ಬೆಳಗಿನ ಶಿಫ್ಟ್, ಸೆಕೆಂಟ್ ಶಿಫ್ಟ್ ಜೊತೆಗೆ ಕೆಲ ಕಂಪನಿಗಳಲ್ಲಿ ರಾತ್ರಿಪಾಳಿ ಕೂಡ ಇರುತ್ತದೆ. ಅಂತಹ ಕಂಪನಿಗಳು ನೈಟ್ ಶಿಫ್ಟ್ ಮಾಡುವವರಿಗೆ ಕೆಲಸ ಕೊಡಲು ಮುಂದಾಗುತ್ತಾರೆ. ಇನ್ನು ಕೆಲವು ಕಂಪನಿಗಳಲ್ಲಿ ಇದು ಉದ್ಯೋಗಿಯ ಆಯ್ಕೆ ಆಗಿರುತ್ತದೆ. ಇಷ್ಟವಿದ್ದರೆ ಮಾಡಬಹುದು, ಇಲ್ಲವಾದರೆ ಇಲ್ಲ ಎಂದು ಹೇಳಬಹುದು. (ಪ್ರಾತಿನಿಧಿಕ ಚಿತ್ರ)