Resume Tips-18: ಈ ರೀತಿಯ ಪವರ್​ಫುಲ್​ ರೆಸ್ಯೂಮ್ ಇದ್ದರೆ 100% ಜಾಬ್ ಸಿಗುತ್ತೆ

Powerful Resume: ರೆಸ್ಯೂಮ್ ಕಳುಹಿಸುವ ಮೂಲಕವೇ ಉದ್ಯೋಗ ಬೇಟೆ ಶುರುವಾಗುತ್ತೆ. ರೆಸ್ಯೂಮ್ ಚೆನ್ನಾಗಿದ್ದರೆ, ಅಭ್ಯರ್ಥಿಯ ಬಗ್ಗೆ ಮೊದಲ ಅಭಿಪ್ರಾಯ ಪಾಸಿಟಿವ್ ಆಗಿರುತ್ತದೆ. ಅದಕ್ಕೆ ಫಸ್ಟ್ ಇಂಪ್ರೆಷನ್ ಇಸ್ ದಿ ಬೆಸ್ಟ್ ಇಂಪ್ರೆಷನ್ ಎಂದು ಇಂಗ್ಲಿಷ್ ನಲ್ಲಿ ಹೇಳುವುದು. ಹಾಗಾಗಿ ನೋಡಿದ ಕೂಡಲೇ ಗಮನ ಸೆಳೆಯುವಂತ ರೆಸ್ಯೂಮ್ ಅನ್ನು ಕ್ರಿಯೇಟ್ ಮಾಡುವುದು ಹೇಗೆ ಎಂದು ತಿಳಿಯೋಣ ಬನ್ನಿ.

First published:

  • 18

    Resume Tips-18: ಈ ರೀತಿಯ ಪವರ್​ಫುಲ್​ ರೆಸ್ಯೂಮ್ ಇದ್ದರೆ 100% ಜಾಬ್ ಸಿಗುತ್ತೆ

    ಸ್ಟ್ರಾಂಗ್ ರೆಸ್ಯೂಮ್ ಹೊಂದಿದ್ದರೆ, ಉದ್ಯೋಗ ಸಿಗುವ ಸಾಧ್ಯತೆ ಹೆಚ್ಚು ಎನ್ನುತ್ತಾರೆ ತಜ್ಞರು. ಉತ್ತಮ ರೆಸ್ಯೂಮ್ ಅನ್ನು ರಚಿಸುವುದು ಅಥವಾ ನಿಮ್ಮ ರೆಸ್ಯೂಮ್ ಅನ್ನು ಅಪ್ ಡೇಟ್ ಮಾಡುವುದು ಉದ್ಯೋಗ ಪಡೆಯುವ ಸಾಧ್ಯತೆಗಳನ್ನು ದುಪ್ಪಟ್ಟಾಗಿಸುತ್ತದೆ. ಹಾಗಾದರೆ ಸ್ಟ್ರಾಂಗ್ ರೆಸ್ಯೂಮ್ ಎಂದರೇನು? ಅದರಲ್ಲಿ ಯಾವೆಲ್ಲಾ ಅಂಶಗಳಿರಬೇಕು?

    MORE
    GALLERIES

  • 28

    Resume Tips-18: ಈ ರೀತಿಯ ಪವರ್​ಫುಲ್​ ರೆಸ್ಯೂಮ್ ಇದ್ದರೆ 100% ಜಾಬ್ ಸಿಗುತ್ತೆ

    ಇತ್ತೀಚಿನ ದಿನಗಳಲ್ಲಿ ಯಾವುದೇ ಕೆಲಸಕ್ಕೆ ರೆಸ್ಯೂಮ್ ಬೇಕೇ ಬೇಕಾಗಿದೆ. ದೊಡ್ಡ ಉದ್ಯೋಗಗಳಿಗೆ ನೇಮಕ ಮಾಡಿಕೊಳ್ಳಲು ರೆಸ್ಯೂಮ್ ಅತ್ಯಗತ್ಯವಾಗಿದೆ. ರೆಸ್ಯೂಮ್ ನಲ್ಲಿ ಯಾವ ವಿಷಯಗಳಿರಬೇಕು, ಯಾವುದು ಇರಬಾರದು ಎಂಬ ಮಾಹಿತಿ ಇಲ್ಲಿದೆ.

    MORE
    GALLERIES

  • 38

    Resume Tips-18: ಈ ರೀತಿಯ ಪವರ್​ಫುಲ್​ ರೆಸ್ಯೂಮ್ ಇದ್ದರೆ 100% ಜಾಬ್ ಸಿಗುತ್ತೆ

    ರೆಸ್ಯೂಮ್ ಎನ್ನುವುದು ಅಭ್ಯರ್ಥಿಯ ಬಗೆಗಿನ ಮಾಹಿತಿಯನ್ನು ನೀಡುವ ಎಲ್ಲಾ ಅಂಶಗಳನ್ನು ಒಳಗೊಂಡಿರುವ ದಾಖಲೆಯಾಗಿದೆ. ಇದರಲ್ಲಿ ನಿಮ್ಮ ಬಗ್ಗೆ ಸರಿಯಾದ ಮಾಹಿತಿ ಇರಬೇಕು. ಆದರೆ ನಿಮ್ಮ ಪ್ರಾಮುಖ್ಯತೆಯನ್ನು ಅತಿಯಾಗಿ ಹೇಳಬೇಡಿ. ಅವುಗಳನ್ನು ವಾಸ್ತವಕ್ಕೆ ಹತ್ತಿರ ಇರುವಂತೆ ವಿವರಿಸಿ. ನಿಮ್ಮ ಕೌಶಲ್ಯಗಳನ್ನು ಉಲ್ಲೇಖಿಸಿ.

    MORE
    GALLERIES

  • 48

    Resume Tips-18: ಈ ರೀತಿಯ ಪವರ್​ಫುಲ್​ ರೆಸ್ಯೂಮ್ ಇದ್ದರೆ 100% ಜಾಬ್ ಸಿಗುತ್ತೆ

    ನಿಮ್ಮ ಸಮಸ್ಯೆಯನ್ನು ಪರಿಹರಿಸುವ ಸ್ಕಿಲ್ಸ್ ಅನ್ನು ಹೈಲೈಟ್ ಮಾಡಿ. ರೆಸ್ಯೂಮ್ ನಲ್ಲಿ ಯಾವುದೇ ಕಾರಣಕ್ಕೂ ಸುಳ್ಳು ಹೇಳಬೇಡಿ. ಸದ್ಯಕ್ಕೆ ಕೆಲಸ ಸಿಕ್ಕರೂ ಭವಿಷ್ಯದಲ್ಲಿ ಸಂಕಷ್ಟ ಎದುರಿಸಬೇಕಾಗುತ್ತದೆ.

    MORE
    GALLERIES

  • 58

    Resume Tips-18: ಈ ರೀತಿಯ ಪವರ್​ಫುಲ್​ ರೆಸ್ಯೂಮ್ ಇದ್ದರೆ 100% ಜಾಬ್ ಸಿಗುತ್ತೆ

    ನಿಮ್ಮ ರೆಸ್ಯೂಮ್ ನಿಮ್ಮನ್ನು ನೇಮಕಾತಿಯ ಮುಂದಿನ ಹಂತಕ್ಕೆ ಕರೆದೊಯ್ಯುವ ಸಾಧನವಾಗಿದೆ ಎಂಬುವುದನ್ನು ಮರೆಯಬೇಡಿ. ಸಮರ್ಥ ಮತ್ತು ಎಫೆಕ್ಟಿವ್ ರೆಸ್ಯೂಮ್ ಅನ್ನು ರಚಿಸಿ. ಉದಾಹರಣೆಗಳು ಮತ್ತು ಡೇಟಾದೊಂದಿಗೆ ನಿಮ್ಮ ಅರ್ಹತೆಗಳನ್ನು ಹೈಲೈಟ್ ಮಾಡುವುದು ಒಳ್ಳೆಯದು.

    MORE
    GALLERIES

  • 68

    Resume Tips-18: ಈ ರೀತಿಯ ಪವರ್​ಫುಲ್​ ರೆಸ್ಯೂಮ್ ಇದ್ದರೆ 100% ಜಾಬ್ ಸಿಗುತ್ತೆ

    ಉತ್ತಮ ರೆಸ್ಯೂಮ್ ನೊಂದಿಗೆ ನೀವು ಸಂದರ್ಶನದಲ್ಲಿ ಕಾಣಿಸಿಕೊಂಡಾಗ, ನೇಮಕಾತಿ ಮಾಡುವವರು ನಿಮ್ಮ ಬಳಿ ಮಾತನಾಡಲು 2-3 ಪಟ್ಟು ಹೆಚ್ಚು ಆಸಕ್ತಿ ತೋರುತ್ತಾರೆ ಎಂದು ತಜ್ಞರು ಹೇಳುತ್ತಾರೆ. ಏಕೆಂದರೆ ಎಲ್ಲಾ ಪ್ರಮುಖ ವೈಶಿಷ್ಟ್ಯಗಳೊಂದಿಗೆ ಉತ್ತಮವಾಗಿ ರಚನಾತ್ಮಕ ರೆಸ್ಯೂಮ್ ಅಭ್ಯರ್ಥಿಯ ವ್ಯಕ್ತಿತ್ವ, ಉದ್ಯೋಗದ ಬದ್ಧತೆ, ಭವಿಷ್ಯದ ವೃತ್ತಿಜೀವನದ ಸಿದ್ಧತೆಯನ್ನು ಪ್ರತಿಬಿಂಬಿಸುತ್ತದೆ.

    MORE
    GALLERIES

  • 78

    Resume Tips-18: ಈ ರೀತಿಯ ಪವರ್​ಫುಲ್​ ರೆಸ್ಯೂಮ್ ಇದ್ದರೆ 100% ಜಾಬ್ ಸಿಗುತ್ತೆ

    ರೆಸ್ಯೂಮ್ ನ ಆಧಾರದ ಮೇಲೆ ಕಂಪನಿಗೆ ಯಾರು ಬೇಕು ಮತ್ತು ನಿರ್ದಿಷ್ಟ ಕೆಲಸಕ್ಕೆ ಯಾರು ಸೂಕ್ತವಲ್ಲ ಎಂಬುದನ್ನು ವ್ಯವಸ್ಥಾಪಕರು ನಿರ್ಧರಿಸುತ್ತಾರೆ. ಅಂದರೆ ಈ ಪೇಪರ್ ಶೀಟ್ ಅಥವಾ ಪಿಡಿಎಫ್ ಡಾಕ್ಯುಮೆಂಟ್ ಅಭ್ಯರ್ಥಿಯ ಭವಿಷ್ಯವನ್ನು ನಿರ್ಧರಿಸುತ್ತದೆ.

    MORE
    GALLERIES

  • 88

    Resume Tips-18: ಈ ರೀತಿಯ ಪವರ್​ಫುಲ್​ ರೆಸ್ಯೂಮ್ ಇದ್ದರೆ 100% ಜಾಬ್ ಸಿಗುತ್ತೆ

    ಸಂದರ್ಶಕರು ಅಭ್ಯರ್ಥಿಯ ಆಲೋಚನೆಯ ಸ್ಪಷ್ಟತೆಯನ್ನು ಗೌರವಿಸುತ್ತಾರೆ. ಮುಂದಿನ ಸುತ್ತಿಗೆ ಮುನ್ನಡೆಯುವ 43% ಅಭ್ಯರ್ಥಿಗಳು ಸ್ಟ್ರಾಂಗ್ ರೆಸ್ಯೂಮ್ ಗಳನ್ನು ಹೊಂದಿದ್ದಾರೆ ಎಂದು ವರದಿಗಳು ಹೇಳುತ್ತವೆ. ವಿವರವಾದ ರೆಸ್ಯೂಮ್ ಅಭ್ಯರ್ಥಿಗೆ ಆತ್ಮವಿಶ್ವಾಸವನ್ನು ನೀಡುತ್ತದೆ. ಇದರಿಂದ ಅಭ್ಯರ್ಥಿಯ ಯಶಸ್ಸಿನ ಪ್ರಮಾಣವನ್ನು ಶೇಕಡಾ 71 ರಷ್ಟು ಹೆಚ್ಚಿಸುತ್ತದೆ.

    MORE
    GALLERIES