ಫೆಬ್ರವರಿ: ವರ್ಷದ 2ನೇ ತಿಂಗಳಲ್ಲಿ 18ನೇ ತಾರೀಖು, ಶನಿವಾರದಂದು ಮಹಾಶಿವರಾತ್ರಿ ಹಬ್ಬದ ಪ್ರಮುಕ್ತ ರಜೆ ಇರಲಿದೆ. ಮಾರ್ಚ್: 3ನೇ ತಿಂಗಳಲ್ಲಿ ಉದ್ಯೋಗಿಗಳಿಗೆ ಒಟ್ಟು 3 ರಜೆಗಳು ಸಿಗಲಿವೆ. ಮಾರ್ಚ್ 8-ಬುಧವಾರ ಹೋಳಿ ಹಬ್ಬ, 22ನೇ ತಾರೀಖು ಬುಧವಾರ ಯುಗಾದಿ ಹಬ್ಬದ ಹಾಗೂ 30ರಂದು ಗುರುವಾರ ಶ್ರೀರಾಮ ನವಮಿಯ ಹಿನ್ನೆಲೆ ರಜೆ ಸಿಗುತ್ತದೆ.