ಅಂತಾರಾಷ್ಟ್ರೀಯ ಮಟ್ಟದ ಪಂದ್ಯಗಳಿಗೆ ವೇತನ ಲಕ್ಷಗಳಲ್ಲಿ ಇರುತ್ತದೆ. ಇದರಲ್ಲಿ ಎರಡು ಹಂತಗಳಲ್ಲಿ ವೇತನ ನೀಡಲಾಗುತ್ತದೆ. ಎಲೈಟ್ ಲೆವೆಲ್ ಅಂಪೈರ್ ಗಳಿಗೆ ಪಂದ್ಯವೊಂದಕ್ಕೆ $3200 ಪಾವತಿಸಲಾಗುತ್ತದೆ, ಇದು ಸುಮಾರು 2.50 ಲಕ್ಷ ರೂ. ಪ್ರವೇಶ ಮಟ್ಟದ ಅಂಪೈರ್ ಗೆ 1000 ಡಾಲರ್ಗಳನ್ನು ನೀಡಲಾಗುತ್ತದೆ, ಅಂದರೆ ಸುಮಾರು 75 ಸಾವಿರ ರೂಪಾಯಿಗಳು. (ಸಾಂದರ್ಭಿಕ ಚಿತ್ರ)