Homeopathy ವೈದ್ಯರಾಗಲು NEET ಪರೀಕ್ಷೆ ಪಾಸ್ ಮಾಡಬೇಕೇ? ನಿಮ್ಮ ಗೊಂದಲಕ್ಕೆ ಇಲ್ಲಿದೆ ಉತ್ತರ
How to Became Homyopathy Doctor: ಮೆಡಿಕಲ್ ವಿದ್ಯಾರ್ಥಿಗಳಿಗೆ MBBS ಹೊರತಾಗಿ ಅನೇಕ ವೈದ್ಯಕೀಯ ಕೋರ್ಸ್ ಗಳು ಲಭ್ಯವಿದೆ. ಅದರಲ್ಲಿ ಹೋಮಿಯೋಪತಿ ಪದವಿ ಕೂಡ ಒಂದು. ಹೋಮಿಯೋಪತಿ ವೈದ್ಯರಾಗುವುದು ಹೇಗೆ? ಯಾವ ಕೋರ್ಸ್ ಮಾಡಬೇಕು ಎಂಬ ಬಗ್ಗೆ ವೃತ್ತಿ ಮಾರ್ಗದರ್ಶನ ಇಲ್ಲಿದೆ.
ಹೋಮಿಯೋಪತಿ ಎಂಬ ಪದವು 'ಹೋಮಿಯೋ' ಮತ್ತು 'ಪಾಥೋಸ್' ಎಂಬ ಎರಡು ಗ್ರೀಕ್ ಪದಗಳಿಂದ ಬಂದಿದೆ. ಗ್ರೀಕ್ ಭಾಷೆಯಲ್ಲಿ 'ಹೋಮಿಯೋ' ಎಂದರೆ ಒಂದೇ ತರಹದ ಮತ್ತು 'ಪಾಥೋಸ್' ಎಂದರೆ ಚಿಕಿತ್ಸೆ ಎಂದರ್ಥ. ಹೋಮಿಯೋಪತಿ ಔಷಧವನ್ನು ಈ ಸಿದ್ಧಾಂತದ ಮೇಲೆ ತಯಾರಿಸಲಾಗುತ್ತದೆ.
2/ 7
ಮಾನವ ದೇಹವು ತನ್ನದೇ ಆದ ಪ್ರತಿಯೊಂದು ಸಮಸ್ಯೆಯಿಂದ ಹೊರಬರುವ ಸಾಮರ್ಥ್ಯವನ್ನು ಹೊಂದಿದೆ ಎಂದು ಹೋಮಿಯೋಪತಿಯಲ್ಲಿ ನಂಬಲಾಗುತ್ತೆ. ಆದರೆ ರೋಗಗಳ ಸಮಯದಲ್ಲಿ ದೇಹಕ್ಕೆ ಸ್ವಲ್ಪ ಹೆಚ್ಚು ಶಕ್ತಿ ಬೇಕು. ಆ ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಹೋಮಿಯೋಪತಿ ಔಷಧವನ್ನು ನೀಡಲಾಗುತ್ತದೆ.
3/ 7
ಹೋಮಿಯೋಪತಿ ಔಷಧಿಗಳನ್ನು ಸಸ್ಯಗಳು, ಖನಿಜಗಳಂತಹ ನೈಸರ್ಗಿಕ ವಸ್ತುಗಳಿಂದ ತಯಾರಿಸಲಾಗುತ್ತದೆ. ಹೋಮಿಯೋಪತಿ ವೈದ್ಯರಾಗಲು ಡಿಪ್ಲೊಮಾ ಕೋರ್ಸ್ ಗಳು ಮತ್ತು ಪದವಿಗಳಿವೆ. ಅತ್ಯಂತ ಪ್ರಸಿದ್ಧ ಕೋರ್ಸ್ BHMS ಆಗಿದೆ.
4/ 7
BHMS ಐದೂವರೆ ವರ್ಷದ ಕೋರ್ಸ್ ಇದಾಗಿದೆ. ಇದನ್ನು ಮಾಡಿದ ನಂತರ, ಹೋಮಿಯೋಪತಿ ವಿದ್ಯಾರ್ಥಿಗಳು ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಅಭ್ಯಾಸ ಮಾಡಬಹುದು. ತಮ್ಮದೇ ಆದ ಖಾಸಗಿ ಕ್ಲಿನಿಕ್ ಅನ್ನು ಸಹ ಪ್ರಾರಂಭಿಸಬಹುದು.
5/ 7
BHMSಗೆ ಪ್ರವೇಶ ಪಡೆಯಲು, ವಿದ್ಯಾರ್ಥಿ ವಿಜ್ಞಾನದ ವಿಭಾಗದಲ್ಲಿ ಸೆಕೆಂಡ್ ಪಿಯು ಉತ್ತೀರ್ಣರಾಗಿರಬೇಕು. ಇದರ ನಂತರ ಅವರು NEET UG ಅನ್ನು ಪಾಸ್ ಮಾಡಬೇಕು. ನಂತರ BHMS ನಲ್ಲಿ ಪ್ರವೇಶ ಪಡೆಯುತ್ತಾರೆ. ಸ್ನಾತಕೋತ್ತರ ಪದವಿಗೆ ಅಂದರೆ ಎಂಡಿ ಹೋಮಿಯೋಗೆ, ಅಭ್ಯರ್ಥಿಯು ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಹೋಮಿಯೋಪತಿಯಲ್ಲಿ ಬ್ಯಾಚುಲರ್ ಪದವಿಯನ್ನು ಹೊಂದಿರಬೇಕು.
6/ 7
ಕೆಲವು ವಿಶ್ವವಿದ್ಯಾನಿಲಯಗಳು BHMS ಗೆ ಪ್ರವೇಶಕ್ಕಾಗಿ ತಮ್ಮದೇ ಆದ ಪ್ರವೇಶ ಪರೀಕ್ಷೆಯನ್ನು ನಡೆಸುತ್ತವೆ. ಆದರೆ NEET UG ಭಾರತದಾದ್ಯಂತ ಮಾನ್ಯವಾಗಿದೆ.
7/ 7
ಹೋಮಿಯೋಪತಿಯಲ್ಲಿ ಅಧ್ಯಯನ ಮಾಡಿದ ನಂತರ ಅನೇಕ ಹುದ್ದೆಗಳಲ್ಲಿ ಕೆಲಸ ಮಾಡಬಹುದು. ವೈದ್ಯಕೀಯ ಸಲಹೆಗಾರ, ಮುಖ್ಯ ವೈದ್ಯಕೀಯ ಕಚೇರಿ, ಹೋಮಿಯೋಪತಿ ವೈದ್ಯ, ಹೋಮಿಯೋಪತಿ ಪ್ರಾಧ್ಯಾಪಕ, ಎಲೆಕ್ಟ್ರೋ ಹೋಮಿಯೋಪತಿ ವೈದ್ಯರಾಗಿ ಕಾರ್ಯ ನಿರ್ವಹಿಸಬಹುದು.
First published:
17