Social Media Influencer: ಸೋಷಿಯಲ್ ಮೀಡಿಯಾ ಕ್ಷೇತ್ರದಲ್ಲಿ ಕರಿಯರ್ ರೂಪಿಸಿಕೊಂಡು ಯಶಸ್ವಿ ಆಗುವುದು ಹೇಗೆ?

ಡಾಕ್ಟರ್-ಇಂಜಿನಿಯರ್ ಎಂಬ ಸಾಂಪ್ರದಾಯಿಕ ವೃತ್ತಿಗಳಿಗಿಂತ ಇಂದಿನ ಯುವ ಜನತೆ ಹೊಸ ಕ್ಷೇತ್ರಗಳನ್ನು ಆಯ್ದುಕೊಳ್ಳುತ್ತಿದ್ದಾರೆ. ಸೋಷಿಯಲ್ ಮೀಡಿಯಾ ಇನ್ ಫ್ಲುಯೆನ್ಸರ್ ಆಗುವುದು ಈಗಿನ ಟ್ರೆಂಡ್. ಸಾಮಾಜಿಕ ಜಾಲತಾಣದಲ್ಲಿ ಕರಿಯರ್ ಸೃಷ್ಟಿಸಿಕೊಳ್ಳುವತ್ತ ಗಮನ ಹರಿಸುತ್ತಿದ್ದಾರೆ. ಆ ನಿಟ್ಟಿನಲ್ಲಿ ಒಂದಷ್ಟು ಕರಿಯರ್ ಟಿಪ್ಸ್ ಇಲ್ಲಿವೆ.

First published: