Job Interview Tips: ನಿಮ್ಮನ್ನೇ ಏಕೆ ಲೇಆಫ್ ಮಾಡಲಾಯಿತು ಎಂದು ಸಂದರ್ಶನದಲ್ಲಿ ಪ್ರಶ್ನಿಸಿದ್ರೆ ಉತ್ತರ ಹೀಗಿರಲಿ
ಆರ್ಥಿಕ ಹಿಂಜರಿತದಿಂದ ಬಚಾವ್ ಆಗಲು ವಿಶ್ವದಾದ್ಯಂತ ದೊಡ್ಡ ದೊಡ್ಡ ಐಟಿ ಕಂಪನಿಗಳು ತಮ್ಮ ಉದ್ಯೋಗಿಗಳನ್ನು ವಜಾ ಮಾಡಿದವು. ಇಂದಿಗೂ ಲೇಆಫ್ ಸುದ್ದಿ ಕೇಳಿ ಬರುತ್ತಲೇ ಇದೆ. ಕೆಲಸ ಕಳೆದುಕೊಂಡವರು ಈಗ ಉದ್ಯೋಗ ಬೇಟೆಯಲ್ಲಿ ತೊಡಗಿದ್ದಾರೆ.
ಲೇಆಫ್ ಆದ ಉದ್ಯೋಗಿ ಹೊಸ ಕೆಲಸಕ್ಕಾಗಿ ಪ್ರಯತ್ನಿಸುವಾಗ ಸಂದರ್ಶನದಲ್ಲಿ ಆ ಕುರಿತು ಪ್ರಶ್ನೆ ಎದುರಾಗಬಹುದು. ಇದರಿಂದ ಗಲಿಬಿಲಿ ಆಗೋದು, ಮುಚ್ಚಿಡಲು ಪ್ರಯತ್ನಿಸೋದು, ಸುಳ್ಳು ಹೇಳುವುದು ಬೇಡ. ಮೊದಲಿಗೆ ಹೌದು ನಾನು ಲೇಆಫ್ ನಿಂದ ಉದ್ಯೋಗ ಕಳೆದುಕೊಂಡಿದ್ದೇನೆ ಎಂದು ನೇರವಾಗಿ ಹೇಳಿ. (ಸಾಂದರ್ಭಿಕ ಚಿತ್ರ)
2/ 7
ಏಕೆಂದರೆ ಸಾಮೂಹಿಕ ವಜಾ ನಿಮ್ಮ ಒಬ್ಬರ ತಪ್ಪಲ್ಲ. ಉದ್ಯೋಗಿಯಾಗಿ ಯಾವುದೇ ತಪ್ಪು ಇರದಿದ್ದರೂ ಉದ್ಯೋಗ ಕಳೆದುಕೊಳ್ಳಬೇಕಾದ ಪರಿಸ್ಥಿತಿ ಇತ್ತು ಎಂದು ಎಲ್ಲರಿಗೂ ಗೊತ್ತು. ಉದ್ಯೋಗದಿಂದ ವಜಾಗೊಂಡ ಮಾತ್ರಕ್ಕೆ ನಿಮ್ಮ ಸಾಮರ್ಥ್ಯ ಕಳಪೆಯಾಗಿತ್ತು ಎಂದು ಹೇಳಲು ಸಾಧ್ಯವಿಲ್ಲ. ಹಾಗಾಗಿ ಲೇಆಫ್ ಗೆ ಒಳಗಾದ ಬಗ್ಗೆ ಕೀಳರಿಮೆ ಬೇಡ.
3/ 7
ಇನ್ನು ಹೊಸ ಉದ್ಯೋಗಕ್ಕಾಗಿ ಇಂಟರ್ ವ್ಯೂಗೆ ಹಾಜರಾದಾಗ ಸಹಜವಾಗಿಯೇ ನಿಮ್ಮನ್ನೇ ಏಕೆ ಲೇಆಫ್ ಮಾಡಲಾಯಿತು ಎಂದು ಸಂದರ್ಶಕರು ಕೇಳುತ್ತಾರೆ. ಇದಕ್ಕೆ ಕೋಪದಿಂದ, ಹತಾಷೆಯಿಂದ ಉತ್ತರಿಸುವುದು ಬೇಡ. ಹಳೆಯ ಕಂಪನಿಯ ಬಗ್ಗೆ ದೂರುವುದು, ಭಾವನಾತ್ಮಕವಾಗಿ ಮಾತನಾಡುವ ತಪ್ಪನ್ನೂ ಮಾಡಬೇಡಿ. (ಸಾಂದರ್ಭಿಕ ಚಿತ್ರ)
4/ 7
ಈ ಪ್ರಶ್ನೆಗೆ ಕೂಲ್ ಆಗಿ ಉತ್ತರಿಸಿದರೆ ಖಂಡಿತವಾಗಿಯೂ ನೀವೂ ಸಂದರ್ಶಕರನ್ನು ಇಂಪ್ರೆಸ್ ಮಾಡುತ್ತೀರ. ಹೌದು, ನಮ್ಮ ಕಂಪನಿ ಸಹ ಆರ್ಥಿಕ ಹೊರೆಯಿಂದ ಬಚಾವ್ ಆಗಲು ಉದ್ಯೋಗ ಕಡಿತ ಮಾಡಿದೆ. ದೊಡ್ಡ ಸಂಬಳದ, ಸಾಕಷ್ಟು ವರ್ಷಗಳಿಂದ ಕೆಲಸ ಮಾಡಿದವರನ್ನು ಉದ್ಯೋಗದಿಂದ ಬಿಡುಗಡೆ ಮಾಡಲಾಗಿದೆ ಎಂದು ಉತ್ತರಿಸಿ.
5/ 7
ಬೇರೆ ರೀತಿಯಲ್ಲೂ ಉತ್ತರಿಸಬಹುದು. ನಾನು ಕೆಲಸ ಮಾಡುತ್ತಿದ್ದ ಹೊಸ ಪ್ರಾಜೆಕ್ಟ್ ಅನ್ನು ಸಂಪೂರ್ಣವಾಗಿ ನಿಲ್ಲಿಸಲಾಯಿತು. ಹಾಗಾಗಿ ತಂಡದ ಎಲ್ಲರನ್ನೂ ಉದ್ಯೋಗದಿಂದ ವಜಾ ಮಾಡಲಾಗಿದೆ. ಯಾವುದೇ ಉದ್ಯೋಗಿಯ ವೈಯಕ್ತಿಕ ಕಾರಣ ಇದರ ಹಿಂದೆ ಇಲ್ಲ. ಪೂರ್ತಿ ಪ್ರಾಜೆಕ್ಟ್ ಸ್ಥಗಿತಗೊಂಡಿತು ಎಂದು ನೀವು ಉತ್ತರಿಸಿ.
6/ 7
ನಮ್ಮ ಕಂಪನಿಯಲ್ಲಿ ಶೇ.30ರಷ್ಟು ಉದ್ಯೋಗಿಗಳನ್ನು ವಜಾ ಮಾಡಲಾಗಿದೆ. 10 ಸಾವಿರಕ್ಕೂ ಹೆಚ್ಚು ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಅದರಲ್ಲಿ ನಾನು ಒಬ್ಬ ಉದ್ಯೋಗಿ ಎಂದು ಸಹ ಉತ್ತರಿಸಬಹುದು. (ಸಾಂದರ್ಭಿಕ ಚಿತ್ರ)
7/ 7
ಇನ್ನು ಲೇಆಫ್ ನಿಮಗೊಂದು ಒಳ್ಳೆಯ ಅವಕಾಶ ಎಂದು ಸಹ ನೀವು ಹೇಳಬಹುದು. ಹೊಸದನ್ನು ಮಾಡುವ ಅವಕಾಶ ಸಿಕ್ಕಿದೆ. ಇನ್ನು ಲೇಆಫ್ ನಂತರ ಹೊಸ ಸ್ಕಿಲ್ ಕೋರ್ಸ್ ಮಾಡಿದ್ದೇನೆ. ಇದು ಉದ್ಯೋಗಿಯಾಗಿ ನನ್ನ ಸಾಮರ್ಥ್ಯವನ್ನು ಹೆಚ್ಚಿಸಿ ಎಂದು ಹೇಳುವುದು ಕೂಡ ಸಮರ್ಥವಾದ ಉತ್ತರ ಎನಿಸಿಕೊಳ್ಳುತ್ತೆ.
First published:
17