UPSC Interview: ಯುಪಿಎಸ್​ಸಿ ಸಂದರ್ಶನದಲ್ಲಿ ಹೆಚ್ಚು ಅಂಕ ಗಳಿಸಲು 5 ರೂಲ್ಸ್ ಪಾಲಿಸಿ

ಯುಪಿಎಸ್ ಸಿಯ ನಾಗರಿಕ ಸೇವೆಗಳ ಪರೀಕ್ಷೆಯು ಮೂರು ಹಂತಗಳಲ್ಲಿ ನಡೆಯುತ್ತದೆ ಎಂದು ಎಲ್ಲರಿಗೂ ತಿಳಿದಿದೆ. ಪ್ರಿಲಿಮ್ಸ್, ಮುಖ್ಯ ಪರೀಕ್ಷೆ ಹಾಗೂ ಸಂದರ್ಶನದಲ್ಲಿ ಯಶಸ್ವಿಯಾಗಬೇಕು. ಎಲ್ಲಾ ಮೂರು ಹಂತಗಳ ಕಟ್ ಆಫ್ ಪಟ್ಟಿಯಲ್ಲಿರುವ ಅಭ್ಯರ್ಥಿಗಳು IAS, IPS, IRS ಮತ್ತು ಇತರ ಸೇವೆಗಳಲ್ಲಿ ಆಯ್ಕೆಯಾಗುತ್ತಾರೆ. UPSC ಸಂದರ್ಶನವನ್ನು ಅತ್ಯಂತ ಕಠಿಣವೆಂದು ಪರಿಗಣಿಸಲಾಗಿದೆ.

First published:

  • 18

    UPSC Interview: ಯುಪಿಎಸ್​ಸಿ ಸಂದರ್ಶನದಲ್ಲಿ ಹೆಚ್ಚು ಅಂಕ ಗಳಿಸಲು 5 ರೂಲ್ಸ್ ಪಾಲಿಸಿ

    2022ನೇ ಸಾಲಿನ UPSC ಪರೀಕ್ಷೆ ಅನುಸಾರ ಜನವರಿ 30 ರಿಂದ ಮಾರ್ಚ್ 10 ರವರೆಗೆ IAS ಸಂದರ್ಶನದ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಸಂದರ್ಶನದಲ್ಲಿ ಹೆಚ್ಚು ಅಂಕಗಳಿಸುವುದು ತುಂಬಾನೇ ಮುಖ್ಯ.

    MORE
    GALLERIES

  • 28

    UPSC Interview: ಯುಪಿಎಸ್​ಸಿ ಸಂದರ್ಶನದಲ್ಲಿ ಹೆಚ್ಚು ಅಂಕ ಗಳಿಸಲು 5 ರೂಲ್ಸ್ ಪಾಲಿಸಿ

    ಸಂದರ್ಶನದ ಸಮಯದಲ್ಲಿ ಅನೇಕ ಅಭ್ಯರ್ಥಿಗಳು ಆತಂಕಕ್ಕೊಳಗಾಗುತ್ತಾರೆ. ಸರಿಯಾದ ಉತ್ತರವನ್ನು ತಪ್ಪಾದ ರೀತಿಯಲ್ಲಿ ಹೇಳಿಬಿಡ್ತಾರೆ. ಆ ತಪ್ಪುಗಳನ್ನು ತಪ್ಪಿಸಲು ಒಂದಷ್ಟು ಸಲಹೆಗಳು ಇಲ್ಲಿವೆ. ಈ 5 ಟಿಪ್ಸ್ ಸಹಾಯದಿಂದ ನೀವು ನಿಮ್ಮ ಮೊದಲ ಪ್ರಯತ್ನದಲ್ಲೇ UPSC ಇಂಟರ್ ವ್ಯೂನಲ್ಲಿ ಪಾಸ್ ಆಗಬಹುದು.

    MORE
    GALLERIES

  • 38

    UPSC Interview: ಯುಪಿಎಸ್​ಸಿ ಸಂದರ್ಶನದಲ್ಲಿ ಹೆಚ್ಚು ಅಂಕ ಗಳಿಸಲು 5 ರೂಲ್ಸ್ ಪಾಲಿಸಿ

    1) DAF ಅನ್ನು ನೀವು ಬಹಳ ಎಚ್ಚರಿಕೆಯಿಂದ ತುಂಬಿರಬೇಕು (UPSC DAF ಫಾರ್ಮ್). ಇದು ಸಂದರ್ಶನದ ಪ್ರಮುಖ ಹಂತವಾಗಿದೆ. ವಿವರವಾದ ಅರ್ಜಿಯಲ್ಲಿನ ಮಾಹಿತಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಸಂದರ್ಶನದಲ್ಲಿ ಕೇಳಲಾಗುತ್ತದೆ. ಅದಕ್ಕಾಗಿಯೇ ನೀವು ಫಾರ್ಮ್ ನಲ್ಲಿ ಏನು ತುಂಬಿದ್ದೀರಿ ಎಂಬುದನ್ನು ನೀವು ಮೊದಲೇ ಯೋಚಿಸಿರಬೇಕು.

    MORE
    GALLERIES

  • 48

    UPSC Interview: ಯುಪಿಎಸ್​ಸಿ ಸಂದರ್ಶನದಲ್ಲಿ ಹೆಚ್ಚು ಅಂಕ ಗಳಿಸಲು 5 ರೂಲ್ಸ್ ಪಾಲಿಸಿ

    2) ಸಂದರ್ಶನದ ದಿನಾಂಕಕ್ಕೂ ಎರಡು ದಿನಗಳ ಮೊದಲು ಎಲ್ಲಾ ದಾಖಲೆಗಳನ್ನು ಸಂಪೂರ್ಣವಾಗಿ ಪರಿಶೀಲಿಸಿ. ನೀವು ಯಾವುದೇ ಡಾಕ್ಯುಮೆಂಟ್ ಅನ್ನು ಬಿಟ್ಟಿದ್ದರೆ, ಮರು-ಪರಿಶೀಲನೆಯ ಸಮಯದಲ್ಲಿ ನೀವು ಅದನ್ನು ಇರಿಸಬಹುದು. ಇದರಿಂದ ಸಂದರ್ಶನದಲ್ಲಿ ಯಾವುದೇ ಅಡಚಣೆ ಉಂಟಾಗುವುದಿಲ್ಲ. ನಿಮ್ಮೊಂದಿಗೆ ದಾಖಲೆಗಳ ಮೂಲ ಪ್ರತಿಗಳನ್ನು ತೆಗೆದುಕೊಳ್ಳಿ.

    MORE
    GALLERIES

  • 58

    UPSC Interview: ಯುಪಿಎಸ್​ಸಿ ಸಂದರ್ಶನದಲ್ಲಿ ಹೆಚ್ಚು ಅಂಕ ಗಳಿಸಲು 5 ರೂಲ್ಸ್ ಪಾಲಿಸಿ

    3) ಸಂದರ್ಶನದ ಮೊದಲು ಅನಗತ್ಯ ಸ್ಟ್ರೆಸ್ ವ್ಯಕ್ತಿತ್ವದ ಮೇಲೆ ಪರಿಣಾಮ ಬೀರುತ್ತೆ. ಆದ್ದರಿಂದ ಹೆಚ್ಚು ಒತ್ತಡವನ್ನು ತೆಗೆದುಕೊಳ್ಳಬೇಡಿ. UPSC ಸಂದರ್ಶನಕ್ಕೆ ಹೋಗುವ ಮೊದಲು ಚೆನ್ನಾಗಿ ನಿದ್ರೆ ಮಾಡಿ.

    MORE
    GALLERIES

  • 68

    UPSC Interview: ಯುಪಿಎಸ್​ಸಿ ಸಂದರ್ಶನದಲ್ಲಿ ಹೆಚ್ಚು ಅಂಕ ಗಳಿಸಲು 5 ರೂಲ್ಸ್ ಪಾಲಿಸಿ

    4) ಸಂದರ್ಶನಕ್ಕಾಗಿ ಔಪಚಾರಿಕ ಬಟ್ಟೆಗಳನ್ನು ಧರಿಸಿ. ಪುರುಷರು ತಿಳಿ ಬಣ್ಣದ ಶರ್ಟ್ ಮತ್ತು ಗಾಢ ಬಣ್ಣದ ಪ್ಯಾಂಟ್ ಧರಿಸಬೇಕು. ಮಹಿಳಾ ಅಭ್ಯರ್ಥಿಗಳು ಸರಳವಾದ ಚೂಡಿದಾರ್ ಸಲ್ವಾರ್-ಸೂಟ್ ಅಥವಾ ಸೀರೆಯನ್ನು ಧರಿಸುವುದು ಸೂಕ್ತ. ಇದು ನಿಮ್ಮ ವ್ಯಕ್ತಿತ್ವವನ್ನು ಪರಿಣಾಮಕಾರಿಯಾಗಿ ಕಾಣುವಂತೆ ಮಾಡುತ್ತದೆ. (ಪ್ರಾತಿನಿಧಿಕ ಚಿತ್ರ)

    MORE
    GALLERIES

  • 78

    UPSC Interview: ಯುಪಿಎಸ್​ಸಿ ಸಂದರ್ಶನದಲ್ಲಿ ಹೆಚ್ಚು ಅಂಕ ಗಳಿಸಲು 5 ರೂಲ್ಸ್ ಪಾಲಿಸಿ

    5- IAS ಸಂದರ್ಶನದ ಸಮಯದಲ್ಲಿ, ಅಭ್ಯರ್ಥಿಯ ವ್ಯಕ್ತಿತ್ವ ಮತ್ತು ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಪರೀಕ್ಷಿಸಲಾಗುತ್ತದೆ (ಪರ್ಸನಾಲಿಟಿ ಟೆಸ್ಟ್). ಆದ್ದರಿಂದ ಯಾವುದೇ ಕಾರಣಕ್ಕೂ ಸುಳ್ಳು ಹೇಳುವುದನ್ನು ತಪ್ಪಿಸಿ.

    MORE
    GALLERIES

  • 88

    UPSC Interview: ಯುಪಿಎಸ್​ಸಿ ಸಂದರ್ಶನದಲ್ಲಿ ಹೆಚ್ಚು ಅಂಕ ಗಳಿಸಲು 5 ರೂಲ್ಸ್ ಪಾಲಿಸಿ

    ಇನ್ನು ಯಾವುದೇ ಪ್ರಶ್ನೆಗೆ ಉತ್ತರ ನಿಮಗೆ ತಿಳಿದಿಲ್ಲದಿದ್ದರೆ, ಸರಳವಾಗಿ ತಪ್ಪರ ಗೊತ್ತಿಲ್ಲ ಎಂದು ಒಪ್ಪಿಕೊಳ್ಳಿ . ತಪ್ಪು ಉತ್ತರಗಳನ್ನು ನೀಡುವುದು ಅಥವಾ ತಪ್ಪುಗಳನ್ನು ಮರೆಮಾಚುವುದು ನಿಮ್ಮ ಇಮೇಜ್ ಅನ್ನು ಹಾಳುಮಾಡುತ್ತದೆ. (ಪ್ರಾತಿನಿಧಿಕ ಚಿತ್ರ)

    MORE
    GALLERIES