Teaching Career: ಸಹಾಯಕ ಪ್ರಾಧ್ಯಾಪಕರಾಗುವುದು ಹೇಗೆ, ಯಾವ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು?

Assistant Professor: ನಮ್ಮಲ್ಲಿ ಹೆಚ್ಚಿನ ಸಂಖ್ಯೆಯ ಯುವಜನತೆ ಶಿಕ್ಷಕ ವೃತ್ತಿಗೆ ಹೋಗಲು ಬಯಸುತ್ತಾರೆ. ಒಳ್ಳೆಯ ಸುದ್ದಿ ಎಂದರೆ ಈ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯ ಉದ್ಯೋಗಾವಕಾಶಗಳು ಸಹ ಇವೆ. ಪ್ರಾಥಮಿಕ ಶಿಕ್ಷಕರಾಗುವುದರಿಂದ ಹಿಡಿದು ಸಹಾಯಕ ಪ್ರಾಧ್ಯಾಪಕ ಮತ್ತು ಪ್ರಾಧ್ಯಾಪಕರವರೆಗೆ ಉದ್ಯೋಗವನ್ನು ಪಡೆಯಲು ಅವಕಾಶವಿದೆ.

First published:

  • 17

    Teaching Career: ಸಹಾಯಕ ಪ್ರಾಧ್ಯಾಪಕರಾಗುವುದು ಹೇಗೆ, ಯಾವ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು?

    ನೀವು ಪ್ರಾಧ್ಯಾಪಕ ಅಥವಾ ಪ್ರೊಫೆಸರ್ ಆಗಲು ಬಯಸಿದರೆ, ಮೊದಲಿಗೆ ಸಹಾಯಕ ಪ್ರಾಧ್ಯಾಪಕರಾಗಬೇಕು. ಈ ಹುದ್ದೆ ಪಡೆಯಲು ಯಾವ ಪದವಿ ಬೇಕು, ಯಾವ ಪರೀಕ್ಷೆಯಲ್ಲಿ ಪಾಸ್ ಆಗಿರಬೇಕು ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 27

    Teaching Career: ಸಹಾಯಕ ಪ್ರಾಧ್ಯಾಪಕರಾಗುವುದು ಹೇಗೆ, ಯಾವ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು?

    ಸಹಾಯಕ ಪ್ರಾಧ್ಯಾಪಕರು ಕಾಲೇಜು ಅಥವಾ ವಿಶ್ವವಿದ್ಯಾನಿಲಯದಲ್ಲಿ ಯಾವುದೇ ಒಂದು ವಿಷಯಕ್ಕೆ ಸಂಬಂಧಿಸಿದಂತೆ ಬೋಧನೆ ಮಾಡುತ್ತಾರೆ. ಇದರೊಂದಿಗೆ ಸಂಶೋಧನಾ ಕಾರ್ಯಗಳು, ಆಡಳಿತಾತ್ಮಕ ಕೆಲಸ ನಿರ್ವಹಿಸುವ ಜವಾಬ್ದಾರಿಯೂ ಇದೆ. ​ (ಸಾಂದರ್ಭಿಕ ಚಿತ್ರ)

    MORE
    GALLERIES

  • 37

    Teaching Career: ಸಹಾಯಕ ಪ್ರಾಧ್ಯಾಪಕರಾಗುವುದು ಹೇಗೆ, ಯಾವ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು?

    ಸಹಾಯಕ ಪ್ರಾಧ್ಯಾಪಕರು ಪದವಿ, ಸ್ನಾತಕೋತ್ತರ ಹಂತದ ವಿದ್ಯಾರ್ಥಿಗಳಿಗೆ ಬೋಧನೆ ಮಾಡುವುದರ ಜೊತೆಗೆ ಸಂಶೋಧನೆಯಲ್ಲಿ ಸಹಾಯ ಮಾಡಬೇಕು. ಸಹಾಯಕ ಪ್ರಾಧ್ಯಾಪಕರಾಗಲು, ಅಭ್ಯರ್ಥಿಯು ಸ್ನಾತಕೋತ್ತರ ಪದವಿಯಲ್ಲಿ 55% ಅಂಕಗಳೊಂದಿಗೆ PHD ಪದವಿಯನ್ನು ಹೊಂದಿರಬೇಕು. (ಸಾಂದರ್ಭಿಕ ಚಿತ್ರ)

    MORE
    GALLERIES

  • 47

    Teaching Career: ಸಹಾಯಕ ಪ್ರಾಧ್ಯಾಪಕರಾಗುವುದು ಹೇಗೆ, ಯಾವ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು?

    ಇದಲ್ಲದೇ ಸಂಶೋಧನೆಯಲ್ಲಿ ಅನುಭವವೂ ಇರಬೇಕು. ಇದರೊಂದಿಗೆ, ರಾಜ್ಯ ಅರ್ಹತಾ ಪರೀಕ್ಷೆ ಅಥವಾ ರಾಷ್ಟ್ರೀಯ ಅರ್ಹತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಆಗ ಮಾತ್ರ ಪಿಯು ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ಬೋಧಿಸಲು ಅರ್ಹರಾಗಿರುತ್ತಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 57

    Teaching Career: ಸಹಾಯಕ ಪ್ರಾಧ್ಯಾಪಕರಾಗುವುದು ಹೇಗೆ, ಯಾವ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು?

    ಸಹಾಯಕ ಪ್ರಾಧ್ಯಾಪಕರ ಅರ್ಹತೆಗಾಗಿ UGC NET ಅತ್ಯಂತ ಜನಪ್ರಿಯ ಪರೀಕ್ಷೆಯಾಗಿದೆ. ಇದರ ಮೂಲಕ ಸಹಾಯಕ ಪ್ರೊಫೆಸರ್ ಅಥವಾ ಜೂನಿಯರ್ ರಿಸರ್ಚ್ ಫೆಲೋಶಿಪ್ ಗೆ ಅರ್ಹತೆಯನ್ನು ಯುಜಿಸಿ ಒದಗಿಸುತ್ತದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 67

    Teaching Career: ಸಹಾಯಕ ಪ್ರಾಧ್ಯಾಪಕರಾಗುವುದು ಹೇಗೆ, ಯಾವ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು?

    ಈ ಪರೀಕ್ಷೆಯು ಅನೇಕ ವಿಷಯಗಳಿಗೆ ನಡೆಯುತ್ತದೆ. ಸಂಬಂಧಪಟ್ಟ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ನಂತರ, ಅಭ್ಯರ್ಥಿಗಳು ಆ ವಿಷಯದಲ್ಲಿ ಯುಜಿಸಿ ನೆಟ್ ಪರೀಕ್ಷೆಯನ್ನು ನೀಡಬಹುದು. (ಸಾಂದರ್ಭಿಕ ಚಿತ್ರ)

    MORE
    GALLERIES

  • 77

    Teaching Career: ಸಹಾಯಕ ಪ್ರಾಧ್ಯಾಪಕರಾಗುವುದು ಹೇಗೆ, ಯಾವ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು?

    ಪಿಎಚ್ ಡಿ ಪೂರ್ಣಗೊಳಿಸಿದ ನಂತರ ಅಭ್ಯರ್ಥಿಗಳು ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. UGC NET ಜೊತೆಗೆ, ಅಭ್ಯರ್ಥಿಗಳು SET, ಗೇಟ್, SLET ಮತ್ತು CSIR ಪರೀಕ್ಷೆಗಳಿಗೆ ಸಹ ಹಾಜರಾಗಬಹುದು.

    MORE
    GALLERIES