Online Course: ಇದೊಂದು ಕೋರ್ಸ್​ ಮಾಡಿ ಸಾಕು, ಕೆಲಸ ನಿಮ್ಮನ್ನೇ ಹುಡುಕಿ ಬರುತ್ತೆ

ನೀವು ಯಾವುದಾರೂ ಉಚಿತ ಆನ್​ಲೈನ್​ ಕೋರ್ಸ್​​ ಆಯ್ಕೆ ಮಾಡುತ್ತಿದ್ದರೆ ಖಂಡಿತ ಈ ಕೋರ್ಸ್​​ ತುಂಬಾ ಉತ್ತಮವಾಗಿದೆ. ತಕ್ಷಣ ಈ ಕೋರ್ಸ್​​ಗೆ ಜಾಯ್ನ್​​ ಆಗಿ.

First published:

  • 17

    Online Course: ಇದೊಂದು ಕೋರ್ಸ್​ ಮಾಡಿ ಸಾಕು, ಕೆಲಸ ನಿಮ್ಮನ್ನೇ ಹುಡುಕಿ ಬರುತ್ತೆ

    ಆರು ತಿಂಗಳಲ್ಲಿ ನೀವು ಈ ಕೋರ್ಸ್​ ಪೂರ್ಣಗೊಳಿಸಬಹುದು. ನೀವು ಈ ಕೊರ್ಸ್​ ಮಾಡಲು ಬಯಸುವಾದದರೆ ಸಂಪೂರ್ಣ ಉಚಿತವಾಗಿ ಈ ಕೋರ್ಸ್​​ ಮಾಡುವ ಅವಕಾಶ ಇದೆ. UX ವಿನ್ಯಾಸದಲ್ಲಿ ವೃತ್ತಿಜೀವನಕ್ಕೆ ಇದು ತುಂಬಾ ಸಹಯಾವಾಗಲಿದೆ.

    MORE
    GALLERIES

  • 27

    Online Course: ಇದೊಂದು ಕೋರ್ಸ್​ ಮಾಡಿ ಸಾಕು, ಕೆಲಸ ನಿಮ್ಮನ್ನೇ ಹುಡುಕಿ ಬರುತ್ತೆ

    ಇತ್ತೀಚೆಗೆ ಬೇಡಿಕೆ ಇರುವ ಕೌಶಲ್ಯಗಳನ್ನು ನೀವು ಕಲಿತರೆ ನಿಮಗೆ ಮುಂದೆ ವೃತ್ತಿ ಜೀವನದಲ್ಲಿ ಉತ್ತಮ ಸಂಬಳ ಸಿಗುತ್ತದೆ. ಆರು ತಿಂಗಳವರೆಗೆ ನೀವು ಈ ಕೋರ್ಸ್​ ಮಾಡಲು ಬಯಸದಿದ್ದರೆ ಬೇಗ ಕೂಡ ಇದನ್ನು ಮುಗಿಸಬಹುದು.

    MORE
    GALLERIES

  • 37

    Online Course: ಇದೊಂದು ಕೋರ್ಸ್​ ಮಾಡಿ ಸಾಕು, ಕೆಲಸ ನಿಮ್ಮನ್ನೇ ಹುಡುಕಿ ಬರುತ್ತೆ

    Google ನಿಂದ ವೃತ್ತಿಪರ ಪ್ರಮಾಣಪತ್ರದೊಂದಿಗೆ ನೀವು ಈ ಕೋರ್ಸ್​ ಮುಗಿಸಬಹುದು ಆದ ಕಾರಣ ಈ ಪ್ರಮಾಣ ಪತ್ರಕ್ಕೆ ಹೆಚ್ಚಿನ ಮೌಲ್ಯ ಇರುತ್ತದೆ. (UX) ವಿನ್ಯಾಸದ ಬೇಡಿಕೆಯ ಕ್ಷೇತ್ರದಲ್ಲಿ ನಿಮಗೆ ತುಂಬಾ ಅವಕಾಶ ಸಿಗುತ್ತದೆ.

    MORE
    GALLERIES

  • 47

    Online Course: ಇದೊಂದು ಕೋರ್ಸ್​ ಮಾಡಿ ಸಾಕು, ಕೆಲಸ ನಿಮ್ಮನ್ನೇ ಹುಡುಕಿ ಬರುತ್ತೆ

    ಹಾಗಾದರೆ ಈ UX ಡಿಸೈನಿಂಗ್​ ಎಂದರೇನು ಎಂಬುದನ್ನು ನೀವು ಮೊದಲು ತಿಳಿದುಕೊಳ್ಳಬೇಕಾಗುತ್ತದೆ. UX ಎಂದರೆ ಯೂಸರ್​ ಎಕ್ಸ್​​ಪೀರಿಯನ್ಸ್​​ ಎಂದರ್ಥ. ಬಳಕೆದಾರರ ಅನುಭವವನ್ನು ಉತ್ತಮವಾಗಿಸಲು ಬೇಕಾದ ಸೌಲಭ್ಯವನ್ನು ನೀವು ಈ ಕೋರ್ಸ್​​ನಲ್ಲಿ ಕಲಿಯುತ್ತೀರಿ.

    MORE
    GALLERIES

  • 57

    Online Course: ಇದೊಂದು ಕೋರ್ಸ್​ ಮಾಡಿ ಸಾಕು, ಕೆಲಸ ನಿಮ್ಮನ್ನೇ ಹುಡುಕಿ ಬರುತ್ತೆ

    ವೈರ್‌ಫ್ರೇಮ್‌ಗಳು ಮತ್ತು ಮೂಲಮಾದರಿಗಳನ್ನು ಹೇಗೆ ನಿರ್ಮಿಸುವುದು ಮತ್ತು ನಿಮ್ಮ ವಿನ್ಯಾಸಗಳನ್ನು ಪರೀಕ್ಷಿಸಲು ಬೇಕಾದ ಅಂಶಗಳನ್ನು ನೀವು ಇದರಲ್ಲಿ ಕಲಿಯುತ್ತೀರಿ

    MORE
    GALLERIES

  • 67

    Online Course: ಇದೊಂದು ಕೋರ್ಸ್​ ಮಾಡಿ ಸಾಕು, ಕೆಲಸ ನಿಮ್ಮನ್ನೇ ಹುಡುಕಿ ಬರುತ್ತೆ

    ಯುಎಕ್ಸ್ ಡಿಸೈನರ್ ಬ್ರ್ಯಾಂಡಿಂಗ್, ವಿನ್ಯಾಸ, ಉಪಯುಕ್ತತೆಗೆ ಸಂಬಂಧಿಸಿದ ಅಂಶಗಳನ್ನು ತಿಳಿಸಿಕೊಡಲಾಗುತ್ತದೆ. ಉತ್ತಮ ಬಳಕೆದಾರ ಅನುಭವವನ್ನು ಒದಗಿಸುವ ಕೆಲಸವನ್ನು ನೀವು ಕಲಿಯುತ್ತೀರಿ.

    MORE
    GALLERIES

  • 77

    Online Course: ಇದೊಂದು ಕೋರ್ಸ್​ ಮಾಡಿ ಸಾಕು, ಕೆಲಸ ನಿಮ್ಮನ್ನೇ ಹುಡುಕಿ ಬರುತ್ತೆ

    ನೀವು ಮನೆಯಿಂದಲೇ ಕುಳಿತು ಈ ಕೋರ್ಸ್​ ಮಾಡಬಹುದು. ನಿಮಗೆ ನಿಮ್ಮ ಆಸಕ್ತಿಗೆ ತಕ್ಕಂತೆ ಸ್ನೇಹಿತರನ್ನೂ ಕೂಡ ಇದರಲ್ಲಿ ಮಾಡಬಹುದು.  ಕೋರ್ಸ್​​ಎರಾ  ಆ್ಯಪ್​ನಲ್ಲಿ ಇದು ಲಭ್ಯವಿದೆ.

    MORE
    GALLERIES