Skill Upgradation: ವೈದ್ಯರಾದವರು ಬೇಡಿಕೆಯಲ್ಲಿ ಉಳಿಯಬೇಕೆಂದರೆ ಈ ಸ್ಕಿಲ್ಸ್ ಅನ್ನು ಅಳವಡಿಸಿಕೊಳ್ಳಬೇಕು
ಯಾವುದೇ ಕ್ಷೇತ್ರದ ವೃತ್ತಿಪರರಾಗಿರಲಿ ಕಾಲಕ್ಕೆ ತಕ್ಕಂತೆ ಅಪ್ ಗ್ರೇಡ್ ಆಗುತ್ತಿದ್ದರೆ ಮಾತ್ರ ಬೇಡಿಕೆಯಲ್ಲಿ ಉಳಿಯುತ್ತಾರೆ. ಓದು, ವೃತ್ತಿಯ ಜೊತೆಗೆ ಹೊಸ ಹೊಸ ಕೌಶಲ್ಯಗಳನ್ನು ಕಲಿಯುತ್ತಲೇ ಇರಬೇಕು. ಇದಕ್ಕೆ ವೈದ್ಯರು ಹೊರತಾಗಿಲ್ಲ. ಡಾಕ್ಟರ್ ಆದವರು ಹೇಗೆ ತಮ್ಮ ಸ್ಕಿಲ್ಸ್ ಅನ್ನು ಅಪ್ ಗ್ರೇಡ್ ಮಾಡಿಕೊಳ್ಳಬೇಕು ಎಂದು ತಿಳಿಯೋಣ ಬನ್ನಿ.
1) ವೈದ್ಯಕೀಯ ಪ್ರಪಂಚ ಇಂದು ಸಾಕಷ್ಟು ಅಭಿವೃದ್ಧಿ ಕಂಡಿದೆ. ಮೆಡಿಕಲ್ ಫೀಲ್ಡ್ ಮುಂದೆ ಹೋಗುತ್ತಿದ್ದಂತೆ ವೈದ್ಯರೂ ಕೂಡ ಅದಕ್ಕೆ ತಕ್ಕನಾದ ಕೌಶಲ್ಯಗಳನ್ನು ಹೊಂದುವುದು ಅತ್ಯವಶ್ಯಕ ಎಂಬುವುದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು.
2/ 7
2) ಹೊಸ ಸಂಶೋಧನೆಗಳು, ಆರೋಗ್ಯ ಸೇವೆಗಳಲ್ಲಿನ ಪ್ರಗತಿ, ಆರೋಗ್ಯ ಸಮಾಲೋಚನೆ, ಆರೋಗ್ಯ ಮಾಹಿತಿ, ಆನುವಂಶಿಕ ಸಲಹೆ ಮತ್ತು ಟೆಲಿಮೆಡಿಸಿನ್ ವಿಭಾಗಗಳಲ್ಲಿ ಹೊಸತನವನ್ನು ವೈದ್ಯರು ಅಳವಡಿಸಿಕೊಳ್ಳಬೇಕು.
3/ 7
3) ಡಿಜಿಟಲೀಕರಣ ಪ್ರಸ್ತುತದ ಎಲ್ಲಾ ರಂಗಗಳಲ್ಲೂ ಅಭಿವೃದ್ದಿಯ ಮಂತ್ರವಾಗಿದೆ ಪ್ರತಿ ಉದ್ಯಮದಲ್ಲೂ ಡಿಜಿಟಲೀಕರಣ ಹೆಚ್ಚಿನ ರೀತಿಯಲ್ಲಿ ಬಳಕೆಯಾಗುತ್ತಿದೆ. ಹಾಗಾಗಿ ವೈದ್ಯರು ಕೂಡ ತಮ್ಮ ವೃತ್ತಿ ಬದುಕಿನಲ್ಲಿ ಡಿಜಟಲೀಕರಣಕ್ಕೆ ಒತ್ತು ನೀಡಬೇಕು.
4/ 7
4) ವೈದ್ಯರು ತಮ್ಮ ವೃತ್ತಿ ಬದುಕಿನಲ್ಲಿ ಯಶಸ್ಸು ಕಾಣಲು ಕೆಲ ಅಂಶವನ್ನು ಅಳವಡಿಸಿಕೊಳ್ಳಬೇಕು. ಹೆಲ್ತ್ ಕೇರ್ ಸ್ಟಾರ್ಟ್ ಅಪ್ ಗಳು, ತಂತ್ರಜ್ಞಾನ ಕಂಪನಿಗಳು ಡಿಜಿಟಲ್ ನಲ್ಲಿ ಸಾಕಷ್ಟು ಸಮಸ್ಯೆಗಳನ್ನು ಪರಿಹರಿಸಲು ಜಾರಿಗೆ ಬಂದಿವೆ. ಈ ನಿಟ್ಟಿನಲ್ಲಿ ವೈದ್ಯರು ಮಾಹಿತಿಯನ್ನು ಪಡೆದುಕೊಳ್ಳಬೇಕು.
5/ 7
5) ಡಿಜಿಟಲ್ ಮೀಡಿಯಾ ವೈದ್ಯರಿಗೆ ಅವರ ಕೌಶಲ್ಯ ಹೆಚ್ಚಿಸಿಕೊಳ್ಳಲು ಇರುವ ಅತ್ಯುತ್ತಮ ಮಾರ್ಗ. ನೆಟ್ವರ್ಕಿಂಗ್ ಪ್ಲಾಟ್ ಫಾರ್ಮ್ ಗಳು, ಕಾರ್ಯಾಗಾರಗಳು ಮತ್ತು ಆನ್ ಲೈನ್ ಕಾನ್ಫರೆನ್ಸ್ ಗಳಂತಹ ತಂತ್ರಜ್ಞಾನವು ವೈದ್ಯರಿಗೆ ಸಹಾಯ ಮಾಡುತ್ತದೆ.
6/ 7
6) ಆಪರೇಷನ್ ಕೊಠಡಿಯ ಲೈವ್ ಸ್ಟ್ರೀಮಿಂಗ್, ಸೆಮಿನಾರ್ ಗಳು, ವೆಬ್ ನಾರ್ ಗಳು, ವೀಡಿಯೊ ಕಂಟೆಂಟ್, ಹ್ಯಾಂಡ್-ಆನ್-ವರ್ಕ್ ಶಾಪ್ ಗಳಂತಹ ಈವೆಂಟ್ ಗಳು ವೈದ್ಯರ ಮತ್ತು ಆರೋಗ್ಯ ಕಾರ್ಯಕರ್ತರ ಕೌಶಲ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. (ಪ್ರಾತಿನಿಧಿಕ ಚಿತ್ರ)
7/ 7
7) ದೂರದ ಪ್ರದೇಶಗಳಲ್ಲಿ ಅಭ್ಯಾಸ ಮಾಡುವ ವೈದ್ಯರಿಗೆ ಹೊಸ ರೋಗಗಳು ಮತ್ತು ಚಿಕಿತ್ಸಾ ಆಯ್ಕೆಗಳ ಕುರಿತು ಹೆಚ್ಚಿನ ಮಾಹಿತಿ ಪಡೆಯುವುದು ಕಷ್ಟವಾಗುತ್ತದೆ. ಅಂತಹ ವೈದ್ಯರಿಗೆ ಮೆಡಿಸೇಜ್ ಪ್ಲಾಟ್ ಫಾರ್ಮ್ ನಂತಹ ಇಂಟರ್ ನೆಟ್ ಸೇವೆಗಳು ಸಹಾಯ ಮಾಡುತ್ತವೆ. ಹಾಗಾಗಿ ಇವುಗಳಲ್ಲಿ ಪರಿಣಿತಿ ಪಡೆಯಬೇಕು.
First published:
17