Foreign Language: ಈ ವಿದೇಶಿ ಭಾಷೆ ಕಲಿತವರಿಗೆ, ಭಾರತದಲ್ಲಿ ಲಕ್ಷ ಲಕ್ಷ ಸಂಬಳದ ಉದ್ಯೋಗ ಸಿಗುತ್ತೆ

ವಿಶ್ವದ ದೊಡ್ಡ ದೊಡ್ಡ ಕಂಪನಿಗಳು ಭಾರತದಲ್ಲಿ ಹೂಡಿಕೆ ಮಾಡುತ್ತಿವೆ. ವರದಿಗಳ ಪ್ರಕಾರ 14 ಸಾವಿರಕ್ಕೂ ಹೆಚ್ಚು ವಿದೇಶಿ ಕಂಪನಿಗಳು ಭಾರತದಲ್ಲಿ ವ್ಯವಹಾರ ನಡೆಸುತ್ತಿವೆ. ಭಾರತದಲ್ಲಿ ವಿದೇಶಿ ಕಂಪನಿಗಳ ಕೆಲಸವು ಹೆಚ್ಚಾಗಿರುವುದರಿಂದ ವಿದೇಶಿ ಭಾಷೆಗಳ ಬೇಡಿಕೆಯೂ ಜಾಸ್ತಿ ಆಗಿದೆ.

First published:

  • 17

    Foreign Language: ಈ ವಿದೇಶಿ ಭಾಷೆ ಕಲಿತವರಿಗೆ, ಭಾರತದಲ್ಲಿ ಲಕ್ಷ ಲಕ್ಷ ಸಂಬಳದ ಉದ್ಯೋಗ ಸಿಗುತ್ತೆ

    ಇಂದು ಅಂತಹ ಅನೇಕ ವಿದೇಶಿ ಭಾಷೆಗಳಿವೆ. ಈ ಭಾಷೆಗಳನ್ನು ಕಲಿತ ನಂತರ ಜನರು ದೊಡ್ಡ ಸಂಬಳ ಪಡೆಯುತ್ತಿದ್ದಾರೆ. ಇವುಗಳಲ್ಲಿ ಚೈನೀಸ್ (ಮ್ಯಾಂಡರಿನ್) ಭಾಷೆ ಮೊದಲ ಸ್ಥಾನದಲ್ಲಿದೆ. ಈ ವಿದೇಶಿ ಭಾಷೆ ಭಾರತದಲ್ಲಿ ಹೆಚ್ಚು ಪ್ರಚಲಿತದಲ್ಲಿವೆ.

    MORE
    GALLERIES

  • 27

    Foreign Language: ಈ ವಿದೇಶಿ ಭಾಷೆ ಕಲಿತವರಿಗೆ, ಭಾರತದಲ್ಲಿ ಲಕ್ಷ ಲಕ್ಷ ಸಂಬಳದ ಉದ್ಯೋಗ ಸಿಗುತ್ತೆ

    ಭಾರತದಲ್ಲಿ ಉದ್ಯೋಗಾವಕಾಶಗಳನ್ನು ಒದಗಿಸುವ ಪ್ರಮುಖ ವಿದೇಶಿ ಭಾಷೆಗಳಲ್ಲಿ ಜರ್ಮನ್, ಮ್ಯಾಂಡರಿನ್ (ಚೈನೀಸ್), ಜಪಾನೀಸ್, ಫ್ರೆಂಚ್, ಕೊರಿಯನ್ ಮತ್ತು ಸ್ಪ್ಯಾನಿಷ್ ಸೇರಿವೆ. ಹೋಟೆಲ್ ಮತ್ತು ಪ್ರವಾಸೋದ್ಯಮ ಸೇರಿದಂತೆ ಲೆಕ್ಕವಿಲ್ಲದಷ್ಟು ಸ್ಥಳಗಳಲ್ಲಿ ಅನ್ಯ ಭಾಷೆ ಮಾತನಾಡುವವರಿಗೆ ಹೆಚ್ಚಿನ ಬೇಡಿಕೆಯಿದೆ. (ಪ್ರಾತಿನಿಧಿಕ ಚಿತ್ರ)

    MORE
    GALLERIES

  • 37

    Foreign Language: ಈ ವಿದೇಶಿ ಭಾಷೆ ಕಲಿತವರಿಗೆ, ಭಾರತದಲ್ಲಿ ಲಕ್ಷ ಲಕ್ಷ ಸಂಬಳದ ಉದ್ಯೋಗ ಸಿಗುತ್ತೆ

    ಸರ್ಕಾರಿ ಇಲಾಖೆಗಳಲ್ಲಿ ಭಾಷಾಂತರಕಾರರು, MNC ಕಂಪನಿಗಳು, ಮಾಧ್ಯಮ ನಿರ್ವಹಣೆ, ಆನ್ಲೈನ್ ಕಸ್ಟಮರ್ ಕೇರ್ ಸೇವೆಗಾಗಿ ವಿದೇಶಿ ಭಾಷೆ ಕಲಿತಿರುವವರು ಬೇಕಾಗಿದ್ದಾರೆ. ಇವರಿಗಾಗಿ ಒಳ್ಳೆಯ ಪ್ಯಾಕೇಜ್ ನೀಡಲು ಸಹ ಸಿದ್ದರಿದ್ದಾರೆ.

    MORE
    GALLERIES

  • 47

    Foreign Language: ಈ ವಿದೇಶಿ ಭಾಷೆ ಕಲಿತವರಿಗೆ, ಭಾರತದಲ್ಲಿ ಲಕ್ಷ ಲಕ್ಷ ಸಂಬಳದ ಉದ್ಯೋಗ ಸಿಗುತ್ತೆ

    ಚೈನೀಸ್ (ಮ್ಯಾಂಡರಿನ್) ಭಾಷೆಯನ್ನು ಕಲಿತಿರುವವರು ಭಾರತದಲ್ಲಿ 12 ಲಕ್ಷ ರೂ (ವಾರ್ಷಿಕ) ಅತ್ಯಧಿಕ ವೇತನವನ್ನು ಪಡೆಯುತ್ತಾರೆ ಎಂದು ತಜ್ಞರು ನಂಬುತ್ತಾರೆ. 10 ಲಕ್ಷದವರೆಗೆ (ವಾರ್ಷಿಕ) ಸಂಬಳದ ವಿಷಯದಲ್ಲಿ ಫ್ರೆಂಚ್ ಎರಡನೇ ಸ್ಥಾನದಲ್ಲಿದೆ. (ಸಾಂಕೇತಿಕ ಚಿತ್ರ)

    MORE
    GALLERIES

  • 57

    Foreign Language: ಈ ವಿದೇಶಿ ಭಾಷೆ ಕಲಿತವರಿಗೆ, ಭಾರತದಲ್ಲಿ ಲಕ್ಷ ಲಕ್ಷ ಸಂಬಳದ ಉದ್ಯೋಗ ಸಿಗುತ್ತೆ

    ಸ್ಪ್ಯಾನಿಷ್ ಮಾತನಾಡುವ ವೃತ್ತಿಪರರು ರೂ 9.80 ಲಕ್ಷದವರೆಗೆ (ವಾರ್ಷಿಕ) ವೇತನವನ್ನು ಪಡೆಯುತ್ತಾರೆ. ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿ ಜರ್ಮನ್ ಭಾಷೆಯ ಜನರದ್ದು, ಅವರ ಸರಾಸರಿ ವಾರ್ಷಿಕ ವೇತನ 9.50 ಲಕ್ಷ ರೂ. ಜಪಾನೀಸ್ ಕಲಿಯುವವರಿಗೆ ವಾರ್ಷಿಕ 6 ಲಕ್ಷ ರೂ.ವರೆಗೆ ವೇತನ ನೀಡಲಾಗುತ್ತದೆ.

    MORE
    GALLERIES

  • 67

    Foreign Language: ಈ ವಿದೇಶಿ ಭಾಷೆ ಕಲಿತವರಿಗೆ, ಭಾರತದಲ್ಲಿ ಲಕ್ಷ ಲಕ್ಷ ಸಂಬಳದ ಉದ್ಯೋಗ ಸಿಗುತ್ತೆ

    ಜಪಾನೀಸ್ ನಂತರ ಡಚ್ ಭಾಷೆಯ ಜನರು ಹೆಚ್ಚಿನ ಸಂಬಳವನ್ನು ಪಡೆಯುತ್ತಾರೆ, ಅವರ ವಾರ್ಷಿಕ ಆದಾಯವನ್ನು 5 ಲಕ್ಷ ರೂಪಾಯಿಗಳಿಗಿಂತ ಹೆಚ್ಚು ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ ನೀವು ವಿದೇಶಿ ಭಾಷೆಯ ಕೋರ್ಸ್ ಅನ್ನು ಮಾಡುವುದು ನಿಜಕ್ಕೂ ಲಾಭದಾಯಕ.

    MORE
    GALLERIES

  • 77

    Foreign Language: ಈ ವಿದೇಶಿ ಭಾಷೆ ಕಲಿತವರಿಗೆ, ಭಾರತದಲ್ಲಿ ಲಕ್ಷ ಲಕ್ಷ ಸಂಬಳದ ಉದ್ಯೋಗ ಸಿಗುತ್ತೆ

    ನೀವು ಸಹ ವಿದೇಶಿ ಭಾಷೆಯ ಮೂಲಕ ವೃತ್ತಿಜೀವನವನ್ನು ಮಾಡಲು ಬಯಸಿದರೆ, ನಿಮ್ಮ ಸೆಕೆಂಡ್ ಪಿಯು ಓದಿನ ಜೊತೆಗೆ ಇಂಗ್ಲಿಷ್ ಭಾಷೆಯ ಜ್ಞಾನವನ್ನು ಹೊಂದಿದ್ದರೆ ಸಾಕು. ದೇಶದ ಅನೇಕ ಪ್ರತಿಷ್ಟಿತ ವಿದ್ಯಾಲಯಗಳಲ್ಲಿ ವಿದೇಶಿ ಭಾಷಾ ಕೋರ್ಸ್ ಗಳನ್ನು ಕಲಿಸಲಾಗುತ್ತದೆ.

    MORE
    GALLERIES