Free Course: ಪ್ರತಿಷ್ಠಿತ IITಯಿಂದ ಉಚಿತ ಆನ್​​ಲೈನ್​ ಕೋರ್ಸ್​ಗಳ ಅವಕಾಶ; ಪೂರ್ತಿ ಮಾಹಿತಿ ಇಲ್ಲಿದೆ

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಓದಿಗಿಂತ ಕೌಶಲ್ಯಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಸ್ಕಿಲ್ ಆಧಾರಿತ ಕೋರ್ಸ್ ಗಳಿಗೆ ಎಲ್ಲಿಲ್ಲದ ಬೇಡಿಕೆ ಸೃಷ್ಟಿಯಾಗಿದೆ. ಇದಕ್ಕಾಗಿ ನೀವು ಹೆಚ್ಚಿನ ಸಮಯ, ಹಣವನ್ನು ಕೂಡ ವ್ಯಯಿಸಬೇಕಿಲ್ಲ. ಅನೇಕ ಉಚಿತ ಕೌಶಲ್ಯ ಆಧಾರಿತ ಕೋರ್ಸ್ ಗಳು ಲಭ್ಯವಿದೆ.

First published:

  • 17

    Free Course: ಪ್ರತಿಷ್ಠಿತ IITಯಿಂದ ಉಚಿತ ಆನ್​​ಲೈನ್​ ಕೋರ್ಸ್​ಗಳ ಅವಕಾಶ; ಪೂರ್ತಿ ಮಾಹಿತಿ ಇಲ್ಲಿದೆ

    ಆದರೆ, ಪ್ರಮಾಣಿಕೃತ ಸಂಸ್ಥೆಗಳಲ್ಲಿ ಸರ್ಟಿಫಿಕೇಟ್ ಕೋರ್ಸ್ ಮಾಡುವುದು ಉತ್ತಮ. ಅಂತಹ ಕೋರ್ಸ್ ಗಳ ಹುಡುಕಾಟದಲ್ಲಿರುವವರಿಗೆ ಒಂದೊಳ್ಳೆಯ ಅವಕಾಶ ಇಲ್ಲಿದೆ. ಪ್ರತಿಷ್ಠಿತ ಐಐಟಿ ಉಚಿತವಾಗಿ ಆನ್ ಲೈನ್ ಕೋರ್ಸ್ ಗಳನ್ನು ನೀಡುತ್ತಿದೆ.

    MORE
    GALLERIES

  • 27

    Free Course: ಪ್ರತಿಷ್ಠಿತ IITಯಿಂದ ಉಚಿತ ಆನ್​​ಲೈನ್​ ಕೋರ್ಸ್​ಗಳ ಅವಕಾಶ; ಪೂರ್ತಿ ಮಾಹಿತಿ ಇಲ್ಲಿದೆ

    ಆನ್ ಲೈನ್ ಶಿಕ್ಷಣವು ಯಾವುದೇ ಒಂದು ವಿಷಯಕ್ಕೆ ಸೀಮಿತವಾಗಿಲ್ಲ. ಇದು ವೈದ್ಯಕೀಯ ಮತ್ತು ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೂ ಲಭ್ಯವಿದೆ. ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಐಐಟಿ ಗುವಾಹಟಿ ನಡೆಸುತ್ತಿರುವ ಮೆಕ್ಯಾನಿಕಲ್ ಎಂಜಿನಿಯರಿಂಗ್ ನಲ್ಲಿ ಉಚಿತ ಆನ್ ಲೈನ್ ಕೋರ್ಸ್ ಗಳನ್ನು ನೀಡುತ್ತಿದೆ. ಇದು ನಿಜಕ್ಕೂ ಸುವರ್ಣಾವಕಾಶವಾಗಿದೆ.

    MORE
    GALLERIES

  • 37

    Free Course: ಪ್ರತಿಷ್ಠಿತ IITಯಿಂದ ಉಚಿತ ಆನ್​​ಲೈನ್​ ಕೋರ್ಸ್​ಗಳ ಅವಕಾಶ; ಪೂರ್ತಿ ಮಾಹಿತಿ ಇಲ್ಲಿದೆ

    ಐಐಟಿ ಗುವಾಹಟಿಯಿಂದ ಮೆಕ್ಯಾನಿಕಲ್ ಇಂಜಿನಿಯರಿಂಗ್ ಸಂಬಂಧ ಅನೇಕ ಉಚಿತ ಕೋರ್ಸ್ ಗಳನ್ನು ನಡೆಸಲಾಗುತ್ತಿದೆ. ಇವೆಲ್ಲವೂ ಸರ್ಟಿಫಿಕೇಟ್ ಕೋರ್ಸ್ಗಳಾಗಿದ್ದು. ಇವುಗಳ ಅವಧಿ 12 ವಾರಗಳು. ಈ ಎಲ್ಲಾ 9 ಕೋರ್ಸ್ ಗಳನ್ನು ಮಾಡಲು ಯಾವುದೇ ಶುಲ್ಕವಿಲ್ಲ.

    MORE
    GALLERIES

  • 47

    Free Course: ಪ್ರತಿಷ್ಠಿತ IITಯಿಂದ ಉಚಿತ ಆನ್​​ಲೈನ್​ ಕೋರ್ಸ್​ಗಳ ಅವಕಾಶ; ಪೂರ್ತಿ ಮಾಹಿತಿ ಇಲ್ಲಿದೆ

    1. ಐಸಿ ಇಂಜಿನ್ ಗಳು ಮತ್ತು ಗ್ಯಾಸ್ ಟರ್ಬೈನ್ ಕೋರ್ಸ್ 2. ಮ್ಯಾನುಫ್ಯಾಕ್ಚರಿಂಗ್ ನಲ್ಲಿ ಆಟೋಮೇಷನ್ 3. ದ್ರವ ಹರಿವಿನ ಕಾರ್ಯಾಚರಣೆ ಕೋರ್ಸ್ ಮಾಡಬಹುದು. (ಪ್ರಾತಿನಿಧಿಕ ಚಿತ್ರ)

    MORE
    GALLERIES

  • 57

    Free Course: ಪ್ರತಿಷ್ಠಿತ IITಯಿಂದ ಉಚಿತ ಆನ್​​ಲೈನ್​ ಕೋರ್ಸ್​ಗಳ ಅವಕಾಶ; ಪೂರ್ತಿ ಮಾಹಿತಿ ಇಲ್ಲಿದೆ

    4. ಪರಮಾಣು ಶಕ್ತಿ ಉತ್ಪಾದನೆಯ ಮೂಲಭೂತ ಅಂಶಗಳನ್ನು ಕಲಿಸಲಾಗುತ್ತೆ. 5. ಕಂಪ್ಯೂಟೇಶನಲ್ ಫ್ಲೂಯಿಡ್ ಡೈನಾಮಿಕ್ಸ್ ಫಾರ್ ಇಂಪ್ರೆಸೆಬಲ್ ಫ್ಲೋಸ್. 6. ರೇಖಾತ್ಮಕವಲ್ಲದ ಕಂಪನ ವಿವಿಧ flutiflow. ನೀವು ಈ ಕೋರ್ಸ್ ಅನ್ನು ಸಹ ಉಚಿತವಾಗಿ ಮಾಡಬಹುದು.

    MORE
    GALLERIES

  • 67

    Free Course: ಪ್ರತಿಷ್ಠಿತ IITಯಿಂದ ಉಚಿತ ಆನ್​​ಲೈನ್​ ಕೋರ್ಸ್​ಗಳ ಅವಕಾಶ; ಪೂರ್ತಿ ಮಾಹಿತಿ ಇಲ್ಲಿದೆ

    7. ವಹನ ಮತ್ತು ವಿಕಿರಣದ ಮೂಲಭೂತ ಅಂಶಗಳು. 8. ಕಂಪ್ಯೂಟೇಶನಲ್ ಕಂಟಿನ್ಯಂ ಮೆಕ್ಯಾನಿಕ್ಸ್. 9. ಫೈಬರ್ ಬಲವರ್ಧಿತ ಪಾಲಿನಾರ್ ಸಂಯುಕ್ತಗಳ ರಚನೆಯ ಯಂತ್ರಶಾಸ್ತ್ರ. ನೀವು ಈ ಕೋರ್ಸ್ ಅನ್ನು ಉಚಿತವಾಗಿ ಮಾಡಬಹುದು. ಇದರ ಅವಧಿ ಕೂಡ 12 ವಾರಗಳು. (ಸಾಂಕೇತಿಕ ಚಿತ್ರ)

    MORE
    GALLERIES

  • 77

    Free Course: ಪ್ರತಿಷ್ಠಿತ IITಯಿಂದ ಉಚಿತ ಆನ್​​ಲೈನ್​ ಕೋರ್ಸ್​ಗಳ ಅವಕಾಶ; ಪೂರ್ತಿ ಮಾಹಿತಿ ಇಲ್ಲಿದೆ

    ಮೇಲಿನ 9 ಕೋರ್ಸ್ ಗಳನ್ನು 12 ವಾರಗಳ ಅವಧಿಯಲ್ಲಿ ಮಾಡಬಹುದು. ಎಲ್ಲಾ ಕೋರ್ಸ್ ಗಳಿಗೂ ಕೊನೆಯಲ್ಲಿ ಪರೀಕ್ಷೆ ನಡೆಸಿ, ಪಾಸ್ ಆದವರಿಗೆ ಸರ್ಟಿಫಿಕೇಟ್ ನೀಡಲಾಗುತ್ತದೆ. ಇದೇ ಕೋರ್ಸ್ ಗಳನ್ನು ಬೇರೆಡೆ ಮಾಡಿದರೆ ದುಬಾರಿ ಶುಲ್ಕವನ್ನು ತೆರಬೇಕಾಗುತ್ತದೆ. ಹಾಗಾಗಿ ಉಚಿತ ಅವಕಾಶವನ್ನು ಬಳಸಿಕೊಳ್ಳಿ. (ಸಾಂದರ್ಭಿಕ ಚಿತ್ರ)

    MORE
    GALLERIES