಯಾರಿ, ಸಂಬಳದ ಮಾಹಿತಿ ಹೀಗಿದೆ

    ಬ್ಯಾಂಕ್ ಪಿಒ ಪರೀಕ್ಷೆಯಲ್ಲಿ ಪಾಸ್ ಆಗಲು ಮೊದಲನೆಯದಾಗಿ ಪರಿಮಾಣಾತ್ಮಕ ಸಾಮರ್ಥ್ಯವನ್ನು ಅಭ್ಯಾಸ ಮಾಡಿ. ರೀಸನಿಂಗ್ ವಿಭಾಗವು ತುಂಬಾ ಸ್ಕೋರಿಂಗ್ ಆಗಿದೆ, ಆದ್ದರಿಂದ ಅದನ್ನು ಸಂಪೂರ್ಣವಾಗಿ ಅಭ್ಯಾಸ ಮಾಡಿ.

    MORE
    GALLERIES

  • 77

    Bank PO: ಬ್ಯಾಂಕಿಂಗ್ ಕ್ಷೇತ್ರದಲ್ಲಿ ಪ್ರೊಬೇಷನರಿ ಅಧಿಕಾರಿ ಆಗುವುದು ಹೇಗೆ; ಪರೀಕ್ಷೆ, ತಯಾರಿ, ಸಂಬಳದ ಮಾಹಿತಿ ಹೀಗಿದೆ

    GK ಪ್ರಶ್ನೆಗಳನ್ನು ನೆನಪಿಟ್ಟುಕೊಳ್ಳಿ. ಸಾಧ್ಯವಾದಷ್ಟು ಅಣಕು ಪರೀಕ್ಷೆಗಳ ಮೂಲಕ ಅಭ್ಯಾಸ ನಡೆಸಬೇಕು. ಆಗಲೇ ಈ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಲು ಸಾಧ್ಯ. ಇನ್ನು ಬ್ಯಾಂಕ್ ಪಿಒ ಹುದ್ದೆ ಪಡೆದವರ ವೇತನ 23700 ರೂ.ನಿಂದ 42 ಸಾವಿರ ರೂ.ವರೆಗೆ ಇರುತ್ತೆ. (ಪ್ರಾತಿನಿಧಿಕ ಚಿತ್ರ)

    MORE
    GALLERIES