Job Search Tips: ಉದ್ಯೋಗ ಹುಡುಕುತ್ತಿರುವವರ ಭಾನುವಾರದ ತಯಾರಿ ಹೇಗಿರಬೇಕು ಗೊತ್ತೇ?
ಭಾನುವಾರ ಬಹುತೇಕರಿಗೆ ರಜಾದಿನ. ಉದ್ಯೋಗ ಬೇಟೆಯಲ್ಲಿರುವವರಿಗೆ ಭಾನುವಾರ ನಿಜಕ್ಕೂ ವರದಾನ ಎನ್ನಬಹುದು. ಭಾನುವಾರದ ದಿನವನ್ನು ಸೂಕ್ತ ರೀತಿಯಲ್ಲಿ ಬಳಸಿಕೊಂಡರೆ ಕೆಲಸ ಸಿಗುವ ಸಾಧ್ಯತೆಗಳು ಹೆಚ್ಚಾಗುತ್ತವೆ.
1) ಮೊದಲಿಗೆ ರಜಾ ದಿನವನ್ನು ನಿಮ್ಮ ವೃತ್ತಿ ಬೆಳವಣಿಗೆಗೆ ಬಳಸಿಕೊಳ್ಳುವ ಅಭ್ಯಾಸವನ್ನು ಬೆಳೆಸಿಕೊಳ್ಳಿ. ನೀವು ಫ್ರೆಶರ್ ಆಗಿದ್ದರೆ, ಇನ್ನೂ ಡಿಗ್ರಿ ಅಂತಿಮ ಸೆಮಿಸ್ಟರ್ ನಲ್ಲಿದ್ದರೆ ಜಾಬ್ ಸರ್ಚ್ ಸಂಬಂಧ ಕೆಲವೊಂದು ವಿಧಾನಗಳನ್ನು ಅನುಸರಿಸಬಹುದು. (ಸಾಂದರ್ಭಿಕ ಚಿತ್ರ)
2/ 7
2) ಉದ್ಯೋಗಕ್ಕೆ ಬೇಕಾದ ಅನುಭವವನ್ನು ಪಡೆಯಲು ರಜಾ ದಿನಗಳನ್ನು ಬಳಸಿಕೊಳ್ಳಬಹುದು. ಲಾಂಗ್ ಲೀವ್ ಇದ್ದರೆ ಇಂಟರ್ನ್ ಶಿಪ್ ಮಾಡಬಹುದು. ವೀಕೆಂಡ್ ಗಳಲ್ಲಿ ತರಬೇತಿಗಳು, ಕೋರ್ಸ್ಗಳು, ಸಂಬಂಧಿತ ಪ್ರಾಜೆಕ್ಟ್ಗಳನ್ನು ಮಾಡಬಹುದು.
3/ 7
3) ರಜಾ ದಿನಗಳಲ್ಲಿ ಮಾಡಿದ ಇಂಟರ್ನ್ ಶಿಪ್, ಕೋರ್ಸ್, ಟ್ರೈನಿಂಗ್ ಗಳು ನಿಮ್ಮ ರೆಸ್ಯೂಮ್ ತೂಕವನ್ನು ಹೆಚ್ಚಿಸುತ್ತದೆ. ಇದರಿಂದ ನಿಮ್ಮ ರೆಸ್ಯೂಮ್ ನೇಮಕಾತಿ ವೇಳೆ ಶಾರ್ಟ್ ಲಿಸ್ಟ್ ಆಗುವ ಸಾಧ್ಯತೆಗಳು ಹೆಚ್ಚಿರುತ್ತದೆ.
4/ 7
4) ಇನ್ನು ನಿಮ್ಮ ಕವರ್ ಲೆಟರ್ ನಲ್ಲಿ ನೀವು ಹುಡುಕುವ ಉದ್ಯೋಗ ಹಾಗೂ ನೀವು ಮಾಡಿರುವ ಕೋರ್ಸ್ಗಳ ಸಣ್ಣ ಪರಿಚಯವಿರಲಿ. ಒಟ್ಟಾರೆ ನಿಮ್ಮ ಬಗ್ಗೆ ಸಣ್ಣ ಪರಿಚಯವನ್ನು ಕವರ್ ಲೆಟರ್ ನಲ್ಲಿ ನಮೂದಿಸಿ. ಇದನ್ನೆಲ್ಲಾ ಭಾನುವಾದ ಬಿಡುವಿನಲ್ಲೇ ಮಾಡಿಕೊಳ್ಳುವುದು ಉತ್ತಮ. ಯಾವುದೇ ಡೌಟ್ ಇದ್ದರೂ ವಿಚಾರಿಸಿ ಮುಂದುವರೆಯಲು ಕಾಲಾವಕಾಶ ಇರುತ್ತದೆ. (ಸಾಂದರ್ಭಿಕ ಚಿತ್ರ)
5/ 7
5) ಭಾನುವಾರದಂದು ಕರಿಯರ್ ಕೌನ್ಸಲರ್ ಗಳೊಂದಿಗೆ ಮಾತನಾಡಬಹುದು. ಬಿಡುವಿನ ಅವಧಿಯ ಅಪಾಯಿಂಟ್ ಮೆಂಟ್ ಪಡೆದು ಮಾತನಾಡುವುದು ಉತ್ತಮ. ಇದರಿಂದ ನೀವು ಪ್ರವೇಶಿದಲು ಬಯಸಿರುವ ಕ್ಷೇತ್ರದ ಬಗ್ಗೆ, ಉದ್ಯೋಗಾವಕಾಶಗಳ ಬಗ್ಗೆ ನಿಖರವಾದ ಮಾಹಿತಿ ಸಿಗುತ್ತದೆ. (ಪ್ರಾತಿನಿಧಿಕ ಚಿತ್ರ)
6/ 7
6) ನೀವು ಉದ್ಯೋಗಕ್ಕಾಗಿ ರೆಸ್ಯೂಮ್ ಕಳುಹಿಸಿರುವ ಕಂಪನಿಯವರು ನಿಮ್ಮ ಬಗ್ಗೆ ಹೆಚ್ಚಿನದ್ದನ್ನು ತಿಳಿದುಕೊಳ್ಳಲು ನಿಮ್ಮ ಸೋಷಿಯಲ್ ಮೀಡಿಯಾ ಅಕೌಂಟ್ ಅನ್ನು ಪರಿಶೀಲಿಸುತ್ತಾರೆ. ಹಾಗಾಗಿ ಸಂಡೇ ಆನ್ ಲೈನ್ ನಲ್ಲಿ ನೀವು ಏನು ಪೋಸ್ಟ್ ಮಾಡುತ್ತಿದ್ದೀರಿ ಎಂದು ಪರಿಶೀಲಿಸಲು ರಜಾದಿನಗಳು ಉತ್ತಮ ಸಮಯವಾಗಿದೆ. ಅನಗತ್ಯ ಮಾಹಿತಿಗಳಿದ್ದರೆ ಕೂಡಲೇ ಡಿಲೀಟ್ ಮಾಡಿ.
7/ 7
7) ನಿಮ್ಮೊಂದಿಗೆ ನೀವು ಸಮಯ ಕಳೆಯಿರಿ. ನೀವು ಇತ್ತೀಚೆಗೆ ಜಾಬ್ ಇಂಟರ್ ವ್ಯೂಗೆ ಹಾಜರಾಗಿದ್ದರೆ ನೀವು ಎಷ್ಟು ಉತ್ತಮವಾಗಿ ಮಾಡಿದ್ದೀರಿ. ಏನೆಲ್ಲಾ ವಿಷಯಗಳ ಬಗ್ಗೆ ಇನ್ನಷ್ಟು ಸುಧಾರಣೆಗಳನ್ನು ತಂದುಕೊಳ್ಳಬಹುದು ಎಂಬುದನ್ನು ಅವಲೋಕಿಸಿ.
First published:
17