Job Interview Tips: ಇಂಟರ್​ವ್ಯೂ ಪಾಸ್ ಆಗಿ ಕೆಲಸ ಸಿಗಬೇಕೆಂದರೆ ಈ 3 ರೂಲ್ಸ್ ಫಾಲೋ ಮಾಡಿ ಸಾಕು

ಇತ್ತೀಚಿಗಿನ ದಿನಗಳಲ್ಲಿ ಪದವೀಧರರು ಕೆಲಸ ಪಡೆಯಲು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಾರೆ. ಇದಕ್ಕೆ ಹಲವು ಕಾರಣಗಳಿರಬಹುದು. ಆದರೆ ಅತ್ಯಂತ ಮುಖ್ಯವಾದ ಕಾರಣವೆಂದರೆ ಅಗತ್ಯ ಕೌಶಲ್ಯಗಳು ಇಲ್ಲದೇ ಇರುವುದು. ಇದರಿಂದ ನಿರಂತವಾಗಿ ಉದ್ಯೋಗ ಸಂದರ್ಶನಗಳಲ್ಲಿ ರಿಜೆಕ್ಟ್ ಆಗುತ್ತಾರೆ.

First published:

  • 17

    Job Interview Tips: ಇಂಟರ್​ವ್ಯೂ ಪಾಸ್ ಆಗಿ ಕೆಲಸ ಸಿಗಬೇಕೆಂದರೆ ಈ 3 ರೂಲ್ಸ್ ಫಾಲೋ ಮಾಡಿ ಸಾಕು

    ಅಭ್ಯರ್ಥಿಯು ನಿರಾಕರಣೆಯ ಹಿಂದಿನ ಕಾರಣವನ್ನು ತಿಳಿದುಕೊಳ್ಳಬೇಕು. ಅದರ ಸುಧಾರಣೆಗಾಗಿ ಕೆಲಸ ಮಾಡಬಹುದು. ಇತ್ತೀಚಿನ ದಿನಗಳಲ್ಲಿ ಸಂದರ್ಶನದ ಸಮಯದಲ್ಲಿ ಅಭ್ಯರ್ಥಿಗಳನ್ನು ಸಾಕಷ್ಟು ಪರೀಕ್ಷಿಸಲಾಗುತ್ತದೆ. ಇದಕ್ಕಾಗಿ ಅನೇಕ ದೊಡ್ಡ ಕಂಪನಿಗಳು ಕೆಲವು ಸುತ್ತಿನ ಸಂದರ್ಶನಗಳನ್ನು ಸಹ ಇರಿಸುತ್ತವೆ. (ಪ್ರಾತಿನಿಧಿಕ ಚಿತ್ರ)

    MORE
    GALLERIES

  • 27

    Job Interview Tips: ಇಂಟರ್​ವ್ಯೂ ಪಾಸ್ ಆಗಿ ಕೆಲಸ ಸಿಗಬೇಕೆಂದರೆ ಈ 3 ರೂಲ್ಸ್ ಫಾಲೋ ಮಾಡಿ ಸಾಕು

    ಹಲವು ಸುತ್ತಿನ ಇಂಟರ್ ವ್ಯೂ ಮೂಲಕ ಅಭ್ಯರ್ಥಿಯನ್ನು ಸಂಪೂರ್ಣವಾಗಿ ಪರೀಕ್ಷಿಸುತ್ತಾರೆ. ಅಭ್ಯರ್ಥಿಯು ಈ ಕೆಲಸಕ್ಕೆ ಅರ್ಹನೇ ಅಥವಾ ಇಲ್ಲವೇ ಎಂಬುದನ್ನು ಕಂಡುಕೊಳ್ಳುತ್ತಾರೆ. ಅಭ್ಯರ್ಥಿ ಬಳಿ ಎಷ್ಟು ಡಿಗ್ರಿ ಇದೆ ಎಂಬುದು ಮುಖ್ಯವಲ್ಲ. ಬದಲಿಗೆ ಹೇಗೆ ಕೆಲಸ ಮಾಡುತ್ತಾರೆ ಎಂಬುವು ಹೆಚ್ಚು ಮುಖ್ಯ. ಆ ನಿಟ್ಟಿನಲ್ಲಿ ಒಂದಷ್ಟು ಸಲಹೆಗಳು ಇಲ್ಲಿವೆ.

    MORE
    GALLERIES

  • 37

    Job Interview Tips: ಇಂಟರ್​ವ್ಯೂ ಪಾಸ್ ಆಗಿ ಕೆಲಸ ಸಿಗಬೇಕೆಂದರೆ ಈ 3 ರೂಲ್ಸ್ ಫಾಲೋ ಮಾಡಿ ಸಾಕು

    1.ಒಳ್ಳೆ ಸಂವಹನ ಇರಬೇಕು: ಅಭ್ಯರ್ಥಿಗಳು ಯಾವ ಕ್ಷೇತ್ರಕ್ಕೆ ಹೋಗಬೇಕೆಂದು ಬಯಸುತ್ತಾರೋ ಆ ಕ್ಷೇತ್ರದ ಜನರೊಂದಿಗೆ ಉತ್ತಮ ಸ್ನೇಹ ಅಥವಾ ಸಂಪರ್ಕವನ್ನು ಕಾಪಾಡಿಕೊಳ್ಳಲು ಪ್ರಯತ್ನಿಸಿ. (ಸಾಂದರ್ಭಿಕ ಚಿತ್ರ)

    MORE
    GALLERIES

  • 47

    Job Interview Tips: ಇಂಟರ್​ವ್ಯೂ ಪಾಸ್ ಆಗಿ ಕೆಲಸ ಸಿಗಬೇಕೆಂದರೆ ಈ 3 ರೂಲ್ಸ್ ಫಾಲೋ ಮಾಡಿ ಸಾಕು

    ಇಂದಿನ ದಿನಗಳಲ್ಲಿ ಅಂತಹ ಜನರೊಂದಿಗೆ ಉತ್ತಮ ಸಂಬಂಧವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಅಂತಹ ಜನರು ಭವಿಷ್ಯದಲ್ಲಿಯೂ ಉಪಯೋಗಕ್ಕೆ ಬರಬಹುದು.

    MORE
    GALLERIES

  • 57

    Job Interview Tips: ಇಂಟರ್​ವ್ಯೂ ಪಾಸ್ ಆಗಿ ಕೆಲಸ ಸಿಗಬೇಕೆಂದರೆ ಈ 3 ರೂಲ್ಸ್ ಫಾಲೋ ಮಾಡಿ ಸಾಕು

    2. ನಿಮ್ಮ ರೆಸ್ಯೂಮ್ ಅನ್ನು ಸರಿಯಾಗಿ ಇಟ್ಟುಕೊಳ್ಳಿ : ಈ ವಿಷಯವನ್ನು ನೆನಪಿನಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯ, ಅಭ್ಯರ್ಥಿಯು ಯಾವುದೇ ಕಂಪನಿಯಲ್ಲಿ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿದಾಗ, ಅದೇ ಉದ್ಯೋಗದ ಪ್ರೊಫೈಲ್ ಪ್ರಕಾರ ನಿಮ್ಮ ರೆಸ್ಯೂಮ್ ಇರಬೇಕು. ಏಕೆಂದರೆ ಅಭ್ಯರ್ಥಿಯ ರೆಸ್ಯೂಮ್ ಸಂದರ್ಶನದಲ್ಲಿ ಆಯ್ಕೆಯಾಗಲು ಮೊದಲ ಹಂತವಾಗಿದೆ.

    MORE
    GALLERIES

  • 67

    Job Interview Tips: ಇಂಟರ್​ವ್ಯೂ ಪಾಸ್ ಆಗಿ ಕೆಲಸ ಸಿಗಬೇಕೆಂದರೆ ಈ 3 ರೂಲ್ಸ್ ಫಾಲೋ ಮಾಡಿ ಸಾಕು

    3. ಈ ನಿಯಮಗಳನ್ನು ಮರೆಯಬೇಡಿ: ಸಂದರ್ಶನದ ಮೊದಲು ಎಲ್ಲಾ ಪ್ರಶ್ನೆಗಳಿಗೆ ಉತ್ತರಗಳನ್ನು ಸಿದ್ಧಪಡಿಸುವುದು ಮುಖ್ಯ. ಇದರೊಂದಿಗೆ, ಸಂದರ್ಶನಕ್ಕಾಗಿ ನಿಮ್ಮ ದೇಹ ಭಾಷೆ ಮತ್ತು ಉಡುಪಿನ ಬಗ್ಗೆ ವಿಶೇಷ ಕಾಳಜಿ ವಹಿಸಿ.

    MORE
    GALLERIES

  • 77

    Job Interview Tips: ಇಂಟರ್​ವ್ಯೂ ಪಾಸ್ ಆಗಿ ಕೆಲಸ ಸಿಗಬೇಕೆಂದರೆ ಈ 3 ರೂಲ್ಸ್ ಫಾಲೋ ಮಾಡಿ ಸಾಕು

    ಸಂದರ್ಶನದ ಸಮಯದಲ್ಲಿ ಸ್ವಲ್ಪವೂ ಉದ್ವೇಗಕ್ಕೆ ಒಳಗಾಗಬೇಡಿ. ನಿಮ್ಮ ಮನಸ್ಸನ್ನು ಶಾಂತವಾಗಿರಿಸಿಕೊಳ್ಳಿ ಮತ್ತು ಪ್ರತಿ ಪ್ರಶ್ನೆಗೆ ಸರಿಯಾಗಿ ಉತ್ತರಿಸಿ. ಮೇಲಿನ ಸಿಂಪಲ್ ಸಲಹೆಗಳನ್ನು ನೆನಪಿನಲ್ಲಿಟ್ಟುಕೊಂಡು ಯಾವುದೇ ತಪ್ಪು ನಿಮ್ಮಿಂದ ಆಗದಂತೆ ನೋಡಿಕೊಂಡರೆ ಉದ್ಯೋಗ ಸಂದರ್ಶನದಲ್ಲಿ ಪಕ್ಕಾ ಯಶಸ್ವಿಯಾಗುತ್ತೀರಿ.

    MORE
    GALLERIES